ಸಿಬಿಐ ಮತ್ತು ಇಡಿ ನಿರ್ದೇಶಕರ ಕಾರ್ಯಾವಧಿ ಕುರಿತ ಸುಗ್ರೀವಾಜ್ಞೆಗಳು ಆಳುವ ಪಕ್ಷದ ಅಜೆಂಡಾದ ಜಾರಿಗಾಗಿ: ಸಿಪಿಐ(ಎಂ)

ಸಿ.ಬಿ.ಐ. ಮತ್ತು ಇ.ಡಿ. ನಿರ್ದೇಶಕರ ಅಧಿಕಾರಾವಧಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

Read more

216 ಕೋಟಿಯಿಂದ 135 ಕೋಟಿಗಿಳಿದ ಲಸಿಕೆ ಡೋಸ್ ಲಭ್ಯತೆ ಗಾಬರಿ ಹುಟ್ಟಿಸುವಂತದ್ದು, ರಫೆಲ್ ವ್ಯವಹಾರದ ಬಗ್ಗೆ ಫ್ರೆಂಚ್ ತನಿಖೆ-ಈಗಲಾದರೂ ಜೆಪಿಸಿ ರಚಿಸಬೇಕು: ಸಿಪಿಐ(ಎಂ)

ಜೂನ್ 3ರಂದು ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ, ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ ದೇಶದಲ್ಲಿ 216 ಕೋಟಿ ಡೋಸುಗಳು ಲಭ್ಯವಾಗುತ್ತವೆ ಎಂದು ಮೇ 13ರಂದು ಹೇಳಿಕೊಂಡ ಮೋದಿ ಸರಕಾರ,

Read more

ಸಹಕಾರಿ ಬ್ಯಾಂಕುಗಳ ಮೇಲೆ ಕೇಂದ್ರ ಸರಕಾರದ ಉಸ್ತುವಾರಿಯ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು

“ಆಂತರಿಕ ತುರ್ತು ಪರಿಸ್ಥಿತಿಯ 45ನೇ ವಾರ್ಷಿಕದಂದೇ ತಂದಿರುವುದು ನಿಜವಾಗಿಯೂ ಒಂದು ವ್ಯಂಗ್ಯ” ಕೇಂದ್ರ ಸರಕಾರ  ಒಂದು ಸುಗ್ರೀವಾಜ್ಞೆಯ ಮೂಲಕ 1540 ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳ ಉಸ್ತುವಾರಿಯನ್ನು ತಾನೆ ವಹಿಸಿಕೊಂಡಿದೆ. ಸಿಪಿಐ(ಎಂ) ಪೊಲಿಟ್‌

Read more

ಆರೋಗ್ಯ ಕಾರ್ಯಕರ್ತರಿಗೆ ಕಾನೂನು: ಸುಗ್ರೀವಾಜ್ಞೆಯಲ್ಲಿಯೇ ದೋಷ

ಮಹಾಮಾರಿಯ ವಿರುದ್ಧ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಕಾನೂನು ರಕ್ಷಣೆ ಅತ್ಯಗತ್ಯವಾಗಿದೆ. ಆದ್ದರಿಂದ ಇಂತಹ ಯಾವುದೇ ಕ್ರಮವನ್ನು ತಾನು ಸ್ವಾಗತಿಸುವುದಾಗಿ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ. ಆದರೆ ಭಾರತದ ರಾಷ್ಟ್ರಪತಿಗಳು ಈಗ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ

Read more