ಸಿಪಿಐ(ಎಂ) ಕೇರಳ ರಾಜ್ಯ ಸಮಿತಿ ಕಚೇರಿ ಮೇಲೆ ಬಾಂಬ್ ದಾಳಿಗೆ ಖಂಡನೆ

ಜೂನ್‍ 30 ರ ರಾತ್ರಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇರಳ ರಾಜ್ಯ ಸಮಿತಿ ಕಚೇರಿ ಎಕೆಜಿ ಸೆಂಟರ್ ಮೇಲೆ ಬಾಂಬ್ ದಾಳಿ ನಡೆದಿದೆ, ಇದನ್ನು ಪಕ್ಷದ ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

Read more

ಯೋಧನ ತಾಯಿಯ ಹತ್ಯೆ ಖಂಡಿಸಿ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ

ಲಿಂಗಸೂಗುರಿನ ನಿಲೋಗಲ್ ಗ್ರಾಮದಲ್ಲಿ ದೇಶ ಕಾಯುವ ಯೋಧನ ತಾಯಿಯನ್ನು ಕೊಲೆ ಮಾಡಿದ ಬಿಜೆಪಿ ಮುಖಂಡ ಶರಣಪ್ಪಗೌಡನನ್ನು ಬಂಧಿಸಬೇಕೆಂದು ಒತ್ತಾಯಿಸಿ ಇಂದು(ಫೆ.22) ಲಿಂಗಸ್ಗೂರಿನಲ್ಲಿರುವ ಪೊಲೀಸ್ ಠಾಣೆ ಮುಂದೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೇತೃತ್ವದಲ್ಲಿ

Read more

ಬಿಬಿಎಂಪಿಯಿಂದ ವಿದ್ಯುತ್‌ ಶುಲ್ಕದೊಂದಿಗೆ ಕಸ ನಿರ್ವಹಣೆ ಶುಲ್ಕ ಸಂಗ್ರಹ: ಸಿಪಿಐ(ಎಂ) ಪ್ರತಿಭಟನೆ

ವಿದ್ಯುತ್‌ ಶುಲ್ಕದೊಂದಿಗೆ ಕಸ ನಿರ್ವಹಣೆ ಶುಲ್ಕವನ್ನು ಸಂಗ್ರಹ ಮಾಡಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿರುವ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Read more

ಕೋವಿಡ್ 3 ನೇ ಅಲೆ ನಿಯಂತ್ರಣಕ್ಕೆ ಕ್ರಮವಹಿಸಲು-ಪರಿಹಾರಕ್ಕೆ ಒತ್ತಾಯಿಸಿ ಜ.24ಕ್ಕೆ ಮನೆ ಮನೆಗಳಿಂದ ಪ್ರತಿಭಟನೆಗೆ 7 ಪಕ್ಷಗಳ ಕರೆ

ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್)-(ಲಿಬರೇಷನ್), ಎಐಎಫ್‌ಬಿ, ಆರ್‌ಪಿಐ(ಅಂಬೇಡ್ಕರ್ ವಾದ), ಸ್ವರಾಜ್ ಇಂಡಿಯಾ ಸೇರಿ 7 ಪಕ್ಷಗಳು 2022ರ ಜನವರಿ 24 ರಂದು ರಾಜ್ಯಾದ್ಯಂತ ಮನೆ ಮನೆಯಿಂದಲೇ ಪ್ರತಿಭಜನೆ ನಡೆಸಿ ಸರ್ಕಾರವು ಕೋವಿಡ್‌ 3ನೇ

Read more

ಕಾರ್ಪೋರೇಟ್ ಲೂಟಿಗೆ ನೆರವಾಗುವ ಭೂಸುಧಾರಣೆ ತಿದ್ದುಪಡಿ ಮಸೂದೆ- 2020ನ್ನು ಪ್ರತಿರೋಧಿಸಲು ಕರೆ

ರಾಜ್ಯ ಸರಕಾರ ದೇಶ ಮತ್ತು ರಾಜ್ಯದಲ್ಲಿ ಕಾರ್ಪೋರೇಟ್ ಕೃಷಿ ನೀತಿಯ ವಿರುದ್ದ ತೀವ್ರ ತರವಾದ ಪ್ರತಿರೋಧವನ್ನು ಒಡ್ಡಿ ಭಾರತ್ ಬಂದ್ ನಡೆಸುತ್ತಿರುವ ದಿನದಂದೇ, ಜನತೆಯ ಅಭಿಪ್ರಾಯಕ್ಕೆ ಕಿಂಚಿತ್ತು ಮನ್ನಣೆ ನೀಡದೇ, ಸರ್ವಾಧಿಕಾರಿಯಂತೆ, ಕಾರ್ಪೋರೇಟ್

Read more

ಜುಲೈ 24: ಪ್ರಜಾಪ್ರಭುತ್ವದ ಹತ್ಯೆಯ ವಿರುದ್ಧ ಎಡಪಕ್ಷಗಳ ಪ್ರತಿಭಟನೆ

ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ರಾಜ್ಯಗಳಲ್ಲಿ  ಹಾಡಹಗಲೇ ಪ್ರಜಾಪ್ರಭುತ್ವದ ಹತ್ಯೆ ನಡೆಯುತ್ತಿದೆ. ಮಾನವ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯದ ಮೇಲೆ ತೀವ್ರ ಒತ್ತಡಗಳು ಬೀಳುತ್ತಿವೆ. ಇದು ದೇಶದೆಲ್ಲೆಡೆಗಳಲ್ಲೂ ಹೆಚು ಹೆಚ್ಚಾಗಿ ಕಾಣಲಾರಂಭಿಸಿದೆ. ಉದಾಹರಣೆಗೆ,

Read more

ಭೀಮ ಕೊರಗಾಂವ್: ಪೀಡಿತರ ರಕ್ಷಣೆಗೆ ಬಂದವರ ಮೇಲೆ ಸ್ವೇಚ್ಛಾಚಾರಿ ಕ್ರಮ

ಭೀಮ-ಕೊರೆಗಾಂವ್ ಸಮರದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಬಹುದೊಡ್ಢ ಸಂಖ್ಯೆಯಲ್ಲಿ ನೆರೆದಿದ್ದ ದಲಿತರ ಮೇಲೆ ವ್ಯಾಪಕ ಹಿಂಸಾಚಾರದ ಪ್ರಕರಣದ ನಂತರ ಮಹಾರಾಷ್ಟ್ರ ಪೋಲೀಸರು ಈಗ ಕೈಗೊಂಡಿರುವ ಕ್ರಮಗಳಿಗೆ  ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿರೋಧ ವ್ಯಕ್ತಪಡಿಸಿದೆ. ಸ್ವತಃ

Read more

ಪಡಿತರ ಬೇಕು, ಕೂಪನ್ ಬ್ಯಾಡ: ಸಿಪಿಐ(ಎಂ) ಆಕ್ರೋಶ

ಆಹಾರ ಪದಾರ್ಥಗಳ ಬದಲಿಗೆ ನಗದು ಕೂಪನ್ ನೀಡುವ ಮೂಲಕ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ನಾಶ ಮಾಡಿ, ಖಾಸಗಿ ಮಾರುಕಟ್ಟೆಯನ್ನು ಬಲಪಡಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಡಿಸೆಂಬರ್ 28ರಂದು ಭಾರತ ಕಮ್ಯೂನಿಸ್ಟ್ ಪಕ್ಷ

Read more