ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚುರಿ ಪುನರಾಯ್ಕೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಸೀತಾರಾಂ ಯೆಚುರಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆರಿಸಿದೆ. ಯೆಚುರಿಯವರು 2015ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ 21ನೇ ಮಹಾಧಿವೇಶನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 2018ರಲ್ಲಿ

Read more

ಬಿಜೆಪಿ-ಆರ್‌ಎಸ್‌ಎಸ್ ಆಳ್ವಿಕೆಯನ್ನು ಸೋಲಿಸಲು ಒಗ್ಗೂಡಿ -ಸಿಪಿಐ(ಎಂ) ಮಹಾಧಿವೇಶನದ ಕರೆ

ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಹಂದರವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಹಿಂದುತ್ವದ ವಿಷಕಾರಿ ಶಕ್ತಿಯ ವಿರುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸಜ್ಜುಗೊಳಿಸಲು ಉದ್ದೇಶಿಸಿರುವ ರಾಜಕೀಯ ನಿರ್ಣಯವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಅಂಗೀಕರಿಸಿದೆ.

Read more

ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸ ಪಡಿಸಿಕೊಳ್ಳುತ್ತಿದೆ: ಪ್ರಕಾಶ ಕಾರಟ್

ನಾವು ನಮ್ಮ ಜಾತಿ-ಮತಗಳ ಬೇಧಭಾವವಿಲ್ಲದೆ ಭಾರತೀಯರಾಗಿ ಹೊಮ್ಮಿದ್ದೇವೆ. ಆದರೆ ಫ್ಯಾಸಿಸ್ಟ್ ತೆರನ ಆರೆಸ್ಸೆಸ್ ನಡೆಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಪ್ರಸಕ್ತ ಆಳುವ ಪಕ್ಷ ಬಿಜೆಪಿ ನಮ್ಮ ದೇಶದ ಜಾತ್ಯತೀತ ಚಾರಿತ್ರ್ಯವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ.

Read more

ಸಂವಿಧಾನಿಕ ಗಣತಂತ್ರದ ರಕ್ಷಣೆಗೆ ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳ ವಿಶಾಲ ರಂಗ- ದೇಶಪ್ರೇಮಿಗಳಿಗೆ ಯೆಚುರಿ ಮನವಿ

ಒಂದು ಉತ್ತಮ ಬದುಕಿಗಾಗಿ, ಭಾರತೀಯ ಗಣತಂತ್ರದ ಮತ್ತು ಸಂವಿಧಾನದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಜನತೆಯ ಹೋರಾಟಗಳನ್ನು ಬಲಪಡಿಸಲು ಬಿಜೆಪಿಯನ್ನು ಒಬ್ಬಂಟಿಯಾಗಿಸುವುದು ಮತ್ತು ಸೋಲಿಸುವುದು ಅತ್ಯಗತ್ಯವಾಗಿದೆ. ಇದು ಸಾಧ್ಯವಾಗಬೇಕಾದರೆ ಸಮಸ್ತ ಭಾರತೀಯ ದೇಶಪ್ರೇಮಿಗಳು

Read more

ಸಿಪಿಐ(ಎಂ) 23ನೇ ಮಹಾಧಿವೇಶನದ ಯಶಸ್ವಿಗೆ ಕಣ್ಣೂರು ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ

ಎಚ್.ಆರ್. ನವೀನ್ ಕುಮಾರ್, ಹಾಸನ ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ ಪ್ರಾರಂಭವಾಗಿ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಪಕ್ಷದ ಚರಿತ್ರೆಯನ್ನು ಮುಂದೊಯ್ಯಲು ಸಂಕಲ್ಪಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರತಿ ಮೂರು

Read more

ಹಿಂದುತ್ವ-ಕಾರ್ಪೊರೇಟ್ ಆಡಳಿತದ ವಿರುದ್ಧ ಹೋರಾಡಲು ಸಿಪಿಐ(ಎಂ) ಬಲವರ್ಧನೆ ಅಗತ್ಯ

ದೇಶಕ್ಕೇ ದಾರಿ ತೋರಲಿರುವ 23ನೇ ಮಹಾಧಿವೇಶನ ಪ್ರಕಾಶ್ ಕಾರಟ್ ಸಿಪಿಐ(ಎಂ) 23ನೇ ಮಹಾಧಿವೇಶನ (ಕಾಂಗ್ರೆಸ್) ಕೇರಳದ ಕಣ್ಣೂರಿನಲ್ಲಿ ಏಪ್ರಿಲ್ 6 ರಿಂದ 10ರ ವರೆಗೆ ನಡೆಯಲಿದೆ. ಮುಂದಿನ ಮೂರು ವರ್ಷ ಪಕ್ಷ ಸವೆಸಬೇಕಾದ

Read more

ಸಿಪಿಐ(ಎಂ) 23ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ಮಹಾಧಿವೇಶನ ಕರಡು ರಾಜಕೀಯ ನಿರ್ಣಯ (ಜನವರಿ 7ರಿಂದ 9 ವರೆಗೆ ಹೈದರಾಬಾದಿನಲ್ಲಿ ನಡೆದ ಕೇಂದ್ರ ಸಮಿತಿಯಲ್ಲಿ ಅಂಗೀಕರಿಸಿದ್ದು) ಪುಸ್ತಕ ಆವೃತ್ತಿಯಲ್ಲಿ ಓದಲು ಕ್ಲಿಕ್‌ ಮಾಡಿರಿ……. 0.1 

Read more

ಒಂದು ಬಲಿಷ್ಠ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವುದನ್ನು ಬಲಪಡಿಸುವ ನಮ್ಮ ಸಂಕಲ್ಪವನ್ನು ದ್ವಿಗುಣಗೊಳಿಸೋಣ!

(23ನೇ ಮಹಾಧಿವೇಶನದ ಕರಡು ರಾಜಕೀಯ ವರದಿಯ ಆಯ್ದ ಅಂಶಗಳು) 22ನೇ ಮಹಾಧಿವೇಶನದ ನಂತರದ ಅವಧಿಯು ಬಿಜೆಪಿಯ ಮತ್ತಷ್ಟು ಕ್ರೋಡೀಕರಣವನ್ನು ಕಂಡಿದೆ, ಅದು ಸರ್ಕಾರದಲ್ಲಿದ್ದು ಫ್ಯಾಸಿಸ್ಟ್ ತೆರನ ಆರ್‌ಎಸ್‌ಎಸ್‌ನ ಹಿಂದುತ್ವ ಅಜೆಂಡಾವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ.

Read more

ಸಿಪಿಐ(ಎಂ) 23ನೇ ಮಹಾಧಿವೇಶನ: ಎಪ್ರಿಲ್ 6-10, 2022

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನವನ್ನು ಕೇರಳದ ಕಣ್ಣೂರಿನಲ್ಲಿ ನಡೆಸಲು ಈ ಹಿಂದೆ ಕೇಂದ್ರ ಸಮಿತಿ ನಿರ್ಧರಿಸಿದ್ದು, ಜನವರಿ 7 ರಿಂದ 9 ರ ವರೆಗೆ ಹೈದರಾಬಾದಿನಲ್ಲಿ ನಡೆದ ಕೇಂದ್ರ ಸಮಿತಿಯ

Read more

ಕೃಷಿ ಕಾಯ್ದೆಗಳು, ಕೋವಿಡ್‍ ನಿರ್ವಹಣೆಯಲ್ಲಿ ವಿಫಲತೆ, ಪೆಗಾಸಸ್ ಗೂಢಚಾರಿಕೆ ವಿರುದ್ಧ ಸೆಪ್ಟಂಬರ್‌ನಲ್ಲಿ ವ್ಯಾಪಕ ಪ್ರತಿಭಟನೆ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಕೋವಿಡ್ ಮಹಾಸೋಂಕಿನ ಅನಾಹುತಕಾರೀ ಮೂರನೇ ಅಲೆಯ ಭೀತಿ ಉಂಟುಮಾಡಿರುವ ಸರಕಾರದ ಕೋವಿಡ್‍ ನಿರ್ವಹಣಾ ವಿಫಲತೆ, ಜನರ ಖಾಸಗಿತ್ವವನ್ನು ಬೇಧಿಸುವ ಪೆಗಾಸಸ್ ಗೂಢಚಾರಿಕೆ, ರೈತರ ಪ್ರತಿಭಟನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಮತ್ತಿತರ ಪ್ರಶ್ನೆಗಳ ಮೇಲೆ 15

Read more