ಪ್ರಕಾಶ ಕಾರಟ್ “ರಾಜಕೀಯ ಕನ್ನಡಕ ಹಾಗೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ”ದಲ್ಲಿ ಮಾನವ ಹಕ್ಕುಗಳನ್ನು ನೋಡುವಾಗಲೇ “ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆ” ಆಗುತ್ತಿದೆ ಎಂಬ ಪ್ರಧಾನಿಗಳ ಆರೋಪ ವಾಸ್ತವವಾಗಿ ಕೇಂದ್ರ ಹಾಗೂ ರಾಜ್ಯಗಳ ಬಿಜೆಪಿ
Author: cpim Karnataka
ಪ್ರೊ.ಜಿ.ಕೆ.ಗೋವಿಂದರಾವ್ ರವರಿಗೆ ಸಿಪಿಐ(ಎಂ) ಶ್ರದ್ಧಾಂಜಲಿ
ವಿಚಾರವಾದಿ, ಪ್ರಖರ ಚಿಂತಕ ಮತ್ತು ಕೋಮು ಸೌಹಾರ್ದತೆಯ ಸೇನಾನಿ, ಹಿರಿಯ ಕಲಾವಿದ ಮತ್ತು ಸಾಹಿತಿಗಳಾಗಿದ್ದ ಪ್ರೊ.ಜಿ.ಕೆ.ಗೋವಿಂದರಾವ್ ರವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಕೋಮುವಾದದ
ಕಲ್ಲಿದ್ದಲು ಕೊರತೆ: ಮೋದಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು
ದೇಶವನ್ನು ಅಪ್ಪಳಿಸಿರುವ ವಿದ್ಯುತ್ ಉತ್ಪಾದನೆಯ ಬೃಹತ್ ಕೊರತೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಸ್ತುತ, ರಾಜಸ್ಥಾನ, ಜಾರ್ಖಂಡ್, ಬಿಹಾರ ಮತ್ತು ಪಂಜಾಬ್‌ನಲ್ಲಿ ತೀವ್ರ ವಿದ್ಯುತ್ ಕಡಿತವು ಹಲವು ಗಂಟೆಗಳವರೆಗೆ ವಿಸ್ತರಿಸುತ್ತಿದೆ.
ಕೇಂದ್ರ ಮಂತ್ರಿ ಅಜಯ್ ಮಿಶ್ರಾರನ್ನು ಕೂಡಲೇ ವಜಾ ಮಾಡಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ
ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್ ಮಿಶ್ರ ಇನ್ನೂ
ತ್ರಿಪುರಾ ಎಡರಂಗ ಅಧ್ಯಕ್ಷ ಬಿಜನ್ ಧಾರ್ ನಿಧನ
ತ್ರಿಪುರಾದ ಎಡರಂಗ ಸಮಿತಿಯ ಅಧ್ಯಕ್ಷರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಹಾಗೂ ತ್ರಿಪುರಾ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿಯೂ ಅಗಿದ್ದ ಬಿಜನ್ ಧಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿಪಿಐ(ಎಂ) ಪಾಲಿಟ್
ಜಮ್ಮು-ಕಾಶ್ಮೀರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು
ಎಂದಿನ ವರೆಗೆ ಹೀಗೆ..? : ಅಕ್ಟೋಬರ್ 6 ರಂದು ಶ್ರೀನಗರದ ಘಂಟಾಘರ್‌ನಲ್ಲಿ ಶೋಕಸಭೆ ʻಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ ಒಂದರ್ಥದಲ್ಲಿ, ಜಮ್ಮುವಿಗೆ ಮೋಹನ ಭಾಗವತ್ ರವರ ಇತ್ತೀಚಿನ ಭೇಟಿ ಒಂದು ವಿಜಯೋತ್ಸವದ ಪ್ರವಾಸವಾಗಿತ್ತು. ಆದರೆ
ಅತ್ಯಂತ ಹೊಲಸು ಹತ್ಯೆ
ಪ್ರಕಾಶ ಕಾರಟ್ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಲಾದ ಹಿಂಸಾಚಾರ ಆಳುವ ಬಿಜೆಪಿಯ ಒಂದು ಹತಾಶ ಕೃತ್ಯ. ಬಿಜೆಪಿ ನಾಯಕರು ಮತ್ತು ಮಂತ್ರಿಗಳ ಹೇಳಿಕೆಗಳು ರೈತರ ಚಳವಳಿಯ ತೀವ್ರತೆ ಮುಂದುವರೆಯುತ್ತಿರುವುದು
ಬೆಳಗಾವಿ ದುರಂತ ಸಾವುಗಳಿಗೆ ಯಾರು ಹೊಣೆ?
ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆದು ನಿಂತ ಪೈರು ನೀರು ಪಾಲಾಗಿದೆ. ನದಿಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಜನ ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು
ಮುಸ್ಲಿಂ ಯುವಕನ ಕೊಲೆ: ಕೊಲೆಗಡುಕರಿಗೆ ತೀವ್ರ ಶಿಕ್ಷೆಯಾಗಲಿ
ಪರಸ್ಪರ ಪ್ರೀತಿಸಿದ ಹುಡುಗಿ-ಹುಡುಗನನ್ನು ಹಿಂದೂ-ಮುಸ್ಲಿಂ ಎಂಬ ಕಾರಣಕ್ಕೆ, ಮುಸ್ಲಿಂ ಹುಡುಗನನ್ನು ಬೆಳಗಾವಿಯಲ್ಲಿ ಕೊಲೆಗೈದು ದೇಹವನ್ನು ವಿರೂಪಗೊಳಿಸಿ ಅಟ್ಟಹಾಸಗೈದಿರುವ ಶ್ರೀರಾಮಸೇನೆಯವರೆಂದು ಹೇಳಲಾದ ಕೊಲೆಗಡುಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮತ್ತು ತನ್ನ ಏಕೈಕ ಆಸರೆಯಾಗಿದ್ದ ಮಗನನ್ನು
ದಲಿತ ಮಹಿಳೆ ಮೇಲಿನ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
ಯಾದಗಿರಿ ಜಿಲ್ಲೆ ಸುರಪರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದಲ್ಲಿ ಅಕ್ಟೋಬರ್ 03, 2021ರಂದು ಅಳ್ಳಳ್ಳಿ ಗ್ರಾಮದ ಗಂಗಪ್ಪ, ಬಸಪ್ಪ ಮತ್ತು ಇತರರು ಸೇರಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ಮಾಡಿ, ಆಕೆ ಪ್ರತಿಭಟಿಸಿದಾಗ