ಸುಭಾಷ್ ಬೋಸ್‌ರನ್ನು ಅಪಹರಿಸುವ ಆರೆಸ್ಸೆಸ್-ಬಿಜೆಪಿ ಪ್ರಯತ್ನ

ಜನತೆ ತುಚ್ಛೀಕಾರದೊಂದಿಗೆ ತಿರಸ್ಕರಿಸುತ್ತಾರೆ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಕೈವಶ ಮಾಡಿಕೊಳ್ಳುವ ಹತಾಶೆ ಈಗ ಬಿಜೆಪಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ತಮ್ಮ ಪ್ರತಿಮೆಯಾಗಿ ಅಪಹರಿಸುವ ಪ್ರಯತ್ನಕ್ಕೆ ಕೈಹಾಕುವಂತೆ ಮಾಡಿದೆ ಎಂದು ಸಿಪಿಐ(ಎಂ)

Read more