ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚುರಿ ಪುನರಾಯ್ಕೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಸೀತಾರಾಂ ಯೆಚುರಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆರಿಸಿದೆ. ಯೆಚುರಿಯವರು 2015ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ 21ನೇ ಮಹಾಧಿವೇಶನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 2018ರಲ್ಲಿ ಹೈದರಾಬಾದಿನಲ್ಲಿ ನಡೆದ 22ನೇ ಮಹಾಧಿವೇಶನದಲ್ಲಿ ಅವರು ಪುನರಾಯ್ಕೆಗೊಂಡಿದ್ದರು.

ಸಿಪಿಐಎಂ ಕೇಂದ್ರ ಸಮಿತಿ ಸದಸ್ಯರು 202223ನೇ ಮಹಾಧಿವೇಶನ 85 ಸದಸ್ಯರಿರುವ ಹೊಸ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಿತು. ಇದರಲ್ಲಿ 15 ಮಹಿಳೆಯರಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಎನ್. ಉಮೇಶ್ ಸೇರಿದಂತೆ  17 ಹೊಸ ಸದಸ್ಯರಿದ್ದಾರೆ.

  1. ಸೀತಾರಾಂ ಯೆಚೂರಿ
  2. ಪ್ರಕಾಶ್ ಕಾರಟ್
  3. ಮಾಣಿಕ್ ಸರ್ಕಾರ್
  4. ಪಿಣರಾಯಿ ವಿಜಯನ್
  5. ಬಿ.ವಿ.ರಾಘವುಲು
  6. ಬೃಂದಾ ಕಾರಟ್ (ಮಹಿಳೆ)
  7. ಕೊಡಿಯೇರಿ ಬಾಲಕೃಷ್ಣನ್
  8. ಎಂ.ಎ. ಬೇಬಿ
  9. ಸೂರ್ಜ್ಯಕಾಂತ ಮಿಶ್ರಾ
  10. ಮೊಹಮ್ಮದ್ ಸಲೀಂ
  11. ಸುಭಾಷಿಣಿ ಅಲಿ (ಮಹಿಳೆ)
  12. ಜಿ. ರಾಮಕೃಷ್ಣನ್
  13. ತಪನ್ ಸೇನ್
  14. ನೀಲೋತ್ಪಲ್ ಬಸು
  15. ವಿ.ಶ್ರೀನಿವಾಸ ರಾವ್
  16. ಎಂ.ಎ.ಗಫೂರ್
  17. ಸುಪ್ರಕಾಶ ತಾಲೂಕದಾರ್
  18. ಇಶ್ಫಕುರ್ ರೆಹಮಾನ್ (ಹೊಸಬರು)
  19. ಲಲ್ಲನ್ ಚೌಧರಿ (ಹೊಸಬರು)
  20. ಅವಧೇಶ್ ಕುಮಾರ್
  21. ಕೆ.ಎಂ. ತಿವಾರಿ
  22. ಅರುಣ್ ಮೆಹ್ತಾ
  23. ಸುರೇಂದರ್ ಮಲ್ಲಿಕ್
  24. ಓಂಕಾರ್ ಶಾದ್
  25. ಮೊಹಮ್ಮದ್ ಯೂಸುಫ್ ತರಿಗಾಮಿ
  26. ಪ್ರಕಾಶ್ ವಿಪ್ಲವಿ (ಹೊಸಬರು)
  27. ಯು. ಬಸವರಾಜ (ಹೊಸಬರು)
  28. ಎ. ವಿಜಯರಾಘವನ್
  29. ಪಿ.ಕೆ. ಶ್ರೀಮತಿ (ಮಹಿಳೆ)
  30. ಇ.ಪಿ. ಜಯರಾಜನ್
  31. ಟಿ.ಎಮ್. ಥಾಮಸ್ ಐಸಾಕ್
  32. ಕೆ.ಕೆ. ಶೈಲಜಾ (ಮಹಿಳೆ)
  33. ಎ.ಕೆ. ಬಾಲನ್
  34. ಎಳಮರಮ್ ಕರೀಂ
  35. ಕೆ. ರಾಧಾಕೃಷ್ಣನ್
  36. ಎಂ.ವಿ.ಗೋವಿಂದನ್ ಮಾಸ್ಟರ್
  37. ಕೆ.ಎನ್.ಬಾಲಗೋಪಾಲ್ (ಹೊಸಬರು)
  38. ಪಿ ರಾಜೀವ್ (ಹೊಸಬರು)
  39. ಪಿ. ಸತೀದೇವಿ (ಮಹಿಳೆ) (ಹೊಸಬರು)
  40. ಸಿ.ಎಸ್. ಸುಜಾತಾ (ಮಹಿಳೆ) (ಹೊಸಬರು)
  41. ಜಸ್ವಿಂದರ್ ಸಿಂಗ್
  42. ಉದಯ್ ನಾರ್ಕರ್ (ಹೊಸಬರು)
  43. ಜೆ.ಪಿ. ಗವಿತ್
  44. ಅಲಿ ಕಿಶೋರ್ ಪಟ್ನಾಯಕ್
  45. ಸುಖ್ವಿಂದರ್ ಸಿಂಗ್ ಸೆಖೋನ್
  46. ಆಮ್ರ ರಾಮ್
  47. ಕೆ. ಬಾಲಕೃಷ್ಣನ್
  48. ಯು. ವಾಸುಕಿ (ಮಹಿಳೆ)
  49. ಪಿ.ಸಂಪತ್
  50. ಪಿ. ಷಣ್ಮುಗಂ (ಹೊಸಬರು)
  51. ತಮ್ಮಿನೇನಿ ವೀರಭದ್ರಂ
  52. ಚ. ಸೀತಾರಾಮುಲು
  53. ಜಿ ನಾಗಯ್ಯ
  54. ಜಿತೇಂದ್ರ ಚೌಧರಿ
  55. ಅಗೋರ್ ದೇಬ್ ಬರ್ಮನ್
  56. ರಮಾ ದಾಸ್ (ಮಹಿಳೆ)
  57. ತಪನ್ ಚಕ್ರವರ್ತಿ
  58. ನಾರಾಯಣ್ ಕರ್ (ಹೊಸಬರು)
  59. ಹೀರಾಲಾಲ್ ಯಾದವ್
  60. ರಾಮಚಂದ್ರ ಡೋಮ್
  61. ಶ್ರೀದೀಪ್ ಭಟ್ಟಾಚಾರ್ಯ
  62. ಅಮಿಯ ಪಾತ್ರ
  63. ರಾಬಿನ್ ದೇಬ್
  64. ಸುಜನ್ ಚಕ್ರವರ್ತಿ
  65. ಅಭಾಸ್ ರಾಯ್ ಚೌಧರಿ
  66. ರೇಖಾ ಗೋಸ್ವಾಮಿ (ಮಹಿಳೆ)
  67. ಅಂಜು ಕರ್ (ಮಹಿಳೆ)
  68. ಶಮಿಕ್ ಲಾಹಿರಿ (ಹೊಸಬರು)
  69. ಸುಮಿತ್ ಡಿ (ಹೊಸಬರು)
  70. ದೇಬೀನಾ ಹೆಂಬ್ರಾಮ್ (ಮಹಿಳೆ) (ಹೊಸಬರು)
  71. ಅಶೋಕ್ ಧವಳೆ
  72. ಜೋಗೇಂದ್ರ ಶರ್ಮಾ
  73. ಕೆ. ಹೇಮಲತಾ (ಮಹಿಳೆ)
  74. ರಾಜೇಂದ್ರ ಶರ್ಮಾ
  75. ಸ್ವದೇಶ್ ದೇವ್ ರಾಯ್
  76. ಎಸ್ ಪುಣ್ಯಾವತಿ (ಮಹಿಳೆ)
  77. ಮುರಳೀಧರನ್
  78. ಅರುಣ್ ಕುಮಾರ್
  79. ವಿಜೂ ಕೃಷ್ಣನ್
  80. ಮರಿಯಮ್ ಧವಳೆ (ಮಹಿಳೆ)
  81. ಎ. ಆರ್. ಸಿಂಧು (ಮಹಿಳೆ)
  82. ಬಿ. ವೆಂಕಟ್ (ಹೊಸಬರು)
  83. ಆರ್. ಕರುಮಲಯನ್ (ಹೊಸಬರು)
  84. ಕೆ.ಎನ್. ಉಮೇಶ್ (ಹೊಸಬರು)
  85. ಖಾಲಿ

ಕೇಂದ್ರ ಸಮಿತಿಗೆ  ಖಾಯಂ ಆಹ್ವಾನಿತರು:

  1. ರಾಜೇಂದ್ರ ಸಿಂಗ್ ನೇಗಿ
  2. ಸಂಜಯ್ ಪರಾಟೆ

ಕೇಂದ್ರ ಸಮಿತಿ  ವಿಶೇಷ ಆಹ್ವಾನಿತರು:

  1. ಎಸ್. ರಾಮಚಂದ್ರನ್ ಪಿಳ್ಳೆ
  2. ಬಿಮನ್ ಬೋಸ್
  3. ಹನ್ನನ್ ಮೊಲ್ಲಾ

ಹೊಸದಾಗಿ ಆಯ್ಕೆಯಾದ ಕೇಂದ್ರ ಸಮಿತಿಯ ಮೊದಲ ಸಭೆಯು 17 ಸದಸ್ಯರ ಪೊಲಿಟ್ ಬ್ಯೂರೋವನ್ನು ಚುನಾಯಿಸಿತು:

  1. ಸೀತಾರಾಂ ಯೆಚೂರಿ
  2. ಪ್ರಕಾಶ್ ಕಾರಟ್
  3. ಪಿಣರಾಯಿ ವಿಜಯನ್
  4. ಬೃಂದಾ ಕಾರಟ್ (ಮಹಿಳೆ)
  5. ಮಾಣಿಕ್ ಸರ್ಕಾರ್
  6. ಕೊಡಿಯೇರಿ ಬಾಲಕೃಷ್ಣನ್
  7. ಎಂ.ಎ.ಬೇಬಿ
  8. ಸೂರ್ಜ್ಯ ಕಾಂತ ಮಿಶ್ರಾ
  9. ಮೊಹಮ್ಮದ್ ಸಲೀಂ
  10. ಸುಭಾಷಿಣಿ ಅಲಿ (ಮಹಿಳೆ)
  11. ಬಿ.ವಿ.ರಾಘವುಲು
  12. ಜಿ. ರಾಮಕೃಷ್ಣನ್
  13. ತಪನ್ ಸೇನ್
  14. ನೀಲೋತ್ಪಲ್ ಬಸು
  15. ರಾಮಚಂದ್ರ ಡೋಮ್
  16. ಎ ವಿಜಯರಾಘವನ್
  17. ಅಶೋಕ್ ಧವಳೆ

ಕೇಂದ್ರ ಸಮಿತಿಯು ಸೀತಾರಾಂ ಯೆಚೂರಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆ ಮಾಡಿದೆ.

ಹೊಸ ಕೇಂದ್ರ ನಿಯಂತ್ರಣ ಆಯೋಗ:

  1. ಎ.ಕೆ. ಪದ್ಮನಾಭನ್
  2. ಎಂ. ವಿಜಯಕುಮಾರ್
  3. ಶ್ರೀಧರ್
  4. ಮಾಲಿನಿ ಭಟ್ಟಾಚಾರ್ಯ
  5. ಎಸ್.ವೀರಯ್ಯ

ಹೊಸ ಕೇಂದ್ರೀಯ ನಿಯಂತ್ರಣ ಆಯೋಗವು ಸಭೆ ನಡೆಸಿ ಕಾಂ. ಎ ಕೆ ಪದ್ಮನಾಭನ್ ಅವರನ್ನು ಕೇಂದ್ರ ನಿಯಂತ್ರಣ ಆಯೋಗದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಅವರು ಕೇಂದ್ರ ಸಮಿತಿಯ ಪದನಿಮಿತ್ತ ಸದಸ್ಯರಾಗಿರುತ್ತಾರೆ.

Leave a Reply

Your email address will not be published. Required fields are marked *