ಹೊಸ ಶಿಕ್ಷಣ ಧೋರಣೆಯ ಏಕಪಕ್ಷೀಯ ಹೇರಿಕೆ – ಶಿಕ್ಷಣದ ಕೇಂದ್ರೀಕರಣ, ಕೋಮುವಾದೀಕರಣ ಮತ್ತು ವ್ಯಾಪಾರೀಕರಣಕ್ಕೆ

ಕೇಂದ್ರ ಸಂಪುಟ ಏಕಪಕ್ಷೀಯವಾಗಿ ಒಂದು ಹೊಸ ಶಿಕ್ಷಣ ಧೋರಣೆಯನ್ನು ಹೇರಲು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಮರುನಾಮಕರಣ ಮಾಡಲು ನಿರ್ಧರಿಸಿದೆ. ಶಿಕ್ಷಣ ನಮ್ಮ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಎಲ್ಲ ಆಕ್ಷೇಪಣೆಗಳನ್ನು ಮತ್ತು

Read more

ಅಸ್ಸಾಂನಲ್ಲಿ ವಿಧ್ವಂಸಕಾರೀ ಪ್ರವಾಹ: ಕೇಂದ್ರ-ರಾಜ್ಯ ಬಿಜೆಪಿ ಸರಕಾರಗಳು ಪರಿಹಾರ ಒದಗಿಸುವಲ್ಲಿ ವಿಫಲ

ಅಸ್ಸಾಂನಲ್ಲಿ ಪ್ರವಾಹದ ಇನ್ನಷ್ಟು  ವಿಧ್ವಂಸಕಾರಿಯಾದ ಮೂರನೇ ಅಲೆ, 35 ಲಕ್ಷಕ್ಕಿಂತಲೂ ಹೆಚ್ಚು ಜನಗಳ ಜೀವ ಮತ್ತು ಜೀವನಾಧಾರಗಳನ್ನು ಗಂಭೀರವಾಗಿ ತಟ್ಟಿದೆ. ಈಗಾಗಲೇ 84 ಮಂದಿ ಪ್ರಾಣ ಕಳಕೊಂಡಿದ್ದಾರೆ. 24 ಜಿಲ್ಲೆಗಳ 3000ಕ್ಕೂ ಹೆಚ್ಚು ಹಳ್ಳಿಗಳು 

Read more

ಎಲ್ಲ ರಾಜಕೀಯ ಬಂಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು

ಸರಕಾರ ಜೈಲಿನಲ್ಲಿಟ್ಟಿರುವ ಹಲವು ರಾಜಕೀಯ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಅವರಲ್ಲಿ ಕೆಲವರಿಗೆ ಜೈಲಿನಲ್ಲಿ ಕೊವಿಡ್‍-19 ಸೋಂಕು ತಗಲಿದೆ

Read more

ವೈರಸ್ ನಿರೋಧಕ ಔಷಧಿ ರೆಮ್ಡೆಸಿವಿರ್ ನ ಪೇಟೆಂಟ್ ಗುತ್ತೇದಾರಿಕೆ ಮುರಿದು ಭಾರತದಲ್ಲೇ ಜೆನೆರಿಕ್ ಉತ್ಪಾದನೆಗೆ ‘ಕಡ್ಡಾಯ ಲೈಸೆನ್ಸ್’ ಕೊಡಿ

ಕೊವಿಡ್‍-19 ಶುಶ್ರೂಷೆಯಲ್ಲಿ ಪರಿಣಾಮಕಾರಿಯೆಂದು ಕಂಡು ಬಂದಿರುವ, ಪೇಟೆಂಟ್‍ ಗುತ್ತೇದಾರಿಕೆಯಿಂದಾಗಿ ವಿಪರೀತ ತುಟ್ಟಿಯಾಗಿರುವ ರೆಮ್ಡೆಸಿವಿರ್ ಔಷಧಿಯನ್ನು ಭಾರತದಲ್ಲಿ ಜೆನೆರಿಕ್‍ ಔಷಧಿಯಾಗಿ ತಯಾರಿಸಲು ಭಾರತದ ಪೇಟೆಂಟ್ ‍ಕಾಯ್ದೆಯ ಅಡಿಯಲ್ಲಿ ಅವಕಾಶವಿದೆ. ಇದನ್ನು ಬಳಸಿಕೊಂಡು ಕೇಂದ್ರ ಸರಕಾರ

Read more

ಚುನಾವಣಾ ಆಯೋಗ ಒಮ್ಮತ ರೂಪಿಸುವ ಆರೋಗ್ಯಕರ ಪರಂಪರೆಗೆ ಬದ್ಧವಾಗಬೇಕು ಆಯೊಗದ ಪ್ರತಿಕ್ರಿಯೆಗೆ ಸಿಪಿಐ(ಎಂ) ಪುನರುಚ್ಛಾರ

ಚುನಾವಣಾ ಅಯೋಗ ಅಂಚೆ ಮತದಾನದ ವಿಸ್ತರಣೆಯ  ಕ್ರಮವನ್ನು ರಾಜಕೀಯ ಪಕ್ಷಗಳೊಡನೆ ಚರ್ಚಿಸಿದೆ ಎಂದು ಹೇಳಿಕೆ ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳೊಡನೆ ಸಮಾಲೋಚನೆ ನಡೆಸುವ ತನ್ನ ಎಂದಿನ ಆಚರಣೆಯನ್ನು

Read more

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಸಿಪಿಐ(ಎಂ) ವಿರೋಧ

ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ ವಾರ ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – ೨೦೨೦ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆ –

Read more

ಮೇ 22ರಂದು ಪ್ರತಿಪಕ್ಷಗಳ ಸಭೆ

ಮೇ 22ರಂದು ಪ್ರತಿಪಕ್ಷಗಳ ಮುಖಂಡರ  ಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಭಾಗವಹಿಸಲಿದ್ದಾರೆ. ಕೇಂದ್ರ ಸರಕಾರ  ತಕ್ಷಣ ಜಾರಿಗೊಳಿಸುವಂತೆ ಪ್ರತಿಪಕ್ಷಗಳು ಜಂಟಿಯಾಗಿ ಎತ್ತಿಕೊಳ್ಳಬೇಕೆಂದು ಯೆಚುರಿಯವರು

Read more

ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ,  ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ ಈ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದು ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಕೋರೋನಾ ಪಿಡುಗನ್ನು

Read more

ಜನಗಳ ಆತಂಕಗಗಳಿಗೆ ಸಮರೋಪಾದಿಯಲ್ಲಿ ಗಮನಕೊಡಿ-ಎಡಪಕ್ಷಗಳ ಆಗ್ರಹ

ದೇಶ ಕೊವಿಡ್-19 ಮಹಾಮಾರಿ ಸಮುದಾಯದಲ್ಲಿ ಹರಡದಂತೆ ತಡೆಯುವ 21 ದಿನಗಳ ಲಾಕ್‌ಡೌನಿನ ಎರಡನೇ ವಾರವನ್ನು ಪ್ರವೇಶಿಸಿದೆ. ಈ ಮೊದಲ ವಾರದಲ್ಲಿ ಹಲವು ಸಮಸ್ಯೆಗಳು ತೀಕ್ಷ್ಣವಾಗಿ ಎದ್ದು ಬಂದಿವೆ. ಅವನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಇವನ್ನು

Read more

ಕೊರೊನಾ ಮತ್ತು ಪಿತೂರಿ: ಎರಡು ವೈರಸುಗಳ ಜಂಟಿ ದಾಳಿ

ಸುರೇಶ ಕೂಡೂರು ಭಾವಾನುವಾದ : ವಸಂತರಾಜ ಎನ್.ಕೆ. ಈ ಪಿತೂರಿ ಸಿದ್ಧಾಂತವನ್ನು ಸುಳ್ಳು ಮಾಹಿತಿಗಳು, ಸುಳ್ಳು ಸುದ್ದಿಗಳು, ಸುಳ್ಳು ಕತೆಗಳು, ಕೃತಕವಾಗಿ ಸೃಷ್ಟಿಸಿದ ದತ್ತಾಂಶಗಳು, ಕಾಲ್ಪನಿಕ ಮೂಲಗಳನ್ನೆಲ್ಲಾ ಬಳಸಿ ಕುಶಲತೆಯಿಂದ ಹೆಣೆದು ಕಟ್ಟಲಾಗಿದೆ

Read more