ಬಿಜೆಪಿ ಸರಕಾರ ಎಲ್ಲ ಸಂಸದೀಯ ವಿಧಾನಗಳನ್ನು ಉಲ್ಲಂಘಿಸಿ ಮತ್ತು ಸಂಸದ್ ಸದಸ್ಯರ ಹಕ್ಕನ್ನು ನಿರಾಕರಿಸಿ ಸಂಸತ್ತಿನಲ್ಲಿ ಬಲವಂತದಿಂದ ಶಾಸನಗಳಿಗೆ ಅಂಗೀಕಾರ ಪಡೆಯುತ್ತಿರುವ ರೀತಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ದೇಶದ ಮೇಲೂ
ಹೇಳಿಕೆಗಳು
ಹೇಳಿಕೆಗಳು
ದಿಲ್ಲಿ ಹಿಂಸಾಚಾರದ ಬಗ್ಗೆ ದಿಲ್ಲಿ ಪೋಲೀಸ್ ತನಿಖೆ ವಿಶ್ವಾಸಯೋಗ್ಯವಾಗಿಲ್ಲ
ತನಿಖಾ ಆಯೋಗಗಳ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ತನಿಖೆ ಅಗತ್ಯವಾಗಿದೆ- ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ ಮನವಿ ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.
ಈಶಾನ್ಯ ದಿಲ್ಲಿಯಲ್ಲಿ ಮತ್ತೆ ಕಳವಳಕಾರೀ ಘಟನೆಗಳು-ಇವನ್ನು ನಿಲ್ಲಿಸುವಂತೆ ದಿಲ್ಲಿ ಪೋಲಿಸ್ ಆಯುಕ್ತರಿಗೆ ಬೃಂದಾ ಕಾರಟ್ ಪತ್ರ
ದಿಲ್ಲಿಯ ಶಿವವಿಹಾರ್‌ನಲ್ಲಿ ಕಳವಳಕಾರೀ ಘಟನೆಗಳು ನಡೆಯುತ್ತಿವೆ, ಇವುಗಳಿಂದ ಹಾನಿಕಾರಕ ಪರಿಣಾಮಗಳಾಗಬಹುದು ಎಂದು ಇದರತ್ತ ದಿಲ್ಲಿ ಪೋಲೀಸ್ ಆಯುಕ್ತರಾಗಿರುವ ಎಸ್.ಎನ್.ಶ್ರೀವಾಸ್ತವ ಅವರ ಗಮನ ಸೆಳೆಯುತ್ತ ಒಂದು ಪತ್ರವನ್ನು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾ ಕಾರಟ್
ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಬಂಧನ- ಸಿಪಿಐ(ಎಂ) ಖಂಡನೆ
“ಪಕ್ಷಪಾತಪೂರ್ಣ ಪೋಲೀಸ್ ತನಿಖೆಯ ಬದಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯವಾಗಿದೆ” ಉಮರ್ ಖಾಲಿದ್ ಅವರನ್ನು ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಇದಕ್ಕೆ ಮೊದಲು ಯು.ಎ.ಪಿ.ಎ. ಅಡಿಯಲ್ಲಿ ನತಾಶಾ
ಶಾಂತಿಯುತ ಪ್ರತಿಭಟನೆಗಳ ಅಪರಾಧೀಕರಣ ತಡೆಯಲು ಹಾಗೂ ಪಿತೂರಿಯಿಂದ ಕೂಡಿದ ಗಣ್ಯರ ಮೊಕದ್ದಮೆಗಳನ್ನು ಹಿಂಪಡೆಯಲು ಕೇಂದ್ರ ಸರಕಾರಕ್ಕೆ ಆಗ್ರಹ – ಪ್ರತಿಭಟನೆಗೆ ಸಿಪಿಐಎಂ ಕರೆ
ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಡೆದಿರುವ ಹೋರಾಟದ ಮುಂಚೂಣಿಯಲ್ಲಿರುವ ದೇಶದ ಗಣ್ಯ ನಾಯಕರ ಮೇಲೆ ಮೊಕದ್ದಮೆ ದಾಖಲಿಸಿ, ಜೈಲಿಗೆ ಕಳುಹಿಸುವ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಚಳುವಳಿಯನ್ನು ಹಣಿಯುವ ದುಷ್ಕೃತ್ಯವನ್ನು ಕೇಂದ್ರ ಸರಕಾರ
ವಿಭಜನಕಾರೀ ಧೋರಣೆಗಳ ಬದಲು ಕೊವಿಡ್ ವಿರುದ್ಧ ಸಮರಕ್ಕೆ, ಜನಗಳಿಗೆ ಪರಿಹಾರಕ್ಕೆ ಗಮನ ಕೇಂದ್ರೀಕರಿಸಿ ಸಂಸದ್ ಅಧಿವೇಶನದ ವೇಳೆಯಲ್ಲಿ ರಾಷ್ಟ್ರೀಯ ಪ್ರತಿಭಟನೆಗೆ ಸಿಪಿಐ (ಎಂ) ಕರೆ
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿರುವಾಗ ಸಪ್ಟಂಬರ್ 17ರಿಂದ 22 ರ ವರೆಗೆ ಒಂದು ರಾಷ್ಟ್ರೀಯ ಮಟ್ಟದ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿರುವುದು,
ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಶಾಂತಿಯುತ ಪ್ರತಿಭಟನೆಗಳ ಅಪರಾಧೀಕರಣವನ್ನು ನಿಲ್ಲಿಸಿ
ಗೃಹಮಂತ್ರಿ ಅಮಿತ್ ಷಾರವರ ಅಡಿಯಲ್ಲಿ ದಿಲ್ಲಿ ಪೋಲಿಸ್ ಎಂತಹ ಭಂಡತನದಿಂದ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಘಾತ ವ್ಯಕ್ತಪಡಿಸಿದೆ. ಫೆಬ್ರುವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಭೀಷಣ ಕೋಮುವಾದಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮಿತ್
ಪ್ರಮುಖ ರಾಜಕೀಯ ವಿರೋಧಿಗಳನ್ನು ಸಿಲುಕಿಸುವ ದಿಲ್ಲಿ ಪೋಲೀಸ್ ಹುನ್ನಾರ – ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ-ಯೆಚುರಿ
ದಿಲ್ಲಿ ಪೋಲೀಸ್ ದಿಲ್ಲಿ ಗಲಭೆಗಳನ್ನು ಕುರಿತಂತೆ ಹಾಕಿರುವ ಪೂರಕ ಆರೋಪ ಪತ್ರದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸ್ವರಾಜ್ಯ ಅಭಿಯಾನದ ಮುಖ್ಯಸ್ಥರಾದ ಯೋಗೇಂದ್ರ ಯಾದವ್, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್,
ಗುಡಿಸಲುವಾಸಿಗಳನ್ನು ಕೊವಿಡ್ ಕಾಲದಲ್ಲಿ ವಸತಿಹೀನರಾಗಿಸಬೇಡಿ- ರೈಲ್ವೆ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ಗುಡಿಸಲುವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರದ ವ್ಯವಸ್ಥೆ ಮಾಡದೆ ಅವರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ರೈಲ್ವೆ ಮಂತ್ರಿ ಪೀಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಆಗಸ್ಟ್
ಜಿಡಿಪಿಯಲ್ಲಿ 24ಶೇ. ಅಭೂತಪೂರ್ವ ಅವನತಿ
ಭಾರತೀಯ ಅರ್ಥವ್ಯವಸ್ಥೆ ತೀವ್ರ ಹಿಂಜರಿತದಲ್ಲಿ ಸಾರ್ವಜನಿಕ ಖರ್ಚುಗಳನ್ನು ಏರಿಸಿ, ಆಂತರಿಕ ಬೇಡಿಕೆಯನ್ನು ಪುನಶ್ಚೇತನಗೊಳಿಸಿ ಸರಕಾರ ಆಗಸ್ಟ್ 31ರಂದು ಪ್ರಕಟಿಸಿರುವ ದತ್ತಾಂಶಗಳು ಭಾರತದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ತತ್ತರಗೊಂಡಿರುವುದನ್ನು ತೋರಿಸುತ್ತವೆ. ಇದು ಕೊವಿಡ್-19 ಮಹಾಸೋಂಕಿನ ಮೊದಲೇ