ಲೋಕಸಭಾ ಚುನಾವಣೆ : ಸಿಪಿಐಎಂ ಪಕ್ಷದ ಕಿರುಹೊತ್ತಿಗೆಗಳು

16ನೇ ಲೋಕಸಭಾ ಚುನಾವಣೆಯು 2014ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದ್ದು ದೇಶದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತಿರಸ್ಕರಿಸಿ – ಬಿಜೆಪಿಯನ್ನು ಸೋಲಿಸಿ ಎಂಬ ಘೋಷಣೆಯೊಂದಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) – ಸಿಪಿಐಎಂಗೆ ಮತ ನೀಡಿ – ಎಡಪಕ್ಷಗಳನ್ನು ಬಲಪಡಿಸಬೇಕೆಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದು. ಈ ಸಂದರ್ಭದಲ್ಲಿ ದೇಶದ ಜನತೆಯ ಪ್ರಮುಖ ವಿಚಾರಗಳು ಜನಪರವಾಗಿ ಬದಲಾಗಬೇಕೆಂದು ಆಗ್ರಹಿಸುತ್ತಾ ಚುನಾವಣೆಗೆ ಸ್ಪರ್ಧಿಸಿದೆ.

ಈ ಬಗ್ಗೆ ನಿರ್ದಿಷ್ಟ ವಿಚಾರಗಳ ಬಗ್ಗೆ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದ್ದು ಅದರ ಕನ್ನಡ ಆವೃತ್ತಿಗಳು ಈ ಕೆಳಕಂಡಂತೆ ಪಿಡಿಎಫ್ ಆವೃತ್ತಿಯಲ್ಲಿದೆ.

ಒಟ್ಟು 12 ಕಿರುಹೊತ್ತಿಗೆಗಳು ಇದ್ದು ಪ್ರತಿ ಸಾಲನ್ನು ಕ್ಲಿಕ್ ಮಾಡಿದರೆ ಪಿಡಿಎಫ್ ತೆರೆದುಕೊಳ್ಳುತ್ತದೆ.

  1.    ಕೃಷಿ, ರೈತರು ಮತ್ತು ಕೃಷಿಕೂಲಿಕಾರರನ್ನು ಸಂರಕ್ಷಿಸಲು

  2.    ಕಾರ್ಮಿಕರ ಹಕ್ಕುಗಳನ್ನು ಸಾಧಿಸಲು

  3.    ಬೆಲೆ ಏರಿಕೆ ಮತ್ತು ಆಹಾರದ ಅಭದ್ರತೆಯ ವಿರುದ್ಧ

  4.    ಜಾತಿ ಪದ್ಧತಿ ವಿರೋಧಿಸಿ, ದಲಿತರ ಘನತೆ ಗೌರವ ಮತ್ತು ಸಮಾನತೆಗಾಗಿ

  5.    ಎಲ್ಲರ ಆರೋಗ್ಯಕ್ಕಾಗಿ

  6.    ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ

  7.    ಎರಡು ಭಾರತಗಳ ಕಟುವಾಸ್ತವ ಬದಲಿಸಲು

  8.    ಬಿಜೆಪಿ ಸೋಲಿಸಿ, ಭಾರತ ಉಳಿಸಿ

  9.    ಗುಜರಾತ್ ಮಾದರಿ ಬೇಡ

  10.    ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ

  11.    ರಿಲಯನ್ಸ ಕಂಪನಿಗೆ ದೇಶದ ಸಂಪತ್ತು ಒತ್ತೆಯಿಡುವವರನ್ನು ತಿರಸ್ಕರಿಸಿ

  12.   ಆದಿವಾಸಿ ಸಮುದಾಯದ ಹಕ್ಕುಗಳ ಸಂರಕ್ಷಣೆಗಾಗಿ

 

Leave a Reply

Your email address will not be published. Required fields are marked *