ತ್ರಿಪುರ ವಿಧಾನಸಭೆ ಚುನಾವಣೆ: ಆಳುವ ಪಕ್ಷದಿಂದ ಭಯ ಹುಟ್ಟುಹಾಕುವ ಪ್ರಯತ್ನ – ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ)ಆಗ್ರಹ

ತ್ರಿಪುರಾದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರಲ್ಲಿ ಹಿಂಸಾಚಾರದ ಆತಂಕ ಉಂಟಾಗಿದೆ. ಇತ್ತೀಚೆಗೆ ತ್ರಿಪುರಾಕ್ಕೆ ಹೆಚ್ಚಿನ ಸಂಖ್ಯೆಯ ಮೋಟರ್‌ ಸೈಕಲ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಅಂಶದಿಂದಲೂ ಇಂತಹ ಭಯಗಳು ಉದ್ಭವಿಸುತ್ತವೆ. ಈ ಮೋಟಾರ್‌ ಸೈಕಲ್‌ಗಳನ್ನು ಸವಾರಿ

Read more

ಆದಿವಾಸಿ ಸಮುದಾಯಗಳ ಐಕ್ಯ ಚಳುವಳಿಯನ್ನು ದುರ್ಬಲಗೊಳಿಸಲು ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ

ಸಿಪಿಐ(ಎಂ) ನಿಯೋಗದ ಭೇಟಿ ಮತ್ತು ಛತ್ತೀಸ್‌ಗಡ ಮುಖ್ಯಮಂತ್ರಿಗಳಿಗೆ ಆಗ್ರಹ ಛತ್ತೀಸ್‌ಗಡದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ನರ ವಿರುಧ ಹಿಂಸಾಚಾರದ ಹಲವು ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ಸತ್ಯಸಂಗತಿಗಳನ್ನು ತಿಳಿಯಲ ಬೃಂದಾ ಕಾರಟ್, ಭಾರತ ಕಮ್ಯೂನಿಸ್ಟ್‌

Read more

ಕೋಮು ಸೌಹಾರ್ದತೆಗೆ ಧಕ್ಕೆ ತರುವ ಎಲ್ಲಾ ಮತಾಂಧ ಸಂಘಟನೆಗಳ ನಿಷೇಧಕ್ಕೆ ಸಿಪಿಐ(ಎಂ) ಆಗ್ರಹ

ನರಗುಂದದಲ್ಲಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ಎಂಬ ಯುವಕನ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಹಾಗೂ ಸಾವಿಗೀಡಾದ ಕುಟುಂಬ ಸೇರಿದಂತೆ ತೀವ್ರ

Read more

“ಅಸ್ಸಾಂನ ಧಾಲ್ಪುರ ಪ್ರದೇಶದಲ್ಲಿ ಸಂವಿಧಾನ ಮತ್ತು ಕಾನೂನು ಅಮಾನತ್ತಿನಲ್ಲಿದೆಯೇ?”-ರಾಜ್ಯದ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ

ಅಸ್ಸಾಂನ ದರ‍್ರಾಂಗ್ ಜಿಲ್ಲೆಯ ಧಾಲ್ಪುರದಲ್ಲಿ ಸೆಪ್ಟೆಂಬರ್ 23ರಂದು ಸುಮಾರು 1000 ಕುಟುಂಬಗಳನ್ನು ‘ಕಾನೂನುಬಾಹಿರ ವಲಸಿಗರೆಂದು ತೆರವು ಮಾಡಿಸುವ ಪೊಲೀಸ್ ಕಾರ್ಯಾಚರಣೆಯಲ್ಲಿ ಗೋಲೀಬಾರ್ ಮತ್ತು ಇಬ್ಬರ ಸಾವಿನ ಘಟನೆ ಇಡೀ ದೇಶದ ಗಮನ ಸೆಳೆದಿದೆ.

Read more

ಸಂವಿಧಾನ ಖಾತ್ರಿಪಡಿಸಿರುವ ಹಕ್ಕುಗಳ ಹಗಲು ದರೋಡೆ

ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಪ್ರತಿಪಕ್ಷಗಳ ನಿಯೋಗಕ್ಕೆ ಅನುಮತಿ ನಿರಾಕರಣೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಎಂಟು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿದ್ದ ಹನ್ನೊಂದು ಸದಸ್ಯರ ನಿಯೋಗಕ್ಕೆ ಆ ರಾಜ್ಯಕ್ಕೆ ಭೇಟಿ ನೀಡಲು ಅನುಮತಿ

Read more

ಕಾವಲುಕೋರ ಪಡೆಗಳನ್ನು ತ್ವರಿತವಾಗಿ ಶಿಕ್ಷಿಸಬೇಕು ಮತ್ತು ’ಹಿಂದೂ ಚೌಕಿ’ಗಳನ್ನು ತೆಗೆಯಬೇಕು

’ಗೋರಕ್ಷಕ’ರ ದಾಳಿಗೆ ಹಾಲು ಉತ್ಪಾದಕ ರೈತರ ಮೇಲೆ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ(ಎಂ) ನಿಯೋಗದ ಆಗ್ರಹ ಎಪ್ರಿಲ್ ೮ ರಂದು ಸಿಪಿಐ(ಎಂ) ನಿಯೋಗವೊಂದು ರಾಜಸ್ತಾನದ ಬೆಹ್ರೊರ್‌ಗೆ ಭೇಟಿ ನಿಡಿತು ಇದು ಎಪ್ರಿಲ್೧

Read more

ಗಂಗಾವತಿ ಹಾಗೂ ಚಿತ್ತವಾಡ್ಗಿಗೆ ಸಿಪಿಐ(ಎಂ) ನಿಯೋಗ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಡಿಸೆಂಬರ್ 12 ಮತ್ತು 13ರಂದು ಎರಡು ಕೋಮುಗಳ ನಡುವೆ ನಡೆದ ಗಲಭೆಯಿಂದಾಗಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಹನುಮ ಜಯಂತಿ ಹಾಗೂ ಈದ್ ಮಿಲಾದ್ ಹಬ್ಬಗಳು ಒಂದೇ ದಿನ

Read more