ತ್ರಿಪುರ ರಾಜ್ಯದೆಲ್ಲೆಡೆ ಸಿಪಿಐ(ಎಂ) ಕಚೇರಿಗಳ ಮೇಲೆ ನಡೆಸಿದ ಸರಣಿ ಧಾಳಿಯನ್ನು ಖಂಡಿಸಿ ಹಾಗೂ ಬಿಜೆಪಿಯ ತಾಲಿಬಾನ್ ಮಾದರಿಯ ಗೂಂಡಾಗಿರಿ, ಪೈಶಾಚಿಕ ಕೃತ್ಯ ವಿರೋಧಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ
Author: cpim Karnataka
ತ್ರಿಪುರಾ ಬಿಜೆಪಿ ಹಾಗೂ ಮತಾಂಧರ ಗುಂಡಾಗಿರಿ:ಸಿಪಿಐ(ಎಂ) ಖಂಡನೆ
ತ್ರಿಪುರಾ ರಾಜ್ಯದ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಕಛೇರಿ ಮತ್ತಿತರೆಡೆ ಧಾಳಿ ನಡೆಸಿ ಗುಂಡಾಗಿರಿ ನಡೆಸಿರುವ ಅಲ್ಲಿನ ಬಿಜೆಪಿ ಹಾಗೂ ಹಿಂದೂ ಮತಾಂಧರ ದುಷ್ಕೃತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕರ್ನಾಟಕ ರಾಜ್ಯ
ತ್ರಿಪುರಾದಲ್ಲಿನ ಈ ದುಷ್ಟ ಹಿಂಸಾಚಾರ ನಿಲ್ಲಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ
ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ ತ್ರಿಪುರಾದಲ್ಲಿ ಆಳುವ ಪಕ್ಷ ಬಿಜೆಪಿಯು ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಹಿಂಸಾಚಾರವನ್ನು ಹರಿಯಬಿಟ್ಟಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ
ದೆಹಲಿ ರೈತ ಹೋರಾಟ ಸ್ವಾತಂತ್ರ್ಯ ನಂತರದ ಅತಿ ದೊಡ್ಡ ಹಾಗೂ ದೀರ್ಘವಾದ ಹೋರಾಟ : ಹನ್ನನ್ ಮೊಲ್ಲಾ
ನಿರೂಪಣೆ: ಟಿ ಯಶವಂತ ಅಗಸ್ಟ್ 28-30, 2021ರಲ್ಲಿ ನಡೆದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆಯ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗೆ ಬಂದಿದ್ದ “ಸಂಯುಕ್ತ ಕಿಸಾನ್ ಮೋರ್ಚಾ”ದ ಪ್ರಮುಖ ನಾಯಕರು, ಅಖಿಲ ಭಾರತ
ಜಾತಿ ಜನಗಣತಿಯ ಬೇಡಿಕೆಗೆ ಸಿಪಿಐ(ಎಂ) ಬೆಂಬಲ
ಜಾತಿ-ಆಧಾರಿತ ಜನಗಣತಿಯೊಂದನ್ನು ನಡೆಸಬೇಕು ಎಂಬ ಬೇಡಿಕೆ ಮತ್ತೆ ಎದ್ದು ಬಂದಿದೆ. ಸಾಮಾನ್ಯ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಗಣತಿ ಮಾಡುವುದನ್ನು ಬಿಟ್ಟರೆ, ಇತರ ಹಿಂದುಳಿದ ವರ್ಗಗಳ ದತ್ತಾಂಶ ಲಭ್ಯವಿಲ್ಲ. ಇತರ
ಸ್ವಾತಂತ್ರ್ಯ ಸಂಗ್ರಾಮ: ಕಮ್ಯುನಿಸ್ಟರ ಮತ್ತು ಆರ್.ಎಸ್.ಎಸ್.ನ ಪಾತ್ರ
ಆರ್.ಅರುಣ್ ಕುಮಾರ್ ಆರ್.ಎಸ್.ಎಸ್. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲ. ವಿ.ಡಿ.ಸಾವರ್ಕರ್ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದೆವು ಎಂಬ ಅವರ ಸಮರ್ಥನೆ ಕೂಡ ಟೊಳ್ಳೆಂದು ಸಾಬೀತಾಗಿದೆ. ತನ್ನ ಹಿಂದಿನ ವರ್ಷಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿನ ತನ್ನ
ಅಧಿಕಾರದ ಎದುರು ಸತ್ಯದ ಮಾತು
ಪ್ರಕಾಶ್ ಕಾರಟ್ ದೇಶವು ಕ್ರಮೇಣ ಸರ್ವಾಧಿಕಾರಶಾಹಿಯತ್ತ ಹೊರಳುತ್ತಿರುವ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಪ್ರಬೋಧಕ ಅಭಿಪ್ರಾಯಗಳು ಸಂತಸ ತರುತ್ತವೆ. ಆದರೆ ನಮ್ಮ ಸುತ್ತಮುತ್ತ ಕಣ್ಣು ಹಾಯಿಸುವಾಗ, ಸತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನ್ಯಾ.ಚಂದ್ರಚೂಡ್
ಸಂಕಷ್ಟದಲ್ಲಿರುವ ಜನರ ಮೇಲೆ ತೆರಿಗೆ ಹೇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಲ್ಲದ ನಡೆ
ಜನ ಇನ್ನೂ ಕೋವಿಡ್ ಪರಿಸ್ಥಿತಿಯಿಂದ ಹೊರಬಂದಿಲ್ಲ, ಅವರ ಆದಾಯವು ಕೋವಿಡ್ ಪೂರ್ವದ ಸ್ಥಿತಿಗೆ ಇನ್ನೂ ಬಂದಿಲ್ಲ. ಉದ್ಯೋಗ ಕಳೆದುಕೊಂಡ ಅಸಂಖ್ಯಾತ ಜನಗಳಿಗೆ ಮರಳಿ ಕೆಲಸ ಸಿಕ್ಕಿಲ್ಲ. ಸರ್ಕಾರ ಘೋಷಿತ ಪರಿಹಾರದ ಕ್ರಮಗಳು ಜನರಿಗೆ
ಸೆ.25ರ ‘ಭಾರತ್ ಬಂದ್’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ
ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ ಮುಂದುವರೆಯುತ್ತಿದೆ. ಮೋದಿ ಸರಕಾರ ಈಗಲೂ ತನ್ನ ಮೊಂಡುತನವನ್ನು ಮುಂದುವರೆಸುತ್ತಿದೆ, ಹೋರಾಟ ನಡೆಸುತ್ತಿರುವ
ರಾಜ್ಯದಲ್ಲಿ ಎನ್‌ಇಪಿ ಜಾರಿಯ ವಿರುದ್ಧ ಪ್ರತಿಭಟನೆ
ಕೇಂದ್ರದ ಸರಕಾರವು ಕಳೆದ ವರ್ಷ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರಾಜ್ಯದಲ್ಲಿ ಜಾರಿಗೆ ತರುತ್ತಿರುವ ರಾಜ್ಯದ ಬಿಜೆಪಿ ಸರಕಾರವು ಕೂಡಲೇ ಈ ನೀತಿಯನ್ನು ಜಾರಿಗೆ ತರಬಾರದೆಂದು ಆಗ್ರಹಿಸಿ ಸೆಪ್ಟೆಂಬರ್ 01ರಂದು