ಪಂಚಾಯತಿ ಚುನಾವಣೆ: ನಗೆಪಾಟಿಲಿಗೆ ಗುರಿಯಾದ ಬಿಜೆಪಿ

ತ್ರಿಪುರಾದಲ್ಲಿ ಜಲೈ 27ರಂದು ನಡೆಯಲಿರುವ ಮೂರು ಹಂತಗಳ ಪಂಚಾಯತು ಚುನಾವಣೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಒಂದು ಬೃಹತ್ ಮತ್ತು ವ್ಯಾಪಕ ದಾಳಿಗಳನ್ನು ಕಾಣುತ್ತಿವೆ. ನಾಮಪತ್ರ ಸಲ್ಲಿಸುವ ಜುಲೈ 1 ರಿಂದ 8ರ ಅವಧಿಯಲ್ಲಿ

Read more

ರೈತ-ಕಾರ್ಮಿಕರ ಚಳುವಳಿಗಳಿಗೆ ಸಿಪಿಐ(ಎಂ) ಬೆಂಬಲ

ಆಗಸ್ಟ್ 9, 2018ರಂದು ರೈತ-ಕಾರ್ಮಿಕರ ಜೈಲ್ ಭರೋ ಚಳುವಳಿಗೆ ಪಕ್ಷದ ಬೆಂಬಲವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಪುನರುಚ್ಚರಿಸಿದೆ. ರೈತ ಸಂಘಟನೆಗಳು ಶ್ರಮಜೀವಿ ರೈತರು ಮತ್ತು ಕೃಷಿ ಕೂಲಿಕಾರರು ಎಲ್ಲ ರೀತಿಗಳ ಸಾಲಗಳ ಬಾಧೆಗಳಿಂದ ಸಂಪೂರ್ಣ

Read more

ತ್ರಿಪುರಾ ಎಡರಂಗ ನಿರ್ಧಾರ: ಚರಿಲಂ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ

ತ್ರಿಪುರಾ ವಿಧಾನಸಭೆಗೆ ಫೆಬ್ರುವರಿ 18ರಂದು ನಡೆದ ಚುನಾವಣೆಗಳಲ್ಲಿ ಚರಿಲಂ ಮೀಸಲು ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಯ ನಿಧನದಿಂದಾಗಿ ಮತದಾನವನ್ನು ಮುಂದೂಡಲಾಗಿತ್ತು. ಅದನ್ನು ಮಾರ್ಚ್ 12ರಂದು ನಡೆಸಲಾಗುವುದೆಂದು ಚುನಾವಣಾ ಆಯೋಗ ಪ್ರಕಟಿಸಿತು. ಆದರೆ ಫಲಿತಾಂಶ ಬಂದಂದಿನಿಂದ

Read more

ನಿನ್ನೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ, ಇಂದು ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ…… ನಾಳೆ?

ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅವರ ಅಧ್ಯಕ್ಷ ಅಮಿತ್‍ ಷಾ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಆಶ್ವಾಸನೆ ನೀಡಿದರು. ಇದು ಕಮ್ಯುನಿಸ್ಟರ ಮೇಲೆ ಒಂದು ‘ಸೈದ್ಧಾಂತಿಕ ವಿಜಯ’

Read more

ತ್ರಿಪುರಾದಲ್ಲಿ ಬಿಜೆಪಿಯ ಭ್ರಷ್ಟ ವರ್ತನೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ

ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿಪಿಐ(ಎಂ) ಆಗ್ರಹ ಫೆಬ್ರುವರಿ 8ರಂದು ಸಿಪಿಐ(ಎಂ) ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ನೀಲೋತ್ಪಲ ಬಸು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಶಾಂತಿಯುತವಾಗಿ, ನ್ಯಾಯಯುತವಾಗಿ ಮುಕ್ತ

Read more