ಚುನಾವಣಾ ಪ್ರಚಾರ ಮತ್ತು ಮತದಾನವನ್ನು ಡಿಜಿಟಲ್‍ ವಿಧಾನಕ್ಕೆ ಸೀಮಿತಗೊಳಿಸಬಾರದು

ಚುನಾವಣಾ ಆಯೋಗ ಮತದಾರರು ಮತ್ತು ರಾಜಕೀಯ ಪಕ್ಷಗಳ ಭೌತಿಕ ಭಾಗವಹಿಸುವಿಕೆಯ ಆಧಾರದಲ್ಲಿ, ಚುನಾವಣೆಗಳನ್ನು ನಡೆಸಬೇಕು. ಇದನ್ನು ಮಹಾಸೋಂಕಿನಿಂದಾಗಿ ಮತ್ತು ಜನಗಳ ಜೀವಗಳಿಗೆ ಅತ್ಯುನ್ನತ ಆದ್ಯತೆ ನೀಡಬೇಕಾದ ಸುರಕ್ಷತಾ ಅಗತ್ಯಗಳಿಂದಾಗಿ ಉಂಟಾಗಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು

Read more