ಇದೆಂತಹ ಪ್ಯಾಕೇಜ್ ? ಹಸಿದಿರುವ ಜನಗಳಿಗೆ ಆದ್ಯತೆಯಿಲ್ಲ!

ಹೋರಾಟದ ಮುಂಚೂಣಿಯಲ್ಲಿರುವ ರಾಜ್ಯಗಳಿಗೂ ಇಲ್ಲ!- ಯೆಚುರಿ ಪ್ರಧಾನ ಮಂತ್ರಿಗಳು ಮೇ 12ರಂದು ತಮ್ಮ  ರಾತ್ರಿ 8ರ ಭಾಷಣದಲ್ಲಿ ಪ್ರಕಟಿಸುವುದಾಗಿ ಹೇಳಿದ 20ಲಕ್ಷ ಕೋಟಿರೂ.ಗಳ ಪ್ಯಾಕೇಜಿನ ವಿವರಗಳನ್ನು ಮೇ 13ರಂದು ಹಣಕಾಸು ಮಂತ್ರಿಗಳು ಪ್ರಕಟಿಸಿದ್ದಾರೆ.

Read more