ಮೋದಿ ಸರಕಾರಕ್ಕೆ ಆತ್ಮಗೌರವ ಇದ್ದರೆ ಕ್ವಾಡ್‍ ನಿಂದ ಹೊರ ಬರಬೇಕು

ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು: ಸಿಪಿಐ(ಎಂ) ಒತ್ತಾಯ ಅಮೆರಿಕಾದ ನೌಕಾಪಡೆಯ ಏಳನೇ ಫ್ಲೀಟಿನ(ಹಡಗುಪಡೆಯ) ಯುದ್ಧ ಹಡಗು ಲಕ್ಷದ್ವೀಪದ ಕರಾವಳಿಯಲ್ಲಿ ಭಾರತದ ಸ್ವಂತ ಆರ್ಥಿಕ ವಲಯ(ಇ.ಇ.ಝಡ್.) ದೊಳಗೆ ಅತಿಕ್ರಮಣ ಮಾಡಿರುವುದು ಭಾರತದ ಸಾರ್ವಭೌಮತೆಗೆ  ಒಂದು

Read more