ಭಾರತ-ಪಾಕಿಸ್ತಾನ ಪರಿಸ್ಥಿತಿ: ಉದ್ವಿಗ್ನಗೊಳಿಸುವುದಲ್ಲ ಶಮನಗೊಳಿಸಬೇಕಾಗಿದೆ

ಪುಲ್ವಾಮಾದಲ್ಲಿ ನಡೆದಂಥ ಗಡಿಯಾಚೆಯಿಂದ ಪ್ರೇರಿತ ಭಯೋತ್ಪಾದಕ ಆಕ್ರಮಣಗಳನ್ನು ಭಾರತ ಸಹಿಸಿಕೊಳ್ಳುವುದಿಲ್ಲ ಎಂಬ ಪರಿಣಾಮಕಾರಿ ಸಂದೇಶವನ್ನು ಕಳಿಸುವ ಉದ್ದೇಶದಿಂದ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್-ಎ-ಮೊಹಮದ್ (ಜೆಇಎಂ) ಶಿಬಿರದ ಮೇಲೆ ಭಾರತೀಯ ವಾಯು ಪಡೆ ಫೆಬ್ರವರಿ ೨೬ರಂದು

Read more

ಫುಲ್ವಾಮಾದ ನಂತರ…..

ಫೆಬ್ರವರಿ 14ರಂದು ಫುಲ್ವಾಮಾದಲ್ಲಿ ಭೀಕರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ೪೦ ಯೋಧರ ಸಾವು ದೇಶದಾದ್ಯಂತ ಜನರಲ್ಲಿ ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಹತಯೋಧರು ೧೬ ರಾಜ್ಯಗಳಿಗೆ ಸೇರಿದವರಾಗಿದ್ದು ಅವರ

Read more

ರೈತ-ಕಾರ್ಮಿಕರ ಚಳುವಳಿಗಳಿಗೆ ಸಿಪಿಐ(ಎಂ) ಬೆಂಬಲ

ಆಗಸ್ಟ್ 9, 2018ರಂದು ರೈತ-ಕಾರ್ಮಿಕರ ಜೈಲ್ ಭರೋ ಚಳುವಳಿಗೆ ಪಕ್ಷದ ಬೆಂಬಲವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಪುನರುಚ್ಚರಿಸಿದೆ. ರೈತ ಸಂಘಟನೆಗಳು ಶ್ರಮಜೀವಿ ರೈತರು ಮತ್ತು ಕೃಷಿ ಕೂಲಿಕಾರರು ಎಲ್ಲ ರೀತಿಗಳ ಸಾಲಗಳ ಬಾಧೆಗಳಿಂದ ಸಂಪೂರ್ಣ

Read more

ಪಠಾಣಕೋಟ್ ಮತ್ತು ಉರಿಯಂತಹ ಘಟನೆಗಳು ಇನ್ನೂ ನಡೆಯುವುದಿಲ್ಲ ಎಂಬುದು ನಮ್ಮ ನಿರೀಕ್ಷೆ

ಸೆಪ್ಟಂಬರ್ 28-29ರ ನಡುರಾತ್ರಿಯಿಂದ ಮುಂಜಾವಿನ ವರೆಗೆ ಭಾರತೀಯ ಸೇನೆಯ ಕಮಾಂಡೋಗಳು ಕ್ಷಿಪ್ರ ಮತ್ತು ಸೀಮಿತ ಕಾರ್ಯಾಚರಣೆ ನಡೆಸಿ ಹತೋಟಿ ರೇಖೆಯ ಬಳಿ ಭಾರತದೊಳಕ್ಕೆ ಪ್ರವೇಶಿಸಲು ಜಮಾವಣೆಗೊಂಡಿದ್ದ ಭಯೋತ್ಪಾದಕರ  ಕ್ಯಾಂಪುಗಳ ಮೇಲೆ ದಾಳಿ ಮಾಡಿ

Read more