ಪ್ರಕಾಶ್ ಕಾರಟ್ ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಮತ್ತಿತರ ಸಂಸ್ಥೆಗಳನ್ನು ಇಂಥ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ. ಸರ್ಕಾರದ ನಿಯಂತ್ರಣ ಹೇರುವ ಪ್ರಯತ್ನಗಳು ಹೆಚ್ಚಿದ್ದು ಎಲ್ಲ ರೀತಿಯ ಮಾಧ್ಯಮಗಳ
ರಾಷ್ಟ್ರೀಯ
ಭಾಷಾ ಯಜಮಾನಿಕೆಯ ಹೇರಿಕೆ ಕೂಡದು
ರಾಷ್ಟ್ರೀಯ ಭಾಷೆ ಯಾವುದು ಎನ್ನುವುದರ ಕುರಿತ ಭಾರತೀಯ ಚಿತ್ರರಂಗದ ಇಬ್ಬರು ನಟರ ನಡುವಿನ ಟ್ವೀಟ್ ಸಂದೇಶಗಳ ವಾಗ್ವಾದ ಮತ್ತೆ ರಾಷ್ಟ್ರಭಾಷೆಯ ಈ ಪ್ರಶ್ನೆಯನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಇದೇ ತಿಂಗಳ ಮಧ್ಯದಲ್ಲಿ 37ನೆಯ
ಮುಸ್ಲಿಮರ ಮೇಲೆ ಹೊಸ ಮಟ್ಟದ ಧಾಳಿಗಳು
ಪ್ರಕಾಶ್ ಕಾರಟ್ ರಾಜ್ಯ ಸರ್ಕಾರಗಳ ಕುಮ್ಮಕ್ಕಿನಿಂದಲೇ ಈ ಘಟನೆಗಳು ನಡೆದಿದೆಯೆನ್ನುವುದಕ್ಕೆ ಮಧ್ಯ ಪ್ರದೇಶದ ಖರ್ಗೋನ್‌ನಲ್ಲಿ ಮುಸ್ಲಿಮರ ಅಂಗಡಿ ಹಾಗೂ ಮನೆಗಳನ್ನು ರಾಜ್ಯದ ಗೃಹ ಸಚಿವರ ನಿರ್ದೇಶನದ ಮೇರೆಗೆ ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದು
ಉಕ್ರೇನ್ ಹೊರತು ಪಡಿಸಿಯೂ ಆಳಗೊಂಡ ಭಾರತ-ಆಮೇರಿಕ ಮೈತ್ರಿ
ಪ್ರಕಾಶ್ ಕಾರಟ್ ಲಾಜಿಸ್ಟಿಕ್ಸ್ ಒಪ್ಪಂದದ ಅಡಿಯಲ್ಲಿ, ತನ್ನ ಯುದ್ಧನೌಕೆಗಳಿಗೆ ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಸೌಲಭ್ಯವನ್ನು (ಎಂಆರ್‌ಓ) ಸ್ಥಾಪಿಸಲು ಅಮೇರಿಕ ಪರಿಗಣಿಸುತ್ತಿದೆ. ಹೀಗಾಗಿ, ಭಾರತವು ರಷ್ಯಾದ ಮಿಲಿಟರಿ ಉಪಕರಣಗಳನ್ನು ಖರೀದಿಸುವುದನ್ನು ಮುಂದುವರೆಸಿದರೆ
ಜಾತ್ಯತೀತ ವ್ಯವಸ್ಥೆ ನಾಶಕ್ಕೆ ಸಕಲ ಹುನ್ನಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಮಾರ್ಗ
ಪ್ರಕಾಶ್ ಕಾರಟ್ ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಾಗಿದೆ. ಅದು ಹಿಂದು ಧರ್ಮಾಧಾರಿತ ಪರಂಪರೆಗಳು ಹಾಗೂ ತತ್ವಶಾಸ್ತ್ರದ ಆಧಾರದಲ್ಲಿ ಜೀವನ ವಿಧಾನ ಹಾಗೂ ನಡವಳಿಕೆಯನ್ನು ಅನುಸರಿಸಲು ಬೋಧಿಸುತ್ತದೆ. ಆರ್‌ಎಸ್‌ಎಸ್-ಬಿಜೆಪಿ ಕೂಟ ಹೇಳುವಂತೆ ಅದು ಧಾರ್ಮಿಕ
ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಹೇಳುವುದೇನು?
ಪ್ರಕಾಶ್ ಕಾರಟ್ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದು ಬಿಜೆಪಿ ಅತಿ ಹೆಚ್ಚಿನ ಲಾಭ ಗಳಿಸಿದೆ. ಕಾಂಗ್ರೆಸ್ ಪಕ್ಷ ಹಿಂದಿನ ಬಲದ ಅಸ್ಥಿಪಂಜರವಾಗಿದ್ದರೂ ವೈಭವದ ಕಾಲದಲ್ಲಿ ಇದ್ದ ರೀತಿಯಲ್ಲಿಯೇ ತಾನೇ ಪ್ರಮುಖ ಪಕ್ಷ ಎನ್ನುವ ರೀತಿಯಲ್ಲಿ
ನೀಟ್: ಉಕ್ರೇನ್ ಬಿಕ್ಕಟ್ಟು ತೆರೆದಿಟ್ಟ ಸತ್ಯಗಳು
ಡಾ. ಎಸ್.ವೈ. ಗುರುಶಾಂತ್ ಯುದ್ಧಗ್ರಸ್ತ ಉಕ್ರೇನಿನಲ್ಲಿ ಸಿಲುಕಿದ್ದ ಬಹುತೇಕ ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕರೆದು ತಂದಿರುವ ಸುದ್ದಿಯ ನಡುವೆ ಇನ್ನೂ 18 ಜನ ನಾಪತ್ತೆಯಾಗಿದ್ದಾರೆ ಎನ್ನುವುದು ಆತಂಕವನ್ನು ಉಳಿಸಿದೆ. ಈ ಪ್ರಕ್ರಿಯೆ ಇನ್ನಷ್ಟು ಮೊದಲೇ
ರಾಜ್ಯಪಾಲರ ನೇಮಕ ಮತ್ತು ಪಾತ್ರದಲ್ಲಿ ಸುಧಾರಣೆ
ಪ್ರಕಾಶ್ ಕಾರಟ್ ಪ್ರಸಕ್ತ ಸಾಂವಿಧಾನಿಕ ಅಂಶದ ಪ್ರಕಾರ ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುತ್ತಾರೆ. ಸಿಪಿಐ(ಎಂ) 2008ರಲ್ಲೇ ಹೇಳಿರುವಂತೆ ರಾಜ್ಯಗಳಿಗೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರಿರುವುದು ಒಕ್ಕೂಟ ಜನತಾಂತ್ರಿಕ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿಲ್ಲ. ರಾಜ್ಯಪಾಲರ ಹುದ್ದೆಯನ್ನು
ಒಕ್ಕೂಟ ತತ್ವದ ರಕ್ಷಣೆಗೆ ಒಗ್ಗಟ್ಟಾಗಲು ಸಕಾಲ
ಪ್ರಕಾಶ ಕಾರಟ್ ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ ಸಾರ್ವತ್ರಿಕವಾಗಿ ದಾಳಿ ನಡೆಯುತ್ತಿದೆ. ಬೇರೆ ಪಕ್ಷಗಳು ಆಡಳಿತ ನಡೆಸುವ ಅಥವಾ
ಉತ್ತರ ಪ್ರದೇಶ: ಕೋಮುವಾದಿ ಅಜೆಂಡಾಕ್ಕೇ ಜೋತು ಬಿದ್ದ ಬಿಜೆಪಿ
ಪ್ರಕಾಶ್ ಕಾರಟ್ ರೈತ ಚಳವಳಿಯ ಪ್ರಭಾವ ಮತ್ತು ಸಾಮಾಜಿಕ-ಆರ್ಥಿಕ ರಂಗದಲ್ಲಿ ಕಳಪೆ ದಾಖಲೆಯನ್ನು ಇಟ್ಟುಕೊಂಡು ಮೋದಿ-ಷಾ-ಆದಿತ್ಯನಾಥ ತ್ರಿಮೂರ್ತಿಗಳು ಅಯೋಧ್ಯೆಯಲ್ಲಿ ಭವ್ಯ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಭವಿಷ್ಯದಲ್ಲಿ ಮಥುರಾ ಮಂದಿರ ಸಹಿತ









