ಬೊಲಿವಿಯಾದಲ್ಲಿ ಇವೊ ಮೊರಲೆಸ್ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಇಳಿಸಿರುವುದು ವಾಸ್ತವವಾಗಿ ಕಾನೂನು ಪ್ರಕಾರ ಚುನಾಯಿತರಾದ ಅಧ್ಯಕ್ಷರೊಬ್ಬರ ವಿರುದ್ಧ ನಡೆಸಿರುವ ಒಂದು ಕ್ಷಿಪ್ರಕ್ರಾಂತಿಯೇ ಆಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಅಮೆರಿಕ ಸಂಯುಕ್ತ
ಇತ್ತೀಚಿನ
ಜಮ್ಮು-ಕಾಶ್ಮೀರದ ಪರಿಸ್ಥಿತಿ ಖಂಡಿತವಾಗಿಯೂ ”ಸಾಮಾನ್ಯ”ವಾಗಿಲ್ಲ
ಕೇಂದ್ರ ಸರಕಾರ ಮತ್ತು ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ “ಸಾಮಾನ್ಯ”ವಾಗಿದೆ ಎಂದು ಗಂಟಲು ಹರಿಯುವಂತೆ ಸಾರುತ್ತಿದ್ದರೂ, ನಿಜಸಂಗತಿ ತದ್ವಿರುದ್ಧವೇ ಆಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ. ಇಂತಹ ಸನ್ನಿವೇಶದಲ್ಲಿ. ಪರಿಸ್ಥಿತಿ
ತರಿಗಾಮಿಯವರನ್ನು ಭೇಟಿ ಮಾಡಲು ಯೆಚುರಿಯವರಿಗೆ ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ ಆದೇಶ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಪಕ್ಷದ ಕೇಂದ್ರ ಸಮಿತಿಯ ಸದಸ್ಯರು ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಮಹಮ್ಮದ್ ಯುಸುಫ್ ತರಿಗಾಮಿಯವರು ಆಗಸ್ಟ್ 5ರಿಂದ ಎಲ್ಲಿದ್ದಾರೆಂದು ತಿಳಿದಿಲ್ಲ,
ಆರ್ಥಿಕ ನಿಧಾನಗತಿ: ಜನಗಳ ಜೀವನೋಪಾಯಗಳ ಮೇಲೆ ವಿಧ್ವಂಸಕಾರೀ ಪ್ರಭಾವ ಉಂಟು ಮಾಡುತ್ತಿದೆ
ಜುಲೈ 31ರಂದು ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿಗಳ ಪರಾಮರ್ಶೆ ನಡೆಸಿ ಸಭೆಯ ನಂತರ ಈ ಕೆಳಗಿನ ಹೇಳಿಕೆಯನ್ನು ನೀಡಿದೆ: ವಿಧ್ವಂಸಕಾರೀ ಆರ್ಥಿಕ ನಿಧಾನಗತಿ: ಒಟ್ಟಾರೆ ಆರ್ಥಿಕ ನಿಧಾನಗತಿ
ಕರಡು ರಾಷ್ಟ್ರೀಯ ಶಿಕ್ಷಣ: ಧೋರಣೆ ರೂಪಿಸಲು ಸಮಾಲೋಚನೆಯ ಅಗತ್ಯವಿದೆ
ಮಾನವ ಸಂಪನ್ಮೂಲ ಮಂತ್ರಿಗಳಿಗೆ ಯೆಚುರಿ ಪತ್ರ “ನಮ್ಮ ಇಂದಿನ ಪರಿಸ್ಥಿತಿಗಳಿಗೆ ಸೂಕ್ತವಾದ ಧೋರಣೆ ರೂಪಿಸಲು ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ” ಕೇಂದ್ರ ಸರಕಾರ ಪ್ರಕಟಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ(ಡಿ ಎನ್ ಇ ಪಿ)
ಕರ್ನಾಟಕದಲ್ಲಿ ಬಿಜೆಪಿಯಿಂದ ಜನತಂತ್ರ ಬುಡಮೇಲು ಕೃತ್ಯ
ಕರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ
ನಾಲ್ಕು ಎಂಎಲ್‌ಸಿ ಸ್ಥಾನ ಗೆದ್ದ ಕಮ್ಯೂನಿಸ್ಟರು
ತೆಲಂಗಾಣ, ಆಂಧ್ರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ರಾಜ್ಯಗಳಲ್ಲಿ ಎಡ ಪಕ್ಷಗಳಿಗೆ ಶಾಸನಸಭೆ ಹಾಗೂ ಪಾರ್ಲಿಮೆಂಟ್ ನಲ್ಲಿ ಎಂಎಲ್‌ಎ ಹಗೂ ಎಂಪಿ ಇಲ್ಲದಿದ್ದರೂ
ಎಂ.ವೀರಪ್ಪ ಮೊಯ್ಲಿ ಅಭಿವೃದ್ಧಿಯಲ್ಲಿ ವಿಫಲ : ಶ್ರೀರಾಮರೆಡ್ಡಿ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಸತತವಾಗಿ 2 ಬಾರಿ ಪ್ರತಿನಿಧಿಸಿರುವ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ರವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕರು ಹಾಗೂ ಸಿಪಿಐ(ಎಂ) ಪಕ್ಷದ ಮುಖಂಡರಾದ ಕಾಂ.ಜಿ.ವಿ.ಶ್ರೀರಾಮ ರೆಡ್ಡಿ
ಭಯೋತ್ಪಾದನೆ ವಿರುದ್ಧ ಐಕ್ಯ ಸಮರವನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಛಿದ್ರಗೊಳಿಸುತ್ತಿದ್ದಾರೆ
ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಪ್ರದೇಶದ ಒಳಗೆ ಭಾರತೀಯ ವಾಯುಪಡೆಯ ವಾಯುಪ್ರಹಾರ, ಮರುದಿನ ಪಾಕಿಸ್ತಾನದ ಪ್ರತ್ಯುತ್ತರ ಮತ್ತು ತದನಂತರ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ-ಇವೆಲ್ಲ ಭಾರತ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ
ಜಮ್ಮು- ಕಾಶ್ಮೀರದಲ್ಲಿನ ಉಗ್ರವಾದಿಗಳ ಬರ್ಬರ ದಾಳಿಗೆ ಖಂಡನೆ
ನಿನ್ನೆ ದಿನ ಜಮ್ಮು-ಕಾಶ್ಮೀರ ರಾಜ್ಯದ ಅವಂತಿಪೋರಾದಲ್ಲಿ ಸಿ.ಅರ್.ಪಿ.ಎಫ್. ಯೋಧರ ಮೇಲಿನ ಜೈಷ್ ಎ ಮೊಹಮ್ಮದ್ ಉಗ್ರರ ಬರ್ಬರ ದಾಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.