ಚೀನಾ ಕಮ್ಯುನಿಸ್ಟ್ ಪಕ್ಷದ ಸಾಧನೆಗಳು ಸಮಾಜವಾದದ ಹಿರಿಮೆಯನ್ನು ಸಾಬೀತುಗೊಳಿಸಿವೆ

ಶತಮಾನೋತ್ಸವ ಸಂದರ್ಭದಲ್ಲಿ ಸಿ.ಪಿ.ಸಿ.ಗೆ ಯೆಚುರಿ ಶುಭಾಶಯ ಚೀನಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಚೀನಾಕ್ಕೆ 2020ರೊಳಗೆ ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು, ಪ್ರತಿ ವರ್ಷವೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿ ಮಾಡುವ ಮೂಲಕ ನಿರುದ್ಯೋಗವನ್ನು ತಗ್ಗಿಸಲು.

Read more

ಸ್ಟಾನ್‍ ಸ್ವಾಮಿಯವರ ಮೇಲೆ ಸುಳ್ಳು ಕೇಸುಗಳನ್ನು ಹೇರಲು ಹೊಣೆಯಾದವರ ಮೇಲೆ ಸರಕಾರ ಕ್ರಮಕೈಗೊಳ್ಳಬೇಕು – ರಾಷ್ಟ್ರಪತಿಗಳಿಗೆ 10 ವಿಪಕ್ಷಗಳ ಮುಖಂಡರ ಆಗ್ರಹ

ಫಾದರ್ ಸ್ವಾನ್‍ ಸ್ವಾಮಿಯವರ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಲು, ಅವರು ಜೈಲಿನಲ್ಲೇ ಮುಂದುವರೆಯುವಂತೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲು ಹೊಣೆಗಾರರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ  ಕೊಡಬೇಕು ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿ ಹತ್ತು ಪ್ರಮುಖ

Read more

216 ಕೋಟಿಯಿಂದ 135 ಕೋಟಿಗಿಳಿದ ಲಸಿಕೆ ಡೋಸ್ ಲಭ್ಯತೆ ಗಾಬರಿ ಹುಟ್ಟಿಸುವಂತದ್ದು, ರಫೆಲ್ ವ್ಯವಹಾರದ ಬಗ್ಗೆ ಫ್ರೆಂಚ್ ತನಿಖೆ-ಈಗಲಾದರೂ ಜೆಪಿಸಿ ರಚಿಸಬೇಕು: ಸಿಪಿಐ(ಎಂ)

ಜೂನ್ 3ರಂದು ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ, ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ ದೇಶದಲ್ಲಿ 216 ಕೋಟಿ ಡೋಸುಗಳು ಲಭ್ಯವಾಗುತ್ತವೆ ಎಂದು ಮೇ 13ರಂದು ಹೇಳಿಕೊಂಡ ಮೋದಿ ಸರಕಾರ,

Read more

“ಹಲವು ಪ್ರಶ್ನೆಗಳನ್ನೆತ್ತಿದೆವು- ಯಾವುದೇ ಉತ್ತರ ಸಿಗಲಿಲ್ಲ” ಪ್ರಧಾನಿಯೊಂದಿಗೆ ಜಮ್ಮು-ಕಾಶ್ಮೀರದ ಮುಖಂಡರ ಭೇಟಿಯ ಬಗ್ಗೆ ತರಿಗಾಮಿ

ಜೂನ್‍ 24ರಂದು ಪ್ರಧಾನ ಮಂತ್ರಿಗಳು ವಿಶೇಷ ಸ್ಥಾನಮಾನ ಹೊಂದಿದ್ದ  ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶದ ಸ್ಥಾನಕ್ಕೆ ಇಳಿಸಿದ ಕ್ರಮ ಕೈಗೊಂಡ 22 ತಿಂಗಳ ನಂತರ  ಆ ರಾಜ್ಯದ  14 ರಾಜಕೀಯ

Read more

ಕೋವಿಡ್‌ಗೆ ಬಲಿಯಾದವರ ಕುಟುಂಬಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪರಿಹಾರ: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಕೇಂದ್ರ ಸರಕಾರ ಕೋವಿಡ್ ಮಹಾಸೋಂಕನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ಕಾಯ್ದೆಯ ಮೊರೆ ಹೋಗಿದೆ. ಈ ಕಾಯ್ದೆಯ ಪ್ರಕಾರ ಒಂದು ವಿಪತ್ತಿಗೆ ಬಲಿಯಾದವರಿಗೆ ಪರಿಹಾರ ಒದಗಿಸಬೇಕು. ಆದರೆ ಈ ರೀತಿ ಅನುಕಂಪದ ಪಾವತಿಗಳು ಸರಕಾರದ

Read more

ದಮನಿತ, ಶೋಷಿತ ಸಮುದಾಯದ ಒಡಲೊಳಗಿಂದ ಚಿಮ್ಮಿದ ಕವಿ – ಡಾ ಸಿದ್ದಲಿಂಗಯ್ಯ: ಸಿಪಿಐ(ಎಂ) ಶ್ರದ್ಧಾಂಜಲಿ

ದಲಿತ ಕವಿ ಎಂದೇ ಪ್ರಖ್ಯಾತವಾಗಿರುವ ಕನ್ನಡದ ಬಂಡಾಯ ಕವಿ, ನಾಡೋಜ, ಡಾ. ಸಿದ್ದಲಿಂಗಯ್ಯ ನವರು ಕೊರೊನಾ ಬಾಧೆಗೆ ತುತ್ತಾಗಿ ನಿಧನರಾದ ಸುದ್ಧಿ ಆಘಾತಕಾರಿಯಾಗಿದೆ. ಬಂಡಾಯ ಕವಿಗಳ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದು ಭಾರತ

Read more

ವಿದ್ಯುತ್ ದರ ಏರಿಕೆಯನ್ನ ಮತ್ತು ಸಾರ್ವಜನಿಕ ವಿದ್ಯುತ್ ರಂಗದ ಖಾಸಗೀಕರಣವನ್ನು ತಡೆಯಲು ಒತ್ತಾಯ

ಕರ್ನಾಟಕ ರಾಜ್ಯದ ಬಿಜೆಪಿ ಸರಕಾರವು ವಿದ್ಯುತ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ವಿವರ ಕೆಳಗಿನಂತಿವೆ: ಇವರಿಗೆ,

Read more

ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕೋವಿಡ್-19 ರ ನಿವಾರಣೆಗೆ ಅಗತ್ಯ ಕ್ರಮವಹಿಸದೇ ಇರುವ ಕೊಲೆಪಾತಕ ನಿರ್ಲಕ್ಷ್ಯವನ್ನು ಖಂಡಿಸಿ, ಕೋವಿಡ್ ಹಾಗೂ ಲಾಕ್‌ಡೌನ್‌ಗಳಿಗೆ ಪರಿಣಾಮಕಾರಿ ಪರಿಹಾರಕ್ಕಾಗಿ ಒತ್ತಾಯಿಸಿ,

Read more

ಜನತೆಯನ್ನು ಯಾಮಾರಿಸಿ ಅಗ್ಗದ ಪ್ರಚಾರ ಪಡೆಯುವ ಹುನ್ನಾರದ ಪ್ಯಾಕೇಜ್

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ನೆನ್ನೆ ಘೋಷಿಸಿದ ಎರಡನೇ ಪರಿಹಾರದ ಪ್ಯಾಕೇಜ್ ಎಂಬುದು ಕೇವಲ “ನಾನು ಕೂಡಾ ಪರಿಹಾರ ಕೊಟ್ಟೆನೆಂದು” ಹೇಳಿಕೊಂಡು ಪ್ರಚಾರ ಪಡೆಯುವ ಹುನ್ನಾರವಾಗಿಯಷ್ಠೇ? ನಿಜವಾದ ಪರಿಹಾರವಾಗಿಲ್ಲ. ಇದು ಮತ್ತು ಹಿಂದೆ

Read more

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಮೂವರು ಬಿಜೆಪಿ ಶಾಸಕರ ರಾಜೀನಾಮೆ ಪಡೆಯಲು: ಸಿಪಿಐ(ಎಂ) ಒತ್ತಾಯ

ಉಪಮುಖ್ಯಮಂತ್ರಿ ಶ್ರೀ ಸಿ.ಎನ್‌. ಅಶ್ವತ್ಥ ನಾರಾಯಣರವರು ಲಸಿಕೆ ವಿತರಣೆಯಲ್ಲಿ ಜಾತಿ ಭೇದದ ತಾರತಮ್ಯ ಎಸಗುತ್ತಾರೆ. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ ಆರೋಪವಿದೆ. ಅದೇ ರೀತಿ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಲಸಿಕೆ

Read more