ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್ ಮಿಶ್ರ ಇನ್ನೂ
ಪಿ.ಬಿ.
ತ್ರಿಪುರಾ ಎಡರಂಗ ಅಧ್ಯಕ್ಷ ಬಿಜನ್ ಧಾರ್ ನಿಧನ
ತ್ರಿಪುರಾದ ಎಡರಂಗ ಸಮಿತಿಯ ಅಧ್ಯಕ್ಷರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಹಾಗೂ ತ್ರಿಪುರಾ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿಯೂ ಅಗಿದ್ದ ಬಿಜನ್ ಧಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿಪಿಐ(ಎಂ) ಪಾಲಿಟ್
ಅಜಯ್ ಮಿಶ್ರರನ್ನು ವಜಾ ಮಾಡಿ: ಸಿಪಿಐ(ಎಂ) ಆಗ್ರಹ
ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ತರಿದು ಹಾಕುವ ಬರ್ಬರ ಅತ್ಯಾಚಾರದಲ್ಲಿ ನೇರ ಹೊಣೆಯಿರುವ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಮಂತ್ರಿ ಅಜಯ್ ಮಿಶ್ರ ತೇನಿಯವರನ್ನು ವಜಾ ಮಾಡಬೇಕು ಎಂದು
ʻಭಾರತ ಬಂದ್’ಗೆ ಬೆಂಬಲ ನೀಡಿ-ಜನತೆಗೆ ಎಡಪಕ್ಷಗಳ ಕರೆ
ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ‘ಭಾರತ ಬಂದ್’ ಕರೆಗೆ ಐದು ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ರಿವೊಲ್ಯುಷನರಿ ಸೋಶಲಿಸ್ಟ್
ಅಸ್ಸಾಂನಲ್ಲಿ ಪೊಲೀಸ್ ಪಾಶವೀ ಕೃತ್ಯಗಳು: ಸಿಪಿಐ(ಎಂ) ಖಂಡನೆ
ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧೋಲ್ಪುರ್-ಗೊರುಖುತಿ ಪ್ರದೇಶದಲ್ಲಿ ಪೊಲೀಸ್ ಪಾಶವೀ ಕೃತ್ಯಗಳನ್ನು ನಡೆಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಇದು ರಾಜ್ಯ-ಪ್ರಾಯೋಜಿತ ಪಾಶವೀತನ ಎಂದು ಅದು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಕಾಂ.ಗೌತಮ್ ದಾಸ್ ನಿಧನ
ಸಿಪಿಐ(ಎಂ)ನ ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ ಕಾಂ.ಗೌತಮ್ ದಾಸ್ ಸೆಪ್ಟೆಂಬರ್ 16ರ ಮುಂಜಾನೆ ನಿಧನರಾಗಿದ್ದಾರೆ. ಕೊಲ್ಕತಾದ ಆಸ್ಪತ್ರೆಯೊಂದರಲ್ಲಿ ಅವರು ಕೋವಿಡ್‌ಗೆ ಶುಶ್ರೂಷೆ ಪಡೆಯುತ್ತಿದ್ದರು. ಅವರಿಗೆ 70 ವರ್ಷವಾಗಿತ್ತು. ಅವರ
ತ್ರಿಪುರಾದಲ್ಲಿನ ಈ ದುಷ್ಟ ಹಿಂಸಾಚಾರ ನಿಲ್ಲಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ
ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ ತ್ರಿಪುರಾದಲ್ಲಿ ಆಳುವ ಪಕ್ಷ ಬಿಜೆಪಿಯು ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಹಿಂಸಾಚಾರವನ್ನು ಹರಿಯಬಿಟ್ಟಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ
ಜಾತಿ ಜನಗಣತಿಯ ಬೇಡಿಕೆಗೆ ಸಿಪಿಐ(ಎಂ) ಬೆಂಬಲ
ಜಾತಿ-ಆಧಾರಿತ ಜನಗಣತಿಯೊಂದನ್ನು ನಡೆಸಬೇಕು ಎಂಬ ಬೇಡಿಕೆ ಮತ್ತೆ ಎದ್ದು ಬಂದಿದೆ. ಸಾಮಾನ್ಯ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಗಣತಿ ಮಾಡುವುದನ್ನು ಬಿಟ್ಟರೆ, ಇತರ ಹಿಂದುಳಿದ ವರ್ಗಗಳ ದತ್ತಾಂಶ ಲಭ್ಯವಿಲ್ಲ. ಇತರ
ಸೆ.25ರ ‘ಭಾರತ್ ಬಂದ್’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ
ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ ಮುಂದುವರೆಯುತ್ತಿದೆ. ಮೋದಿ ಸರಕಾರ ಈಗಲೂ ತನ್ನ ಮೊಂಡುತನವನ್ನು ಮುಂದುವರೆಸುತ್ತಿದೆ, ಹೋರಾಟ ನಡೆಸುತ್ತಿರುವ
ಭಾರತವನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ
ಜನತೆಯ ಸಂಪತ್ತಿನ ಲೂಟಿಯನ್ನು ಪ್ರತಿರೋಧಿಸಲು ಜನತೆಗೆ ಕರೆ ಕೇಂದ್ರ ಸರಕಾರ ಭಾರತವನ್ನು ಮಾರಾಟ ಮಾಡುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 23ರಂದು ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ನಗದೀಕರಣ ಕ್ರಮಸರಣಿ’(ನ್ಯಾಷನಲ್ ಮೊನಿಟೈಸೇಷನ್ ಪೈಪ್ ಲೈನ್-ಎನ್‍ಎಂಪಿ) ನಮ್ಮ