ಸಂವಿಧಾನಕ್ಕೆ ಮೋಸ – ಕಾಶ್ಮೀರಕ್ಕೆ ವಿಶ್ವಾಸಘಾತ

ಸಿಪಿಐ(ಎಂ) ಈ ಕುರಿತು ಹೊರ ತಂದಿರುವ ಪುಸ್ತಿಕೆ “ಸಂವಿಧಾನಕ್ಕೆ ಮೋಸ, ಕಾಶ್ಮೀರಕ್ಕೆ ವಿಶ್ವಾಸಘಾತ” ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುತ್ತದೆ.

  1. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇಕೆ?
  2. ಮಹಾರಾಜನಿಗೆ ಬೆಂಬಲ ಕೊಟ್ಟಿದ್ದ ಶಕ್ತಿಗಳು ಯಾವವು?
  3. ವಿಧಿ 370 ಮತ್ತು 35ಎ ರಲ್ಲಿ ಏನಿದೆ, ಅದು ಬಂದದ್ದು ಯಾವಾಗ?
  4. ವಿಶೇಷ ಅಂಶಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಮಾತ್ರವೇ ಇವೆಯೇ?
  5. ಜಮ್ಮು ಮತ್ತು ಕಾಶ್ಮೀರರದಲ್ಲಿ “ವಿಶೇಷ ಸ್ಥಾನಮಾನವನ್ನು ಜಾರಿಗೊಳಿಸಿದ್ದು ಹೇಗೆ?
  6. 370ನೇ ವಿಧಿ ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಮಗ್ರೀಕರಣವನ್ನು ತಡೆದಿದೆಯೇ?
  7. ಭಯೋತ್ಪಾದನೆಗೆ ಮತ್ತು ಕಾಶ್ಮೀರಿ ಪಂಡಿತ ಸಮುದಾಯದ ಸಂಕಟಗಳಿಗೆ ವಿಧಿ 370 ಕಾರಣವೇ?
  8. ವಿಧಿ 370 ಕಾಶ್ಮೀರದ ಅಭಿವೃದ್ಧಿಯನ್ನು ತಡೆದಿದೆಯೇ?

kashmir Betrayed CPIM Kannada book

Leave a Reply

Your email address will not be published. Required fields are marked *