ವಾರಲೀ ಬಂಡಾಯದ ವೀರಗಾಥೆ

ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ

Read more

16 ವಲಸೆ ಕಾರ್ಮಿಕರ ಸಾವಿನ ದುರಂತ: ಕೇಂದ್ರ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ

ಮಹಾರಾಷ್ಟ್ರದ ಜಾಲ್ನಾದಿಂದ ತಮ್ಮೂರುಗಳಿಗೆ ಹೊರಟಿದ್ದ 16 ವಲಸೆ ಕಾರ್ಮಿಕರ ದುರಂತಮಯ ಸಾವಿನ ಸುದ್ಧಿ ಆಘಾತ ಮತ್ತು ಸಂಕಟವನ್ನು ಉಂಟುಮಾಡುವಂತದ್ದು. ಅವರು ಮಧ್ಯಪ್ರದೇಶದ ಶಾದೊಲ್ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯತ್ತ ನಡೆದು ಸಾಗಿದ್ದರು. ಈ ಅದೃಷ್ಟಹೀನ

Read more

ಅಧಿಕಾರ ಬಾಚಿಕೊಳ್ಳಲು ನೀಚ ಕೈಚಳಕ

ಪಾತಾಳಕ್ಕಿಳಿದ ರಾಜಕೀಯ ಅನೈತಿಕತೆ : ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಿಜೆಪಿಯ ರಾಜಕೀಯ ಅನೈತಿಕತೆ ಪಾತಾಳವನ್ನು ಮುಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಮಹಾರಾಷ್ಟ್ರದಲ್ಲಿ ಅದು ಸರಕಾರ ರಚಿಸುತ್ತಿರುವ ಬಗೆಯನ್ನು ಕಟುವಾಗಿ ಟೀಕಿಸಿದೆ.

Read more

ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ : ಸಿಪಿಐ(ಎಂ) ಖಂಡನೆ

ಸುಪ್ರಿಂ ಕೋರ್ಟ್ ತೀರ್ಪಿನ ಭಂಡ ಉಲ್ಲಂಘನೆ, ಸಂವಿಧಾನದ ಮೇಲೆ ಮೋದಿ ಸರಕಾರದ ಇನ್ನೊಂದು ಪ್ರಹಾರ ಮಹಾರಾಷ್ಟ್ರದಲ್ಲಿ ಏಕಾಏಕಿಯಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ, ಇದನ್ನು  ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ. ಸನ್ಮಾನ್ಯ ರಾಜ್ಯಪಾಲರು

Read more

ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ: ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ

ಮಹಾರಾಷ್ಟ್ರ ಮತ್ತು ಹರ‍್ಯಾಣ ವಿಧಾನಸಭೆಗಳ ಚುನಾವಣೆಗಳು ಮತ್ತು ಗುಜರಾತ್, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಕೇರಳ, ಅಸ್ಸಾಂ ಮುಂತಾದ ರಾಜ್ಯಗಳ ಉಪಚುನಾವಣೆಗಳ ಫಲಿತಾಂಶಗಳು ಬಿಜೆಪಿ ಹೊತ್ತಿಸಿರುವ  ಕೋಮುವಾದಿ ರಾಷ್ಟ್ರವಾದಿ ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ

Read more

ಭೀಮ ಕೊರಗಾಂವ್: ಪೀಡಿತರ ರಕ್ಷಣೆಗೆ ಬಂದವರ ಮೇಲೆ ಸ್ವೇಚ್ಛಾಚಾರಿ ಕ್ರಮ

ಭೀಮ-ಕೊರೆಗಾಂವ್ ಸಮರದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಬಹುದೊಡ್ಢ ಸಂಖ್ಯೆಯಲ್ಲಿ ನೆರೆದಿದ್ದ ದಲಿತರ ಮೇಲೆ ವ್ಯಾಪಕ ಹಿಂಸಾಚಾರದ ಪ್ರಕರಣದ ನಂತರ ಮಹಾರಾಷ್ಟ್ರ ಪೋಲೀಸರು ಈಗ ಕೈಗೊಂಡಿರುವ ಕ್ರಮಗಳಿಗೆ  ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿರೋಧ ವ್ಯಕ್ತಪಡಿಸಿದೆ. ಸ್ವತಃ

Read more

ಕಿಸಾನ್‍ ಲಾಂಗ್‍ ಮಾರ್ಚ್: ಮಹಾರಾಷ್ಟ್ರ ರೈತರಿಗೆ ಅಭಿನಂದನೆ

“ಮಹಾರಾಷ್ಟ್ರ ಸರಕಾರ ಈಗ ಮಾತಿನಂತೆ ನಡೆಯಬೇಕಾಗಿದೆ” ಮಹಾರಾಷ್ಟ್ರದ ರೈತರು ಅರಣ್ಯ ಹಕ್ಕುಗಳ ಜಾರಿ, ಫಲದಾಯಕ ಬೆಲೆಗಳು , ಪೆನ್ಶನ್, ಸಾಲಗ್ರಸ್ತ ರೈತರ ಸಾಲ ಮನ್ನಾ ಮುಂತಾದ ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟದಲ್ಲಿ ಗಳಿಸಿದ

Read more

ಕಾನೂನು ರಕ್ಷಕ ಮುಖ್ಯಮಂತ್ರಿಯಿಂದ ಬಲವಂತದ ವಸೂಲಿ

ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಚಿತ್ರ ತಯಾರಕರಿಗೆ ಬೆದರಿಕೆ ಕುರಿತಂತೆ ಕಾನೂನು ಕ್ರಮವನ್ನು ಎತ್ತಿ ಹಿಡಿಯುವ ಬದಲು ಸಶಸ್ತ್ರ ಪಡೆಗಳ ಕಲ್ಯಾಣದ ಹೆಸರಿನಲ್ಲಿ 5 ಕೋಟಿರೂ. ಬಲವಂತದ ವಸೂಲಿಗೆ ಸೌಕರ್ಯ ಕಲ್ಪಿಸಿಕೊಡುವ ಪಾತ್ರ ವಹಿಸಿದ್ದಾರೆ ಎಂದು

Read more