ಪ್ರಕಾಶ್ ಕಾರಟ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿ ಕೊಂಡಿರುವುದನ್ನು ಬಿಜೆಪಿ ಮತ್ತು ಅದರ ಹಿಂದುತ್ವ ಪಡೆಗಳು ಮುಸ್ಲಿಮರ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸಲು ಮತ್ತು ಇಸ್ಲಾಮ್-ಭೀತಿಯ ಕಾಯಿಲೆಯನ್ನು ಹರಡಿಸಲು ಒಂದು ಸುವರ್ಣಾವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದಿತ್ಯನಾಥರಂತವರು
Author: cpim Karnataka
ಈ ಮಾರಾಟವನ್ನು ತಡೆಯಬೇಕು – ಇದು ಯೋಜನೆಯ ಹೆಸರಿನಲ್ಲಿ ಒಂದು ಹಗರಣ
ಪ್ರಕಾಶ್ ಕಾರಟ್ ಹೊಸ ಮೂಲಸೌಕರ್ಯ ಪರಿಯೋಜನೆಗಳಲ್ಲಿ ಹೂಡಿಕೆಗಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲಿಕ್ಕೆಂದು ಸರಕಾರ ಸಮರ್ಥಿಸಿಕೊಳ್ಳುವ ಈ ನಾಣ್ಯೀಕರಣ ಪ್ರಕ್ರಿಯೆಯು, ದೊಡ್ಡ ಉದ್ಯಮಪತಿಗಳ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿ, ಅವರು ಗ್ರಾಹಕರಿಂದ ಅಥವಾ ಸರ್ಕಾರದ ಬೊಕ್ಕಸದಿಂದ ಭಾರಿ ಪ್ರತಿಫಲಗಳನ್ನು
ಮತೀಯವಾದ ವಿರೋಧಿ ಶಕ್ತಿಗಳಿಗೆ ಇಂಬು ಇದೆ
ರಾಜ್ಯದಲ್ಲಿ ಮತೀಯವಾದ ವಿರೋಧಿ ಶಕ್ತಿಗಳು ಜೆಡಿ(ಎಸ್) ನಲ್ಲಿ ವಿಶ್ವಾಸವನ್ನು ಹಾಗೂ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವಾದವನ್ನು ಅವರು ತಿರಸ್ಕರಿಸುತ್ತಾ ಬಂದಿದ್ದರು. ಮೃದು ಹಿಂದುತ್ವವಾದವನ್ನು ಬೆಂಬಲಿಸುತ್ತಿರುವ ಕಾಂಗ್ರೆಸನ್ನೂ ಸಹ ಮತದಾರರು ಮೂಲೆಗುಂಪು
ಅಸಂಘಟಿತ ಕಾರ್ಮಿಕರ ಡಾಟಾ ಬೇಸ್ ಈ-ಶ್ರಮ ಕಾರ್ಡ್ ಮತ್ತೊಂದು ಏಕೆ: ಸಿಪಿಐ(ಎಂ)
ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಡಾಟಾ ಬೇಸ್‌ಗಾಗಿ (NDUW) ಈ-ಶ್ರಮ ಕಾರ್ಡ್ ಎಂಬ ಮತ್ತೊಂದು ಕಾರ್ಡಿಗಾಗಿ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳಲು ಆಗಸ್ಟ್ 26 ರಿಂದ ಆರಂಭಿಸಿದೆ. ಅದಕ್ಕಾಗಿ ಕಾರ್ಮಿಕರು ಕಾಮನ್ ಸರ್ವಿಸ್ ಸೆಂಟರ್
ಸಿಪಿಐಎಂ ಕೇಂದ್ರ ಸಮಿತಿ: ವಿಧಾನಸಭಾ ಚುನಾವಣಾ ವಿಮರ್ಶೆ-ಅಗಸ್ಟ್ 2021
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು-ಪುದುಚೇರಿ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳ ವಿಮರ್ಶೆ (ಆಗಸ್ಟ್ 06-08, 2021ರ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕೃತ) ಪುಸ್ತಕ ಆವೃತ್ತಿಯಲ್ಲಿ
ರಾಜಕೀಯ ಬೆಳವಣಿಗೆಗಳ ಕುರಿತು ಸಿಪಿಐ(ಎಂ) ಕೇಂದ್ರ ಸಮಿತಿ ವರದಿ-ಅಗಸ್ಟ್ 2021
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ ರಾಜಕೀಯ ಬೆಳವಣಿಗೆಗಳ ಕುರಿತು ವರದಿ (ಆಗಸ್ಟ್ 06-08, 2021ರಂದು ನಡೆದ ಕೇಂದ್ರ ಸಮಿತಿಯ ಸಭೆಯಲ್ಲಿ ಅಂಗೀಕರಿಸಲಾಗಿದೆ) ಪುಸ್ತಕ ಆವೃತ್ತಿಯಲ್ಲಿ ಓದಲು ಕ್ಲಿಕ್ ಮಾಡಿರಿ….. ಕೇಂದ್ರ
ಭಾರತವನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ
ಜನತೆಯ ಸಂಪತ್ತಿನ ಲೂಟಿಯನ್ನು ಪ್ರತಿರೋಧಿಸಲು ಜನತೆಗೆ ಕರೆ ಕೇಂದ್ರ ಸರಕಾರ ಭಾರತವನ್ನು ಮಾರಾಟ ಮಾಡುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 23ರಂದು ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ನಗದೀಕರಣ ಕ್ರಮಸರಣಿ’(ನ್ಯಾಷನಲ್ ಮೊನಿಟೈಸೇಷನ್ ಪೈಪ್ ಲೈನ್-ಎನ್‍ಎಂಪಿ) ನಮ್ಮ
ಪ್ರಧಾನ ಮಂತ್ರಿಗಳ ಸ್ವಾತಂತ್ರ್ಯ ದಿನದ ಭಾಷಣ: ವಂಚನೆಯ ಒಂದು ಕಸರತ್ತು
ಬೃಂದಾ ಕಾರಟ್ ನಮ್ಮ ಭವ್ಯ ಸ್ವಾತಂತ್ರ್ಯ ಹೋರಾಟದ 75ನೇ ವಾರ್ಷಿಕೋತ್ಸವದ ಆಚರಣೆಗಳನ್ನು ಆರಂಭಿಸುತ್ತಿರುವ ಸಂದರ್ಭದ ಪ್ರಧಾನಮಂತ್ರಿಗಳ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಂದು ಮೇಲು-ಮೇಲಿನ ಉಲ್ಲೇಖ ಮಾತ್ರ ಇತ್ತು. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ,
ಆಫ್ಘಾನಿಸ್ತಾನದಲ್ಲಿ ಅಮೆರಿಕಾದ ಪರಾಭವ – ಭಾರತವೂ ಪಾಟ ಕಲಿಯಬೇಕಾಗಿದೆ
ಪ್ರಕಾಶ್ ಕಾರಟ್ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಪರಾಭವದಲ್ಲಿ ಭಾರತಕ್ಕೂ ಪಾಠಗಳಿವೆ. ಅಮೆರಿಕದೊಂದಿಗಿನ ಬಾಂಧವ್ಯಕ್ಕೆ ಆದ್ಯತೆ ನೀಡುವ ಭಾರತದ ನೀತಿಯಿಂದಾಗಿ ಈ ವಲಯದಲ್ಲಿ ಭಾರತ ಒಬ್ಬಂಟಿಯಾಗಿ ಬಿಟ್ಟಿದೆ. ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿ ಮತ್ತು
ಶಾಲಾ ಮಕ್ಕಳ ಸಾವಿಗೆ ಯಾರು ಹೊಣೆ?
ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾರಿಸುವುದಕ್ಕಾಗಿ ಕಂಬವನ್ನು ನಿಲ್ಲಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ 16 ವರ್ಷದ ಬಾಲಕ ಚಂದನ್ ಮೃತಪಟ್ಟಿದ್ದು ಶಶಾಂಕ ಮತ್ತು ಪವನ್ ಎಂಬ