ಸದನದ ಸಮಯ ಹಾಗೂ ಸಾರ್ವಜನಿಕ ಹಣದ ದುಂದುವೆಚ್ಚದಲ್ಲಿ ತೊಡಗಿದ ರಾಜ್ಯ ಸರಕಾರ

ಅನಗತ್ಯ ಮತ್ತು ಪ್ರಸ್ತುವಲ್ಲದ ವಿಷಯದ ಮೇಲೆ ಸದನದ ಸಮಯವನ್ನು ಹಾಳು ಮಾಡುತ್ತಿರುವ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ರಾಜ್ಯ ಸರಕಾರದ ಬೇಜವಾಬ್ದಾರಿಯುತ ಕ್ರಮವು ಅಕ್ಷಮ್ಯವೆಂದು ಭಾರತ ಕಮ್ಯುನಿಸ್ಟ್ ಪಕ್ಷ

Read more

ಜೆಡಿ(ಎಸ್) ಅಪ್ರಸ್ತುತವಾಗುತ್ತಿದೆಯೆ?

ಜೆಡಿ(ಎಸ್) ಅಪ್ರಸ್ತುತವಾಗುತ್ತಿದೆಯೆ?  ಹಾಗಾಗಬಾರದು, ಜೆಡಿ(ಎಸ್) ಉಳಿಯಬೇಕು. ಅದು ಅಸ್ತಿತ್ವ ಕಳೆದುಕೊಳ್ಳಬಾರದು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಖಾಲಿ ಜಾಗವನ್ನು ಅದು ತುಂಬಬೇಕು. ಅಂತಹ ಒಂದು ಚಾರಿತ್ರಿಕ ಅವಕಾಶವನ್ನು ಅದು ಗುರುತಿಸಿ ಅದರತ್ತ ಆತ್ಮವಿಶ್ವಾಸದ

Read more

ದುರುಪಯೋಗಪಡಿಸಿಕೊಂಡ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ

ರಾಜ್ಯಪಾಲರು ಮತ್ತು ಅವರ ಕಚೇರಿ ಹಾಗೂ ಕೇಂದ್ರ ಸರಕಾರದ ಅಧಿಕಾರವನ್ನು ಬಿಜೆಪಿ ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡು ಬಹುಮತದ ಸಂಖ್ಯೆಯನ್ನು ಹೊಂದಿರದ ಶ್ರೀ ಯಡಿಯೂರಪ್ಪ ರವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದೆ. ನಿರಂತರವಾಗಿ ಬಿಜೆಪಿ ಅಧಿಕಾರ

Read more

ವಿಶ್ವಾಸಮತಕ್ಕಾದ ಸೋಲು ಪ್ರಜಾಸತ್ತೆಗಾದ ಹಿನ್ನಡೆ

ಮೊನ್ನೆ ವಿಧಾನ ಸಭೆಯಲ್ಲಾದ ವಿಶ್ವಾಸ ಮತದ ಸೋಲು ದೇಶದ ಪ್ರಜಾಸತ್ತೆಗಾದ ತೀವ್ರ ಹಿನ್ನಡೆ ಎಂದು ಸಿಪಿಐಎಂ ರಾಜ್ಯ ಸಮಿತಿ ತನ್ನ ಆತಂಕವನ್ನು ವ್ಯಕ್ತ ಪಡಿಸಿದೆ. ಅಧಿಕಾರ ಮತ್ತು ಹಣದಾಹಿ ಕಾಂಗ್ರೆಸ್ ಹಾಗೂ ಜೆಡಿಎಸ್

Read more

ರಾಜ್ಯಪಾಲರು ಹಾಗೂ ರಾಜ್ಯಪಾಲರ ಕಛೇರಿಯ ದುರುಪಯೋಗ

ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಅಧಿಕಾರವನ್ನು ಹಿಡಿಯುವ ಬಿಜೆಪಿಯ ತೀವ್ರ ಅಧಿಕಾರದಾಹಿ ಹಾಗೂ ಪ್ರಜಾತಂತ್ರ ವಿರೋಧಿ ಪ್ರಯತ್ನದ ಭಾಗವಾಗಿ  ಮಗದೊಮ್ಮೆ ಬಿಜೆಪಿ, ಯುನಿಯನ್ ಸರಕಾರದ ಅಧಿಕಾರವನ್ನು ಮತ್ತು ರಾಜ್ಯಪಾಲರ

Read more

ಸಿಪಿಐ(ಎಂ) ಅಭ್ಯರ್ಥಿ ಎಸ್‌ ವರಲಕ್ಷ್ಮಿ ರವರನ್ನು ಗೆಲ್ಲಿಸಿ- ಲೋಕಸಭೆಯಲ್ಲಿ ಜನದನಿ ಮೊಳಗಿಸಿ

ಲೋಕಸಭಾ ಚುನಾವಣೆ – 2019 ಸಿಪಿಐ(ಎಂ) ಗೆಲ್ಲಿಸಿ * ಲೋಕಸಭೆಯಲ್ಲಿ ಜನಪರ ದನಿ ಮೊಳಗಿಸಿ ಮತದಾರ ಬಂಧು ಭಗಿನಿಯರೆ, 17ನೇ ಲೋಕಸಭೆಯನ್ನು ಚುನಾಯಿಸಲು ನಾವೆಲ್ಲರೂ ಸಜ್ಜಾಗುತ್ತಿದ್ದೇವೆ. ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿ

Read more

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಸಿಪಿಐ(ಎಂ) ಮನವಿ

ಲೋಕಸಭಾ ಚುನಾವಣೆ – 2019 ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿ ಸಿಪಿಐ(ಎಂ) ಮತ್ತು  ಎಡಪಂಥದ ಬಲವನ್ನು ಹೆಚ್ಚಿಸಿ ಜಾತ್ಯತೀತ ಜನಪರ ಸರಕಾರ ರಚನೆಯಾಗಲಿ * ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ ಮತದಾರ ಬಂಧು ಭಗಿನಿಯರೆ, ಹದಿನೇಳನೆಯ

Read more

ಯಡಿಯೂರಪ್ಪನವರ ರಾಜೀನಾಮೆ – ಬಿಜೆಪಿ-ಆರೆಸ್ಸೆಸ್ ಮುಖಂಡರಿಗೆ ಕಪಾಳಮೋಕ್ಷ

ಸರಿಯಾದ ಸಮಯದಲ್ಲಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಸಿಪಿಐ(ಎಂ) ಸ್ವಾಗತಿಸಿದೆ. ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ವಿಧಿ-ವಿಧಾನಗಳನ್ನು ಬುಡಮೇಲು ಮಾಡುವ ಆಟ

Read more

ಅಧಿಕಾರ ದುರುಪಯೋಗ ಹಾಗೂ ಸಂವಿಧಾನ ವಿರೋಧಿ ಕ್ರಮ

ಪತ್ರಿಕಾ ಹೇಳಿಕೆ : 18.05.2018 ಕರ್ನಾಟಕ ಸರಕಾರ ರಚನೆಗೆ ಅಗತ್ಯ ಸಂಖ್ಯಾ ಬಲ ಕನಿಷ್ಟ 112 ಬೇಕಿರುವಾಗ, 104 ಮಾತ್ರವೇ ಸಂಖ್ಯಾಬಲ ಹೊಂದಿರುವ ಮತ್ತು ಶೇ.36 ಮಾತ್ರ ಜನಮತಗಳಿಸಿದ ಬಿಜೆಪಿಗೆ, ಅದರ ಮುಖಂಡರಾದ

Read more

ಬಿಜೆಪಿಯಿಂದ ಈ ಕುದುರೆ ವ್ಯಾಪಾರ ನಿಲ್ಲಿಸಿ

ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಗಳಲ್ಲಿ ಅಧಿಕೃತವಾಗಿ ಘೋಷಿಸಿದ ಫಲಿತಾಂಶಗಳು ಬಿಜೆಪಿಗೆ  ಪೂರ್ಣ ಬಹುಮತ ಇಲ್ಲ ಎಂದು ತೋರಿಸಿರುವಾಗ ಅದಕ್ಕೆ ನಗ್ನ “ಕುದುರೆ ವ್ಯಾಪಾರ”ದಲ್ಲಿ ತೊಡಗಲು ಮತ್ತು ಹಣಬಲದಿಂದ ಬಹುಮತವನ್ನು ಜಮಾಯಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದು

Read more