ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಅದು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಾಲ್ಕನೇ ಹಂತಕ್ಕೆ ಸಾಗ ಬಹುದೆನ್ನಲಾಗಿದೆ. ಈ ರೀತಿಯಲ್ಲಿ ದೇಶಕ್ಕೆ ದೇಶವೇ ಸಂಕಷ್ಟಕ್ಕೆ ಹಾಗೂ ಆತಂಕಕ್ಕೆ ಸಿಲುಕುತ್ತಿರುವಾಗ
ಹೇಳಿಕೆಗಳು
ಹೇಳಿಕೆಗಳು
ಇದೀಗ ಜನಗಳ ಜೀವಗಳನ್ನು ಉಳಿಸಲು ಸಂಪನ್ಮೂಲಗಳನ್ನೆಲ್ಲ ಬಳಸಬೇಕಾದ ಸಮಯ
ಪ್ರಧಾನ ಮಂತ್ರಿಗಳಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ ಇಂದು(ಮಾರ್ಚ್ 23ರಂದು) ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಕೋವಿಡ್-19ರ ಕುರಿತು ಬರೆದಿರುವ ಪತ್ರದಲ್ಲಿ ಇದೀಗ ಸರಕಾರ ಹಣಕಾಸು ಶಿಸ್ತಿನ ಬಗ್ಗೆಯೇ ಚಿಂತಿಸುತ್ತ ಕೂರುವ
ಕರೋನಾ ವೈರಸ್ ನಿಯಂತ್ರಣದ ಪ್ಯಾಕೇಜ್ ಘೋಷಿಸಲು ಒತ್ತಾಯ
ಮುಖ್ಯಮಂತ್ರಿಗಳಿಗೆ ಪತ್ರ, ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಇದು ಇದುವರೆಗಿನ ಪರಿಸ್ಥಿತಿಗಿಂತ ಮತ್ತಷ್ಠು ಗಂಭೀರ ಪರಿಸ್ಥಿತಿಯನ್ನುಂಟು ಮಾಡಲಿದೆ. ಅದಾಗಲೇ ರಾಜ್ಯದಾದ್ಯಂತ ಸಾರ್ವಜನಿಕ ಆರೋಗ್ಯ ಹಾಗೂ ಸೇವೆಯಲ್ಲಿ
ಬಿಬಿಎಂಪಿ ಪುನರಚನೆ: 2015ರ ಮಸೂದೆಗೆ ಅಂಕಿತ ಹಾಕಿ, ಪ್ರತ್ಯೇಕ ಮಸೂದೆ ಹಿಂಪಡೆಯಿರಿ
ಬೃಹತ್ ಬೆಂಗಳೂರು ಕುರಿತು ವಿಧಾನಸಭಾ ಅಧಿವೇಶನದ ಕೊನೆಯ ದಿನ ತರಾತುರಿಯಲ್ಲಿ ಮಂಡಿಸಿರುವ ಪ್ರತ್ಯೇಕ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ೨೦೧೫ರಲ್ಲಿ ರಾಜ್ಯ ಶಾಸನಸಭೆ ಅಂಗೀಕರಿಸಿರುವ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ತಿದ್ದುಪಡಿ ಮಸೂದೆಗೆ ಕೇಂದ್ರ
ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟುಕೊಡದ ಕಣ್ಣೋಟ
ಕೊವಿಡ್-19 ಎದುರಿಸುವ ಕೇರಳ ಮಾದರಿ: 20ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟು ಹಾಕದ ಕಣ್ಣೋಟ ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿತ್ತು,
ಕೇರಳ ಮತ್ತು ಕೊರೊನಾ ಬಿಕ್ಕಟ್ಟು
ಸುಗತ ಶ್ರೀನಿವಾಸ ರಾಜು (ಅನು: ವಸಂತರಾಜ ಎನ್.ಕೆ.) ಮೂಲ ಕೃಪೆ: ಮುಂಬಯಿ ಮಿರರ್ ಮಾ.18. 2020 ಇದೊಂದು ಬೆಚ್ಚಿಬೀಳಿಸುವ ಹೋಲಿಕೆಯಾಗಿರಬಹುದು. ಆರೋಗ್ಯ ಸೇವೆಯಲ್ಲಿ ಕ್ಯೂಬಾ ಅಮೆರಿಕಕ್ಕೆ ಮಾಡಿದಂತೆ, ಕೇರಳವು ದೆಹಲಿಯ ಮತ್ತು ಇತರ
ಮಾ.22 ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತಾ ದಿನಾಚರಣೆ
11 ಬೇಡಿಕೆಗಳೊಂದಿಗೆ ನಡೆಸಲು ಜನತೆಗೆ ಸಿಪಿಐ(ಎಂ) ಮನವಿ ಮಾರ್ಚ್ 22ನ್ನು ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತೆಯ ದಿನವಾಗಿ ಆಚರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿದೆ. ಆದರೆ ಪ್ರಧಾನ
ಸಾಂಕೇತಿಕ ಕ್ರಮಗಳು ಬಿಟ್ಟರೆ ಪ್ರಧಾನ ಮಂತ್ರಿಗಳ ಪ್ರಸಾರ ಭಾಷಣದಲ್ಲಿ ಏನಿದೆ?-ಯೆಚುರಿ
ಪ್ರಧಾನ ಮಂತ್ರಿಗಳ ಬಹುಪ್ರಚಾರಿತ ಪ್ರಸಾರ ಭಾಷಣದಲ್ಲಿ ಕೊರೊನ ವೈರಸ್ ಮಹಾಮಾರಿಯನ್ನು ಎದುರಿಸಲು ಜನಗಳಿಗೆ ನೆರವಾಗಲು ಸರಕಾರದ ಸಿದ್ಧತೆಗಳು ಮತ್ತು ಅದು ಕೈಗೊಂಡಿರುವ ಕ್ರಮಗಳ ಬಗ್ಗೆ ಏನೂ ಇರಲಿಲ್ಲ ಎಂಬುದು ದುರದೃಷ್ಟಕರ ಎಂದು ಸಿಪಿಐ(ಎಂ)
ಜನಗಣತಿ ಕಾರ್ಯವನ್ನು ಮುಂದೂಡಿ-ಎನ್‌ಪಿಆರ್ ಗಣತಿ ಕೈಬಿಡಿ
ಕೋವಿಡ್-19 ಎಲ್ಲೆಡೆಗಳಲ್ಲಿ ಹರಡುತ್ತಿರುವುದರಿಂದ ಮತ್ತು ಸಾಮಾಜಿಕವಾಗಿ ದೂರವಿರುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಅಗತ್ಯವಿರುವುದರಿಂದ ಎಪ್ರಿಲ್ 1ರಿಂದ ಆರಂಭಿಸಬೇಕೆಂದಿರುವ ಎನ್‌ಪಿಆರ್ ಗಣತಿಯನ್ನು ಕೈಬಿಡಬೇಕು ಎಂಬುದು ತನ್ನ ದೃಢ ಅಭಿಪ್ರಾಯ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಕೇಂದ್ರವು ತನ್ನ ಅಪಾರ ದಾಶ್ಯನಿನಿಂ ಆಹಾರಧಾನ್ಯಗಳನ್ನು ಬಿಡುಗಡೆ ಮಾಡಿ
ದೇಶ ಮಾರಕ ಕೊವಿದ್-19 ವೈರಸ್ ಹರಡದಂತೆ ತಡೆಗಟ್ಟಲು ಹೆಣಗುತ್ತಿರುವಾಗಲೇ, ಅದರ ಪ್ರತಿಕೂಲ ಆರ್ಥಿಕ ಪರಿಣಾಮಗಳು ಅದಾಗಲೇ ಬಹುದೊಡ್ಡ ಬಡ ಮತ್ತು ಅಂಚಿನಲ್ಲಿರುವ ಜನವಿಭಾಗಗಳ ಬದುಕುಗಳನ್ನು ಬಾಧಿಸಲಾರಂಭಿಸಿವೆ. ಹೊಟೇಲು, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಾರಿಗೆ