ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ

ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಬಿಡಬೇಕು, ಈ ವಾರ ಆರಂಬವಾಗಲಿರುವ ಸಂಸತ್ತಿನ ಬಜೆಟ್‍ ಅಧಿವೇಶನದಲ್ಲಿ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ತಕ್ಷಣವೇ ರೈತರಿಗೆ ತಿಳಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

Read more

ಡಿಸೆಂಬರ್ 8ರ ಭಾರತ ಬಂದ್‍ಗೆ ಎಡಪಕ್ಷಗಳ ಬೆಂಬಲ

ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ, ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್‍ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಐದು ಎಡಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ,

Read more

ದಿಲ್ಲಿಗೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಬಂದಿರುವ ರೈತರಿಗೆ ದೊಡ್ಡ ಮೈದಾನ ಒದಗಿಸಲು ಆಗ್ರಹ

ನಮ್ಮ ರೈತರ ದನಿಗೆ ಕಿವಿಗೊಡಿ: ದಮನವನ್ನು ನಿಲ್ಲಿಸಿ – ಎಂಟು  ಪಕ್ಷಗಳ ಮುಖಂಡರ ಜಂಟಿ ಹೇಳಿಕೆ ರೈತರು ಸರಕಾರದ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಗಂಭೀರ ಆತಂಕಗಳಿಗೆ ದನಿ ನೀಡಲು ಸರಕಾರದ ಎಲ್ಲ

Read more

ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ

ಸ್ವಾತಂತ್ರ್ಯ ದಿನದಂದು ಪ್ರತಿಜ್ಞೆಗೈಯೋಣ- ಜನತೆಗೆ ಎಡಪಕ್ಷಗಳ ಕರೆ ಈ ಸ್ವಾತಂತ್ರ್ಯ ದಿನದಂದು ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳೋಣ ಹಾಗೂ ಸಪ್ಟಂಬರ್‍ 1 ರಂದು, ಭಾರತ

Read more

ಜಮ್ಮು ಮತ್ತು ಕಾಶ್ಮೀರ ಜನತೆಗೆ ಎಡಪಕ್ಷಗಳ ಸೌಹಾರ್ದ ಮೋದಿ ಸರಕಾರದ ವಿಶ್ವಾಸಘಾತಕ್ಕೆ ಒಂದು ವರ್ಷ

ಆಗಸ್ಟ್ 5, 2020 ರಂದು ಕಲಮು 370ನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ, ಮತ್ತು  ಜಮ್ಮು ಮತ್ತು ಕಾಶ್ಮೀರ ಜನತೆಯನ್ನು ಪಂಜರದೊಳಗೆ ಬಂಧಿಸಿಟ್ಟು ಒಂದು ವರ್ಷವಾಗುತ್ತದೆ. ಕಳೆದ ವರ್ಷ

Read more