ಆರ್ಥಿಕ ಚೇತರಿಕೆಗೆ ಸ್ಪಂದಿಸದ ಹಾಗೂ ಜನತೆಯ ಸಂಕಷ್ಟವನ್ನು ಹೆಚ್ಚಿಸಿದ ರಾಜ್ಯ ಬಜೆಟ್

ರಾಜ್ಯ ಸರ್ಕಾರದ ೨೦೨೦-೨೧ ರ ಸಾಲಿನ ಬಜೆಟ್ ರಾಜ್ಯವು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದನ್ನು ತೋರಿದೆ.  ರಾಜ್ಯದ ಆಂತರಿಕ ಉತ್ಪನ್ನದ ಅಭಿವೃದ್ದಿ ದರವು ೭.೮ ರಿಂದ ೬.೮ಕ್ಕೆ ಕುಸಿದಿದೆ. ಸತತ ಬರ ಹಾಗು

Read more

ಜನಗಣತಿ ಕಾರ್ಯಗಳನ್ನು ಎನ್‌ಪಿಆರ್‌ನಿಂದ ಪ್ರತ್ಯೇಕಿಸಿ

ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್.ಪಿ.ಆರ್.)ಯ ಗಣತಿ ಪ್ರಕ್ರಿಯೆಯ  ಬಗ್ಗೆ ಹಲವು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ, ಜನಗಣತಿ ಕಾರ್ಯಕ್ಕೆ ಮಾಹಿತಿ ಸಂಗ್ರಹ ಮತ್ತು ಎನ್.ಪಿ.ಆರ್. ಗಣತಿಯನ್ನು ಪ್ರತ್ಯೇಕಿಸಿವುದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ

Read more

ಕೋಮು ಹಿಂಸಾಚಾರದಲ್ಲಿ ಬಂಧಿತರ ಹೆಸರುಗಳನ್ನು ಪ್ರದರ್ಶಿಸಿ

ದಿಲ್ಲಿ ಪೋಲೀಸ್ ಕಮಿಶನರ್‌ಗೆ ಬೃಂದಾ ಕಾರಟ್ ಪತ್ರ ದಂಡ ಸಂಹಿತೆಯ ಸೆಕ್ಷನ್ ೪೧-ಸಿ ವಿಧಿಸಿರುವಂತೆ ರಾಜಧಾನಿಯ ಈಶಾನ್ಯ ಭಾಗವನ್ನು ಆವರಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ಸ್ಥಾನಬದ್ಧತೆಗೆ ಒಳಪಡಿಸಿದವರ ಮಾಹಿತಿಯನ್ನು ಪ್ರದರ್ಶಿಸಿ

Read more

ದಿಲ್ಲಿಯ ಕೋಮು ಹಿಂಸಾಚಾರ ಪೀಡಿತರಿಗೆ ಪರಿಹಾರ ಸಂಗ್ರಹ

  ದಿಲ್ಲಿಯಲ್ಲಿ ನಡೆದಿರುವ ಕೋಮುವಾದಿ ಹಿಂಸಾಚಾರದಿಂದ ಪೀಡಿತರಾದವರಿಗೆ ಪರಿಹಾರ ಮತ್ತು ಮರುವಸತಿಗಾಗಿ ನಿಧಿ ಸಂಗ್ರಹಗಳನ್ನು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನಗಳಿಗೆ, ಪಕ್ಷದ ಎಲ್ಲ ರಾಜ್ಯ ಸಮಿತಿಗಳಿಗೆ, ಹಿತೈಷಿಗಳಿಗೆ ಹಾಗೂ ಬೆಂಬಲಿಗರಿಗೆ ಮನವಿ

Read more

ಮಾನವೀಯತೆಯ ಆಧಾರದಲ್ಲಿ ತುರ್ತುಕ್ರಮಗಳಿಗೆ ತಕ್ಷಣ ಮಧ್ಯಪ್ರವೇಶಿಸಬೇಕು

ರಾಷ್ಟ್ರಪತಿಗಳಿಗ್ರೆ ಏಳು ಪ್ರತಿಪಕ್ಷಗಳ ಮುಖಂಡರ ಮನವಿ ಪತ್ರ ದೇಶದ ರಾಜಧಾನಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ತಿತಿಯ ಬಗ್ಗೆ ಭೇಟಿಯಾಗಿ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ಪ್ರತಿಪಕ್ಷಗಳ ಪರವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

Read more

ಸರ್ವ ಪಕ್ಷ ಸಭೆಯನ್ನು ಕರೆಯಿರಿ-ದಿಲ್ಲಿ ಮುಖ್ಯಮಂತ್ರಿಗೆ ಸಿಪಿಐ(ಎಂ) ಪತ್ರ

  ದಿಲ್ಲಿ ಸರಕಾರದ ಕೆಲಸಕ್ಕೆ ಬಹಳಷ್ಟು ಮಿತಿಗಳಿವೆ ನಿಜ, ಏಕೆಂದರೆ ದಿಲ್ಲಿ ಪೋಲೀಸ್ ದಿಲ್ಲಿ ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. “ಆದರೂ ನಿಮ್ಮ ಸರಕಾರ ಕೆಲವು

Read more

ನ್ಯಾ.ಮುರಳೀಧರ ಅವರ ವರ್ಗಾವಣೆ ಜಾರಿ ಸದ್ಯಕ್ಕೆ ತಡೆದಿಡಬೇಕು

ದಿಲ್ಲಿ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರುಗಳಲ್ಲಿ ಮೂರನೆಯ ಸ್ಥಾನದಲ್ಲಿರುವ ನ್ಯಾಯಮೂರ್ತಿ ಎಸ್.ಮುರಳೀಧರ ಆವರನ್ನು ಮಧ್ಯರಾತ್ರಿಯೇ ಪಂಜಾಬ್ ಮತ್ತು ಹರ‍್ಯಾಣ ಹೈಕೋರ್ಟಿಗೆ ವರ್ಗ ಮಾಡಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಕಳವಳ ವ್ಯಕ್ತಪಡಿಸಿದೆ. ಈ

Read more

ಭೇಟಿಗೆ ಅವಕಾಶ ಕೇಳಿ ರಾಷ್ಟ್ರಪತಿಗಳಿಗೆ ಯೆಚುರಿ ಪತ್ರ

ದೇಶದ ರಾಜಧಾನಿಯಲ್ಲಿ  ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ, ಭೇಟಿಗೆ ಅವಕಾಶ ಕೇಳಿ ರಾಷ್ಟ್ರಪತಿಗಳಿಗೆ ಯೆಚುರಿ ಪತ್ರ ದೇಶದ ರಾಜಧಾನಿಯಲ್ಲಿ ಅತ್ಯಂತ ಪ್ರಕ್ಷುಬ್ಧ ಪರಿಸ್ತಿತಿ ಇದೆ. ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಪ್ರತಿನಿಧಿಸಲ್ಪಟ್ಟಿರುವ ವಿವಿಧ

Read more

ದಿಲ್ಲಿ ಗಲಭೆಗಳು: ಪೋಲೀಸ್ ವಿಫಲವಾಗಿದೆ, ಸೇನೆಯನ್ನು ಕರೆಸಿ

ಕಳೆದ ಮೂರು ದಿನಗಳಿಂದ ಈಶಾನ್ಯ ದಿಲ್ಲಿಯನ್ನು ಆವರಿಸಿರುವ ಕೋಮುವಾದಿ ಹಿಂಸಾಚಾರದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ. ಕೋಮುವಾದಿ ಘರ್ಷಣೆಗಳನ್ನು ಸೃಷ್ಟಿಸಲು ಹಟ ತೊಟ್ಟಂತಿರುವ ಗ್ಯಾಂಗ್‌ಗಳ ಹಲ್ಲೆಗಳಿಂದಾಗಿ

Read more

ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಿ: ಗೃಹಮಂತ್ರಿಗೆ ಸಿಪಿಐ(ಎಂ) ಪತ್ರ

ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು,  ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ ಬಂಧಿಸಬೇಕು – ಗೃಹಮಂತ್ರಿಗಳಿಗೆ ಸಿಪಿಐ(ಎಂ) ಮುಖಂಡರ ಪತ್ರ “ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ

Read more