ನಾವಿಬ್ಬರೂ ಬಿ.ಎಸ್ಸಿ ಯಲ್ಲಿ ಕ್ಲಾಸ್‌ಮೇಟ್‌ಗಳಾಗಿದ್ದವರು. ರೂಮ್‌ಮೇಟ್‌ಗಳಾಗಿ ರಾಯಚೂರಿನ ಕನ್ನಿಕಾ ಪರಮೇಶ್ವರಿ ಹಾಸ್ಟೆಲಿನಲ್ಲಿ ನಮ್ಮ ಗೆಳೆತನ ಪ್ರಾರಂಭವಾಯಿತು. ಮುಂದೆ ಬಡತನದ ವಿರುದ್ಧ ಹೋರಾಟ ಮಾಡಲು, ಐ.ಎ.ಎಸ್. ಮಾಡಿ ಜಿಲ್ಲಾಧಿಕಾರಿ ಆಗಬೇಕೆಂದು ಬಯಸಿ ಹುಬ್ಬಳ್ಳಿಗೆ ಹೋದೆವು.
ಹೇಳಿಕೆಗಳು
ಹೇಳಿಕೆಗಳು
ಕಾಮ್ರೇಡ್ ಪುರುಷೋತ್ತಮ ಕಲಾಲ್‌ಬಂಡಿರವರಿಗೆ ಲಾಲ್ ಸಲಾಂ
ಕಟ್ಟಡ ಕಾರ್ಮಿಕರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು ಮತ್ತು ವಿಜ್ಞಾನ ಚಳುವಳಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿ ಅವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು
ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು
ಡಿಜಿಟಲ್ ಪ್ರಚಾರ ಮತ್ತು ನಿಧಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಚುನಾವಣಾ ಅಯೋಗಕ್ಕೆ ಯೆಚುರಿ ಪತ್ರ ಅಪಾರದರ್ಶಕವಾದ ಚುನಾವಣಾ ಬಾಂಡುಗಳ ನಂತರ, ಕೊವಿಡ್ ನೆಪ ಮಾಡಿಕೊಂಡು ಡಿಜಿಟಲ್ ಚುನಾವಣಾ ಪ್ರಚಾರದ ಬಗ್ಗೆ ಬಹಳವಾಗಿ ಮಾತಾಡಲಾಗುತ್ತಿದೆ. ಬಿಹಾರ
ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ
೨೦೨೦ ಆಗಸ್ಟ್ ೨೦ ರಿಂದ ೨೬ ರವರೆಗೆ ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ದೇಶದಲ್ಲಿ ಕೊವಿಡ್-೧೯ ರ ಹಾವಳಿ ತೀವ್ರವಾಗುತ್ತಲೇ ಇದೆ.
ಅಕ್ಷರ ದಾಸೋಹ ಕೆಲಸಗಾರರ ಬಾಕಿ ವೇತನ ಬಿಡುಗಡೆಗೊಳಿಸಲು ಮನವಿ
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕೆಲಸಗಾರರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯದ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಸಲ್ಲಿಸಿರುವ ಮನವಿಪತ್ರದ
ಫೇಸ್‍ಬುಕ್-ಬಿಜೆಪಿ ನಂಟಿನ ತನಿಖೆಗೆ ಜೆ.ಪಿ.ಸಿ. ರಚಿಸಬೇಕು
ಹಗೆತನ ಉತ್ತೇಜನೆಯ ವಿರುದ್ಧ ತನ್ನದೇ ನೀತಿಯನ್ನು ಭಾರತದಲ್ಲಿ ಅನುಸರಿಸದ ಫೇಸ್‍ಬುಕ್ ಅಮೆರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಜಗತ್ತಿನ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿನ ದೈತ್ಯ ಕಂಪನಿ ‘ಫೇಸ್‍ಬುಕ್’ನ ಪಾತ್ರವನ್ನು, ನಿರ್ದಿಷ್ಟವಾಗಿ ಅದರ ಭಾರತದಲ್ಲಿನ
ಡಿಜೆ ಹಳ್ಳಿ-ಕೆಜಿ ಹಳ್ಳಿ ಧಾಳಿ ಪ್ರಕರಣ ನ್ಯಾಯಂಗ ತನಿಖೆಗೆ ಒತ್ತಾಯ
ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿಯಲ್ಲಿ ನಡೆದಿರುವ ಧಾಳಿಯ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಸ್ವತಂತ್ರವಾದ ನ್ಯಾಯಂಗ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ
ಪ್ರಶಾಂತ ಭೂಷಣ ಕುರಿತ ತೀರ್ಪು: ಅಸಹಿಷ್ಣುತೆಯ ಪ್ರದರ್ಶನ
“ತೀರ್ಪನ್ನು ಮರುಪರಿಶೀಲಿಸುವುದು, ಶಿಕ್ಷೆ ವಿಧಿಸದಿರುವುದು ಒಳ್ಳೆಯದು” ಹಿರಿಯ ವಕೀಲ ಪ್ರಶಾಂತ ಭೂಷಣ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದು ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಕೊಟ್ಟಿರುವ ತೀರ್ಪು ದುರದೃಷ್ಟಕರ, ಇದು ಅನಗತ್ಯವಾಗಿತ್ತು ಎಂದು
“ಹೊಸ ಭಾರತ”ದ ಕಥನ: ಭಾರತೀಯ ಸಂವಿಧಾನದ ವಿನಾಶ
ಮೋದಿ ಮತ್ತು ಬಿಜೆಪಿ/ಆರೆಸ್ಸೆಸ್‌ನ “ಹೊಸ ಭಾರತ”ಕ್ಕೆ ಮೊದಲು ಮತ್ತು ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿದ ಮತ್ತು ಮೂರ್ತಗೊಂಡಿರುವ ಹಳೇ ಭಾರತದ ನಾಶ. ಈ ಬಿಜೆಪಿ ಸರಕಾರದ ಕಳೆದ ಆರು ವರ್ಷಗಳಲ್ಲಿ
ಡಿ.ಜಿ.ಹಳ್ಳಿ ,ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂಧ್ರ ಗಲಭೆ ಪೀಡಿತ ಪ್ರದೇಶಗಳಿಗೆ ಸಿಪಿಐ ( ಎಂ) ನಿಯೋಗ ಬೇಟಿ
ಬೆಂಗಳೂರು, ಆಗಸ್ಟ್ 14: ಕಳೆದ ಮಂಗಳವಾರ (11ನೇ ಆಗಸ್ಟ್) ರಾತ್ರಿ ಉದ್ರಿಕ್ತ ಗುಂಪುಗಳು, ಅಂದರೆ, ಈಗಾಗಲೇ ಸುದ್ದಿಯಾಗಿರುವಂತೆ ಎಸ್ ಡಿ ಪಿ ಐ ಮತ್ತು ಪಿಎಪ್ಐ ಯ ಗುಂಪುಗಳು ಡಿ.ಜಿ.ಹಳ್ಳಿ ಮತ್ತು ಕೆ.ಜಿ.ಹಳ್ಳಿ