ನವೆಂಬರ್ 26ರಂದು ಸಂವಿಧಾನದ ದಿನದಂದು ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಆಚರಿಸಲು ಭಾರತೀಯ ತತ್ತ್ವಶಾಸ್ತ್ರದಲ್ಲಿ “ಆದರ್ಶ ರಾಜ” ಮುಂತಾದ ವಿಷಯಗಳ ಕುರಿತು, ‘ಖಾಪ್ ಪಂಚಾಯತ್’ಗಳು ಮತ್ತು ಅವುಗಳ “ಪ್ರಜಾಪ್ರಭುತ್ವ ಸಂಪ್ರದಾಯಗಳು” ಕುರಿತಂತೆ ಉಪನ್ಯಾಸಗಳನ್ನು
Author: cpim Karnataka
ಹಾಲು ದರ ಏರಿಕೆಯ ಬರೆಯಿಂದ ಜನತೆಯನ್ನು ಮುಕ್ತಗೊಳಿಸುವ ಮತ್ತು ಹಾಲು ಉತ್ಪಾದಕರಿಗೆ ನೀಡುವ ಸಹಾಯ ಧನವನ್ನು 15 ರೂ. ಗಳಿಗೆ ಹೆಚ್ಚಿಸುವ ಮೂಲಕ ಈರ್ವರನ್ನು ರಕ್ಷಿಸಲು ಸಿಪಿಐ(ಎಂ) ಒತ್ತಾಯ
ಕರ್ನಾಟಕ ಸರಕಾರ, ಹಾಲಿನ ದರ ತಲಾ ಲೀಟರ್ ಗೆ ಮೂರು ರೂಪಾಯಿ ಇಂದಿನಿಂದ ಹೆಚ್ಚಳವಾಗಿ ಜಾರಿಗೆ ಬರಲಿದೆಯೆಂದು ಪ್ರಕಟಿಸಿ ಕೂಡಲೇ ವಾಪಾಸು ಪಡೆದಿದೆ. ಈ ಕ್ರಮದ ಮೂಲಕ ರಾಜ್ಯದ ಜನತೆಯ ಮುಂದೆ ಸರಕಾರ
ಪ್ರತಿಮೆಗಳ ಅನಾವರಣದ ರಾಜಕಾರಣ
ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿ ಜನರ ಅತೃಪ್ತಿಯನ್ನು ಎದುರಿಸುತ್ತಿರುವ ಬಿಜೆಪಿ ಪಕ್ಷ ದೇಶದಾದ್ಯಂತ `ಪ್ರತಿಮಾ ರಾಜಕಾರಣ’ ಕ್ಕೆ ಇಳಿದಿದೆ. ಗುಜರಾತ್ ನಲ್ಲಿ ಲಿಬರ್ಟಿ ಮೀರಿಸುವ ಜಗತ್ತಿನಲ್ಲೇ ಎತ್ತರದ ಸರ್ದಾರ್ ವಲ್ಲಭಾಯ್ ಪಟೇಲ್ ರವರ ಪ್ರತಿಮೆಯನ್ನು
ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿಯ ನೀತಿಯ ಬಗೆಗಿರುವ ಆತಂಕಗಳನ್ನು ಸರಕಾರ ಪರಿಶೀಲಿಸಬೇಕು-ಸಿಪಿಐ(ಎಂ)
ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗ(ಇಡಬ್ಲ್ಯುಎಸ್)ಗಳಿಗೆ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನ ವಿಭಜಿತ ತೀರ್ಪಿನ ಬಗ್ಗೆ ವ್ಯಾಪಕ ಕಳವಳ ವ್ಯಕ್ತಗೊಂಡಿದ್ದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೂಡ ಅದನ್ನು ಹಂಚಿಕೊಳ್ಳುತ್ತದೆ ಎಂದು ಪಕ್ಷದ ಪೊಲಿಟ್‍ಬ್ಯುರೊ
ಕೆಲವು ರಾಜಕೀಯ ಬೆಳವಣಿಗೆಗಳ ಕುರಿತ ವರದಿ
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ ಕೆಲವು ರಾಜಕೀಯ ಬೆಳವಣಿಗೆಗಳ ಕುರಿತ ವರದಿ (ಅಕ್ಟೋಬರ್ 29-31, 2022 ರಂದು ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಿದ್ದು) ಪುಸ್ತಕ ಆವೃತ್ತಿಯಲ್ಲಿ ಓದಲು ಇಲ್ಲಿ
ಕಾರ್ಮಿಕರು, ರೈತರು, ಕೃಷಿ ಕೂಲಿಕಾರರ ಹೋರಾಟಗಳಿಗೆ, ಎಪ್ರಿಲ್ 2023ರ ‘ಸಂಸದ್ ಚಲೋ’ ಬೆಂಬಲಿಸಿ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿಯು ಜನರ ಮೇಲೆ ಹೇರಲಾಗುತ್ತಿರುವ ಸಂಕಷ್ಟಗಳು ಮತ್ತು ಅವರ ನಿರ್ದಿಷ್ಟ 14 ಅಂಶಗಳ ಹಕ್ಕೊತ್ತಾಯಗಳ ಮೇಲೆ ಕಾರ್ಮಿಕ ಸಂಘಗಳು, ಕಿಸಾನ್ ಸಭಾ ಮತ್ತು ಕೃಷಿ ಕಾರ್ಮಿಕ
ನಾಡು, ನುಡಿ, ಬದುಕಿನ ಸಂರಕ್ಷಣೆಯ ಸಂಕಲ್ಪದಲ್ಲಿ
ಈಗ ರಾಜ್ಯೋತ್ಸವದ ಸಂಭ್ರಮ. ಎಲ್ಲರಿಗೂ 67ನೇಯ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡದ ಭಾಷೆಗೂ ಕರ್ನಾಟಕದ ಜನರ ಬದುಕಿಗೂ ಅವಿನಾವಭಾವ ಸಂಬಂಧವಿದೆ. ಭಾಷೆ ಎನ್ನುವುದು ಕೇವಲ ಅಭಿವ್ಯಕ್ತಿಯ ಮಾಧ್ಯಮ ಮಾತ್ರವಲ್ಲ. ಅದು ಸಜೀವ
ಸರಕಾರಿ ಶಾಲೆಗಳ ನಿರ್ವಹಣೆಗಾಗಿ ದೇಣಿಗೆ ಸಂಗ್ರಹ-ಬಡವರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ: ಸಿಪಿಐ(ಎಂ)
ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನಿರ್ವಹಣೆಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಮಾಸಿಕ ಕೊಡುಗೆಯನ್ನು ಪಡೆಯುವ ಮತ್ತು ಆ ಮೂಲಕ ಬಡವರ ಹಾಗೂ ಮಹಿಳಾ ಶಿಕ್ಷಣಕ್ಕೆ ಕುತ್ತು ತರಲಿರುವ, ಸರಕಾರಿ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಲು
ಗುಜರಾತ್ ಚುನಾವಣಾ ಆಯುಕ್ತರು ಸಹಿ ಮಾಡಿದ ಎಂಒಯುಗಳನ್ನು ರದ್ದು ಮಾಡಬೇಕು
ಮುಖ್ಯ ಚುನಾವಣಾ ಅಯುಕ್ತರಿಗೆ ಸೀತಾರಾಂ ಯೆಚುರಿ ಪತ್ರ ಗುಜರಾತ್ ಚುನಾವಣಾ ಆಯುಕ್ತರು ಕೈಗಾರಿಕಾ ಘಟಕಗಳೊಂದಿಗೆ ಅವು ತಮ್ಮ ಉದ್ಯೋಗಿಗಳ ಚುನಾವಣಾ ಭಾಗವಹಿಸುವಿಕೆಯ ಮೇಲ್ವಿಚಾರಣೆ ನಡೆಸುವುದಾಗಿ ಒಪ್ಪುವ ಎಂಒಯುಗಳನ್ನು ಮಾಡಿಕೊಂಡಿದ್ದಾರೆಂಬ ಸುದ್ದಿ ಅತ್ಯಂತ ಆಘಾತಕಾರಿ
ಸುರತ್ಕಲ್ ಟೋಲ್ಗೇಟ್ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ: ಸಿಪಿಐ(ಎಂ) ಖಂಡನೆ
ಮಂಗಳೂರು ಪ್ರದೇಶದ ಸುರತ್ಕಲ್ ಟೋಲ್‌ಗೇಟ್ ಮೂಲಕ ಕಳೆದ ಆರು ವರ್ಷಗಳಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿರುವ ನವಯುಗ ಕಂಪನಿಯ ಟೋಲ್‌ಗೇಟ್ ತೆರವುಗೊಳಿಸುವಂತೆ ಮತ್ತು ತಕ್ಷಣದಿಂದಲೇ ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ