ಆರೋಗ್ಯ ಕಾರ್ಯಕರ್ತರಿಗೆ – ದುಡಿಯುವ ಜನತೆಗೆ ಅಗತ್ಯ ನೆರವು ಒದಗಿಸಲು ಮನವಿ

ಕೋವಿಡ್-19‌ ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಗಳು ಹಾಗೂ ಆರೋಗ್ಯ ಕಾರ್ಯಕರ್ತಿಗೆ ಹೆಚ್ಚಿನ ರಕ್ಷಣೆ ಮತ್ತು ಅಗತ್ಯ ನೆರವಿಗಾಗಿ ಸರಕಾರವು ಕೂಡಲೇ ಕ್ರಮ ಜರುಗಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮಾನ್ಯ

Read more

ಹೆಚ್ಚುವರಿ ಅಕ್ಕಿ ಹಸಿದ ಜನರಿಗೆ ನೀಡಿ-ಹ್ಯಾಂಡ್ ಸೆನಿಟೈಸರುಗಳಿಗಲ್ಲ: ಸೀತಾರಾಂ ಯೆಚುರಿ

ಸರಕಾರದ  ಗೋದಾಮುಗಳಲ್ಲಿ ಇರುವ ಹೆಚ್ಚುವರಿ ಅಕ್ಕಿಯನ್ನು ಎಥನೋಲ್ ಆಗಿ ಪರಿವರ್ತಿಸಿ, ಇದನ್ನು ಅಲ್ಕೋಹಾಲ್ ಆಧಾರಿತ ಕೈಗಳ ಶುಚಿಕಾರಕ (ಹ್ಯಾಂಡ್ ಸೆನಿಟೈಸರ್)ಗಳನ್ನು ತಯಾರಿಸಲು ಬಳಸಲಾಗುವುದಂತೆ. ಈ ಕುರಿತು ಕೇಂದ್ರದ ಪೆಟ್ರೋಲಿಯಂ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ

Read more

ಪಾದರಾಯನಪುರ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮನೆ ಮನೆಗೂ ಸರ್ಕಾರ ಅಗತ್ಯಗಳನ್ನು ಪೂರೈಸಲಿ

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ಸೀಲ್ ಡೌನ್ ಹಿನ್ನೆಯಲ್ಲಿ ಏಪ್ರಿಲ್ 19ರಂದು ಸಂಜೆ ನಡೆದಿರುವ ಸೀಲ್ ಡೌನ್ ಉಲ್ಲಂಘನೆ ದಾಂದಲೆಯಲ್ಲಿ ಭಾಗಿಗಳಾದ ತಪ್ಪಿತಸ್ಥರಿಗೆ ವಿಚಾರಣೆ ನೆಡೆಸಿ ಶಿಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರವನ್ನು ಭಾರತ

Read more

ಮನೋರಮ ಪತ್ರಿಕೆ ಸುಳ್ಳು ಸುದ್ದಿ ಹರಡಿಸುತ್ತಿದೆ

‘ಮಲಯಾಳ ಮನೋರಮ’ ಪತ್ರಿಕೆಯ ಎಪ್ರಿಲ್ ೨೦ರ ಮುಖಪುಟದ ಸ್ಟೋರಿಯಲ್ಲಿ ಸಿಪಿಐ(ಎಂ)ನ ಕೇಂದ್ರೀಯ ಮುಖಂಡತ್ವ ಸ್ಪ್ರಿಂಕ್ಲರ್ ಪ್ರಶ್ನೆ ಕುರಿತಂತೆ ಕೇರಳದ ಪಕ್ಷ ಕೊಟ್ಟಿರುವ ವಿವರಣೆಯನ್ನು ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಇದು ಸುಳ್ಳು ಮತ್ತು ಆಧಾರಹೀನ

Read more

ಉಚಿತವಾಗಿ ರೇಷನ್‍ ಹಂಚುವುದು ಸರಕಾರದ ಹೊಣೆ

ಹೆಚ್ಚುವರಿ ಆಹಾರಧಾನ್ಯಗಳ ದಾಸ್ತಾನಿರುವಾಗ, ಕೋಟ್ಯಂತರ ಕುಟುಂಬಗಳು ಉಪವಾಸ ಬೀಳುತ್ತಿರುವಾಗ ಉಚಿತವಾಗಿ ರೇಷನ್‍ ಹಂಚುವುದು ಸರಕಾರದ ಹೊಣೆ-ಆಹಾರ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಮೋದಿ ಸರಕಾರದ ಆಹಾರ  ಮತ್ತು ಸಾರ್ವಜನಿಕ ವಿತರಣೆಯ ಮಂತ್ರಿ ರಾಮ್

Read more

ಲಾಕ್ ಡೌನ್: ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗದ ದೌರ್ಜನ್ಯ

ಮಾರ್ಚ್ ೨೪ ರಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್ ಪ್ರಕಟಿಸುವಾಗ ಈ ಅವಧಿಯಲ್ಲಿ ಮಾಲಕರು ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು, ಸಂಬಳ ಕಡಿತ ಮಾಡಬಾರದು, ಅಥವ ನಿರ್ವಾಹವಿಲ್ಲದೆ ಕೆಲಸಕ್ಕೆ ಗೈರು ಹಾಜರಾದರೆ ಅದಕ್ಕೆ ಶಿಕ್ಷಾ

Read more

ದಿನದ ಕೆಲಸದ ಅವಧಿ ಹೆಚ್ಚಳ ಪ್ರಸ್ತಾಪಕ್ಕೆ ವಿರೋಧ

ಕೋವಿಡ್ ೧೯ ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿಯನ್ನು ಹಾಲಿ ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು

Read more

ಕಾರ್ಮಿಕರ ಕೆಲಸ-ವೇತನ ಉಳಿಸಲು ಅಗತ್ಯ ಕ್ರಮಕ್ಕೆ ಆಗ್ರಹ

ಕೋವಿಡ್ ೧೯ ವಿಸ್ತರಿತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ

Read more

ಬಿಡಿಎ ಮೂಲೆ ನಿವೇಶನ ಹರಾಜು ರಾಜ್ಯ ಸರ್ಕಾರದ ದಿವಾಳಿತನ

ರಾಜ್ಯ ಸರ್ಕಾರವು ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಬಿಡಿಎ ಮೂಲೆ ನಿವೇಶನಗಳನ್ನು ಮತ್ತು ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ನಿವೇಶನಗಳ ಹರಾಜು ಮಾಡಲು ಮುಂದಾಗಿರುವುದು ರಾಜ್ಯದ ಖಜಾನೆ ಖಾಲಿಯಾಗಿರುವುದರ ಮತ್ತು ಸರ್ಕಾರದ ದಿವಾಳಿತನದ ಸಂಕೇತವಾಗಿದೆ. ಇದಕ್ಕೆ ಕೇಂದ್ರ

Read more

ಆನಂದ ತೆಲ್ತುಂಬ್ಡೆ – ಗೌತಮ್ ನವ್ಲಖ ಬಂಧನ: ಸಿಪಿಐ(ಎಂ) ಖಂಡನೆ

ಆನಂದ ತೆಲ್ತುಂಬ್ಡೆ ಮತ್ತು ಗೌತಮ್ ನವ್ಲಖ ಅವರನ್ನು ಭೀಮ-ಕೋರೆಗಾಂವ್ ಪ್ರಶ್ನೆಯಲ್ಲಿ ಸಂಪೂರ್ಣವಾಗಿ ಕೃತಕವಾಗಿ ಸೃಷ್ಟಿಸಿದ ಆರೋಪಗಳ ಮೇಲೆ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಕೊವಿಡ್-೧೯ ಮಹಾಮಾರಿಯ ಹಿನ್ನೆಲೆಯಲ್ಲೂ ಮಾನ್ಯ ಸುಪ್ರಿಂ

Read more