ರೈತರ ಐಕ್ಯ ಆಂದೋಲನಕ್ಕೆ ಐತಿಹಾಸಿಕ ವಿಜಯ -ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿನಂದನೆ

ಸಂಯುಕ್ತ ಕಿಸಾನ್ ಮೋರ್ಚಾ ( ಎಸ್‍.ಕೆ.ಎಂ.), ವಿವಿಧ ರೈತ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಮತ್ತು ರೈತರು ಐತಿಹಾಸಿಕ ವಿಜಯವನ್ನು ಪಡೆದಿದ್ದಾರೆ ಎಂದು ಅವರನ್ನು  ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ

Read more

ಹರಿಯಾಣ ಮುಖ್ಯಮಂತ್ರಿ ಅವರ ಈ ನಿರ್ಧಾರವನ್ನು ಹಿಂಪಡೆಯಿರಿ

ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನಿನ್ನೆ ನೀಡಿದ ಅತ್ಯಂತ ಆಕ್ಷೇಪಾರ್ಹ ಹೇಳಿಕೆಯನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಪದ್ಧತಿಯನ್ನು

Read more

ನಾಗಾಲ್ಯಾಂಡ್‌ ಹತ್ಯೆಗಳಿಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡನೆ – “ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರಗಳ ಕಾಯ್ದೆ ಹೋಗಬೇಕು”

ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸೇನೆಯ ಒಡ್ಡೊಡ್ಡು ಕಾರ್ಯಾಚರಣೆ ಕನಿಷ್ಠ 17 ನಾಗರಿಕರು ಮತ್ತು ಒಬ್ಬ ಸೈನಿಕನ ಹತ್ಯೆಗೆ ಕಾರಣವಾಗಿದೆ ಎಂದು  ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಮೃತರ ಕುಟುಂಬಗಳಿಗೆ ಪೊಲಿಟ್

Read more

ತ್ರಿಪುರಾದಲ್ಲಿ ಮೋಸದ ಚುನಾವಣೆಯ ಪ್ರಹಸನ

ಪೀಪಲ್ಸ್‌ ಡೆಮಾಕ್ರಸಿ ಸಂಪಾದಕೀಯ ತ್ರಿಪುರಾದಲ್ಲಿ 20 ಪುರಸಭೆಗಳಲ್ಲಿ ಏಳನ್ನು ಯಾವುದೇ ಸ್ಪರ್ಧೆ ನಡೆಯದಂತೆ ಮಾಡಿ ಅವಿರೋಧವಾಗಿ ‘ಗೆದ್ದರೆ’, ‘ಚುನಾವಣೆ’ ನಡೆದ ಉಳಿದ 13ರಲ್ಲಿ 5 ಪುರಸಭೆ/ನಗರಸಭೆಗಳಲ್ಲಿ ಮತಗಟ್ಟೆ ವಶ ಸೇರಿದಂತೆ ಸಂಪೂರ್ಣವಾಗಿ ಮತ್ತು

Read more

ಸಂಸತ್ತಿಗೆ ಬಿಜೆಪಿಯ ತಿರಸ್ಕಾರ

ಪ್ರಕಾಶ್ ಕಾರಟ್ ಯಾವುದೇ ವಿಷಯವನ್ನು ಚರ್ಚಿಸಲು ಹಾಗೂ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಕ್ಕೆ ತದ್ವಿರುದ್ಧವಾಗಿ ಹೇಗೆ ತರಾತುರಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಂತೆ

Read more

ಸಂಘ ಪರಿವಾರಕ್ಕೆ ಗೋಮಾಳ ಭೂಮಿ

ನಿತ್ಯಾನಂದಸ್ವಾಮಿ ವಿಶೇಷ ವರದಿಯೊಂದರ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯಲ್ಲಿರುವ ಹೆಸರಗಟ್ಟ ಬಳಿ ಇರುವ 24.8 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ

Read more

ಕೇರಳದಲ್ಲಿ ಆರೆಸ್ಸೆಸ್‌ನ ಕೊಲೆ ರಾಜಕೀಯ ನಿಲ್ಲಬೇಕು

ಕೇರಳದ ಪಥಣಂಥಿಟ್ಟ ಜಿಲ್ಲೆಯ ಪೆರಿಂಗರ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಂ. ಪಿ.ಬಿ. ಸಂದೀಪ ಕುಮಾರ್ ಅವರನ್ನು ತಿರುವಳ್ಳದಲ್ಲಿ ಅಡ್ಡಗಟ್ಟಿ ಚಾಕುಗಳಿಂದ ಹಲವು ಬಾರಿ ತಿವಿದು ಕೊಲ್ಲಲಾಗಿದೆ. ಈ

Read more

ಲೋನಿ ಎನ್‍ಕೌಂಟರ್: ಬೆದರಿಕೆ ನಿಲ್ಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ

ಘಾಝಿಯಾಬಾದ್‍ ನ ಲೋನಿಯಲ್ಲಿ ಇತ್ತೀಚೆಗೆ ಪೊಲೀಸ್ ಅತ್ಯಾಚಾರಕ್ಕೆ ತುತ್ತಾಗಿರುವವರ ಮನೆಗಳಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯೆ ಬೃಂದಾ ಕಾರಟ್‍ ನೇತೃತ್ವದ ಪಕ್ಷದ ನಿಯೋಗ ಭೇಟಿ ನೀಡಿ ಬಂದ ಮೇಲೆ

Read more

ಭ್ರಷ್ಠತೆಯ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ-ವಿಧಾನಸಭೆ ವಿಸರ್ಜಿಸಿ ಜನತೆಯಿಂದ ಹೊಸ ಆದೇಶ ಪಡೆಯಿರಿ

ಗುತ್ತಿಗೆದಾರರ ಬಳಿ ಪ್ರತಿ ಗುತ್ತಿಗೆಯ ಸಂದರ್ಭದಲ್ಲೂ ಶೇಕಡಾ 40ಕ್ಕೂ ಅಧಿಕ ಪ್ರಮಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಮತ್ತು ಮಂತ್ರಿಗಳು ಲಂಚವನ್ನು ಪಡೆಯುತ್ತಿದ್ದು ಅದನ್ನು ತಡೆಯುವಂತೆ ಗುತ್ತಿಗೆದಾರರ ಸಂಘದವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Read more

ಪ್ರಧಾನಿಗಳಿಂದ ಮೂರೂ ಕೃಷಿ ಕಾಯ್ದೆಗಳ ರದ್ದಿನ ಪ್ರಕಟಣೆ – ವ್ಯಾಪಕ ಪರಿಣಾಮಗಳ ವಿಜಯ

ಪ್ರಕಾಶ್ ಕಾರಟ್ ಹಿಂದುತ್ವ-ನವಉದಾರವಾದಿ ಸರ್ವಾಧಿಕಾರಶಾಹೀ ಆಳ್ವಿಕೆಯ ವಿರುದ್ಧದ ಹೋರಾಟ ಒಂದು ಹೊಸ ಮಜಲನ್ನು ತಲುಪಿದೆ ಎನ್ನುವುದು ಸ್ಪಷ್ಟವಾಗಿದೆ. ರೈತ ಚಳವಳಿ ಸಾಧಿಸಿರುವ ಅಭೂತಪೂರ್ವ ಏಕತೆ ಹಾಗೂ ಅದು ದುಡಿಯುವ ವರ್ಗದ ಚಳವಳಿಯೊಂದಿಗೆ ಸಾಧಿಸಿರುವ

Read more