ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕಟುವಾಗಿ ಟೀಕಿಸಿದೆ. ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು
ಇತ್ತೀಚಿನ
ಬಿಜೆಪಿ ಸರಕಾರದ ವಿನಾಶಕಾರೀ ಧೋರಣೆಗಳ ವಿರುದ್ದ ಫೆಬ್ರವರಿ ದ್ವಿತೀಯಾರ್ಧದಲ್ಲಿ ಪ್ರಚಾರಾಂದೋಲನ
ಫೆಬ್ರವರಿ-ಮಾರ್ಚ್ 2022ರಲ್ಲಿ ಪಕ್ಷದ 23ನೇ ಮಹಾಧಿವೇಶನ-ಜುಲೈ 2021ರಿಂದ ಶಾಖಾ ಸಮ್ಮೇಳನಗಳು ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ ಎಲ್ಲಾ ಘಟಕಗಳು ದೇಶಾದ್ಯಂತ ಹದಿನೈದು ದಿನಗಳ ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ
ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೆ ತೀವ್ರ ವಿರೋಧ
ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ ಜಾರಿಗೆ ತರಲು ಮುಂದಾಗುತ್ತಿರುವ ದೌರ್ಜನ್ಯದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ
ಜನತಾ ಹೋರಾಟಗಳ ವಿರುದ್ಧ ಕೇಂದ್ರದ ಸುಳ್ಳುನ ಅಬ್ಬರದ ವಿರುದ್ಧ ತೀವ್ರ ಪ್ರಚಾರ ನಡೆಸಬೇಕು
ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರ–ಪ್ರಕ್ಷೋಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ. ಕೃಷಿ
ವಿಧಾನ ಪರಿಷತ್ ಗದ್ದಲ, ರಾಜ್ಯ ಸರಕಾರವೇ ನೇರ ಹೊಣೆ
ವಿಧಾನ ಪರಿಷತ್ ಕಲಾಪ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಘೋರವಾಗಿ ವಿಫಲವಾಗಿದೆ. ದೇಶದ ಮುಂದೆ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ವಿಧಾನ ಪರಿಷತ್ ಕಲಾಪದಲ್ಲಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲು ಮನವಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ಪೂರ್ಣ
ಕಾರ್ಪೋರೇಟ್ ಲೂಟಿಗೆ ನೆರವಾಗುವ ಭೂಸುಧಾರಣೆ ತಿದ್ದುಪಡಿ ಮಸೂದೆ- 2020ನ್ನು ಪ್ರತಿರೋಧಿಸಲು ಕರೆ
ರಾಜ್ಯ ಸರಕಾರ ದೇಶ ಮತ್ತು ರಾಜ್ಯದಲ್ಲಿ ಕಾರ್ಪೋರೇಟ್ ಕೃಷಿ ನೀತಿಯ ವಿರುದ್ದ ತೀವ್ರ ತರವಾದ ಪ್ರತಿರೋಧವನ್ನು ಒಡ್ಡಿ ಭಾರತ್ ಬಂದ್ ನಡೆಸುತ್ತಿರುವ ದಿನದಂದೇ, ಜನತೆಯ ಅಭಿಪ್ರಾಯಕ್ಕೆ ಕಿಂಚಿತ್ತು ಮನ್ನಣೆ ನೀಡದೇ, ಸರ್ವಾಧಿಕಾರಿಯಂತೆ, ಕಾರ್ಪೋರೇಟ್
ಜಾತಿ ಸಮುದಾಯಗಳ ಪ್ರಾಧಿಕಾರಗಳು ಶೋಷಿತ ಜನರನ್ನು ವಂಚಿಸುವ ರಾಜಕಾರಣ
ಜಾತಿ ಸಮುದಾಯಗಳ ಒಲೈಕೆಯ ಮತ್ತು ಮತ ಬ್ಯಾಂಕ್ ರಾಜಕಾರಣದ ಭಾಗವಾಗಿ ಸಮುದಾಯಗಳ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮಗಳ ಸ್ಥಾಪನೆ ಮಾಡಲಾಗುತ್ತಿದೆಯೇ ಹೊರತು ಶೋಷಿತ ಜನತೆಯ ನೈಜ ಅಭಿವೃದ್ಧಿಗಾಗಿ ಅಲ್ಲ, ಇದೊಂದು ವಂಚನೆಯ ರಾಜಕಾರಣ
ಬಿಜೆಪಿ ಸರಕಾರಗಳು ರೈತಾಪಿ ಜನಗಳ ಮೇಲೆ ದಮನಚಕ್ರವನ್ನು ನಿಲ್ಲಿಸಬೇಕು
ದೇಶವ್ಯಾಪಿ ಮುಷ್ಕರ ಮತ್ತು ಪ್ರತಿಭಟನೆಗಳಿಗೆ ಭಾರೀ ಯಶಸ್ಸು- ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿನಂದನೆ ದೇಶಾದ್ಯಂತ ಕಾರ್ಮಿಕರು, ರೈತಾಪಿಗಳು, ಕೃಷಿ ಕೂಲಿಕಾರರು ಕೇಂದ್ರ ಸರಕಾರದ ದೇಶ-ವಿರೋಧಿ ಜನ-ವಿರೋಧಿ ಧೋರಣೆಗಳ ವಿರುದ್ಧ, ನಿರ್ದಿಷ್ಟವಾಗಿ, ವ್ಯಾಪಕ ಪ್ರಮಾಣದ
ಕೇಂದ್ರೀಯ ಏಜೆನ್ಸಿಗಳು ಬಿಜೆಪಿ ಸರಕಾರದ ರಾಜಕೀಯ ಅಂಗಗಳಂತೆ ವರ್ತಿಸುತ್ತಿವೆ
ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಇತರ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಕೇರಳದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಲ್‌ಡಿಎಫ್ ಸರಕಾರವನ್ನು ಅಸ್ಥಿರಗೊಳಿಸಲು ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಗುರಿಯಿಡಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ