ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿಕೆ: ತ್ರಿಪುರಾದಲ್ಲಿ ಫ್ಯಾಸಿಸ್ಟ್-ಮಾದರಿ ದಾಳಿಗಳು-ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಶಾಹೀ ಹಲ್ಲೆ ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‍ಟಿ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಸಿಪಿಐ(ಎಂ) ಮೇಲೆ ಫ್ಯಾಸಿಸ್ಟ್ ಮಾದರಿ ಹಲ್ಲೆಗಳು ಮುಂದುವರೆಯುತ್ತಿವೆ. ಸ್ಥಳೀಯ ಸಂಸ್ಥೆಗಳ
ಕೇಂದ್ರ ಸಮಿತಿ
ನಾಲ್ಕು ವರ್ಷಗಳ ದುರಾಡಳಿತದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆ
ಚುನಾವಣಾ ಸುಧಾರಣೆಗಳಿಗಾಗಿ ದೇಶವ್ಯಾಪಿ ಪ್ರಚಾರಾಂದೋಲನ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕೆ ರಾಷ್ಟ್ರೀಯ ಸಮಾವೇಶ ಜೂನ್ 22ರಿಂದ
ಪಶ್ಚಿಮ ಬಂಗಾಲ ಪಂಚಾಯತ್ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಸೀತಾರಾಮ್ ಯೆಚುರಿ
ಟಿಎಂಸಿ ಹಿಂಸಾಚಾರದೊಂದಿಗೇ ಆರಂಭವಾದ ಪಶ್ಚಿಮ ಬಂಗಾಲದ ಪಂಚಾಯತ್ ಚುನಾವಣೆಗಳ ಪ್ರಕ್ರಿಯೆ ಮತದಾನದ ದಿನ ವ್ಯಾಪಕ ಹಿಂಸಾಚಾರವನ್ನು ಕಂಡಿತು. ಇದಕ್ಕೆ 1ಬಲಿಯಾದವರ ಸಂಖ್ಯೆ ಈಗ 20ಕ್ಕೇರಿದೆ.. ಈ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತ ಸಿಪಿಐ(ಎಂ)
22ನೇ ಮಹಾಧಿವೇಶ : ತಿದ್ದುಪಡಿಯೊಂದಿಗೆ, ಪ್ರತಿನಿಧಿಗಳ ಪ್ರಚಂಡ ಅನುಮೋದನೆ
ಸಿಪಿಐ(ಎಂ) 22ನೇ ಮಹಾಧಿವೇಶನದ ಮೂರನೇ ದಿನದ ಪತ್ರಿಕಾ ಹೇಳಿಕೆ: ಸಿಪಿಐ(ಎಂ)ನ 22ನೇ ಮಹಾಧಿವೇಶನ ಎಪ್ರಿಲ್ 20ರ ಸಂಜೆ ಪ್ರಧಾನ ರಾಜಕೀಯ ನಿರ್ಣಯವನ್ನು ಚಾಲನಾ ಸಮಿತಿ ಸೂಚಿಸಿದ ಈ ಕೆಳಗಿನ ತಿದ್ದುಪಡಿಯೊಂದಿಗೆ, ಪ್ರತಿನಿಧಿಗಳ ಪ್ರಚಂಡ
ಮಕ್ಕಾ ಮಸೀದಿ ಸ್ಫೋಟದ ತೀರ್ಪು: ನ್ಯಾಯದ ಮತ್ತೊಂದು ಅಪಹಾಸ್ಯ
ಸಿಪಿಐ(ಎಂ)ನ 22ನೇ ಮಹಾಧಿವೇಶನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ವಿಶೇಷ ನ್ಯಾಯಾಲಯ ಎಪ್ರಿಲ್ 16 ರಂದು ಮಕ್ಕಾ ಮಸೀದಿ ಬಾಂಬ್ ಸ್ಫೋಟದ ಕೇಸಿನಲ್ಲಿ ಬಂಧಿತರಾದ ಎಲ್ಲರನ್ನೂ ಖುಲಾಸೆಗೊಳಿಸಿರುವುದರ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದೆ. ಅಪರಾಧಗಳ ತನಿಖೆ
22ನೇ ಸಿಪಿಐ(ಎಂ) ಮಹಾಧಿವೇಶನದ ಮೊದಲನೇ ದಿನ
ಐತಿಹಾಸಿಕ ತೆಲಂಗಾಣ ಪಾಳೆಯಗಾರಿ-ವಿರೋಧಿ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕ್ರಾಂತಿಕಾರಿ ಮಲ್ಲು ಸ್ವರಾಜ್ಯಂ ಕೆಂಬಾವುಟವನ್ನು ಹಾರಿಸುವುದರೊಂದಿಗೆ ಸಿಪಿಐ(ಎಂ)ನ 22ನೇ ಮಹಾಧಿವೇಶನ ಹೈದರಾಬಾದಿನಲ್ಲಿ ಎಪ್ರಿಲ್ 18 ರ ಬೆಳಿಗ್ಯೆ ಆರಂಭವಾಯಿತು. ಹಿರಿಯ ಕಾರ್ಮಿಕ ಮುಖಂಡರೂ,
ಗಲಭೆಗಳನ್ನು ಸೃಷ್ಟಿಸುವಲ್ಲಿ ಕೇಂದ್ರ ಮಂತ್ರಿಗಳ ಸಕ್ರಿಯ ಪಾತ್ರ: ಸಿಪಿಐ(ಎಂ) ಕೇಂದ್ರ ಸಮಿತಿ
ಬಿಹಾರದ ಹೆಚ್ಚಿನ ಜಿಲ್ಲೆಗಳಲ್ಲಿ ಕೋಮುವಾದಿ ಗಲಭೆಗಳು ಮತ್ತು ಇತರ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಿತಿಶ್ ಕುಮಾರ್’ಮಹಾಗಟ್ ಬಂಧನ್’ಗೆ ವಿಶ್ವಾಸದ್ರೊಹ ಮಾಡಿ ಬಿಜೆಪಿ ರಾಜ್ಯ ಸರಕಾರದೊಳಕ್ಕೆ ಬಂದಂದಿನಿಂದ ಇಂತಹ ಕೋಮುವಾದಿ ಧ್ರುವೀಕರಣಕ್ಕೆ ಅಧಿಕೃತ ಕೃಪಾಪೋಷಣೆ
22ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಪ್ರಕಟ
“ಎಡ ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕ್ರಮದ ಸುತ್ತ ಚಳುವಳಿಗಳು ಮತ್ತು ಹೋರಾಟಗಳ ಮೂಲಕ ಒಂದು ನಿಜವಾದ ಪರ್ಯಾಯ ಮೂಡಿ ಬರುತ್ತದೆ” ಸಿಪಿಐ(ಎಂ)ನ 22ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯವನ್ನು ಫೆಬ್ರುವರಿ 12ರಂದು ಬಿಡುಗಡೆ ಮಾಡಲಾಗಿದೆ.
ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಚಲಾವಣೆ
ಸಿಪಿಐ(ಎಂ) ಕೇಂದ್ರಸಮಿತಿ ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ಠರಾವಿನ ಕರಡನ್ನು ಅಂಗೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳಿವೆ ಎಂದು ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು ಹರಡಿವೆ. ಇದು ಒಂದು ಕಮುನಿಸ್ಟ್
ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ-ಡಿಸೆಂಬರ್ 6 ನ್ನು ಕರಾಳ ದಿನವಾಗಿ ಆಚರಿಸಲು ಎಡಪಕ್ಷಗಳ ಕರೆ
ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿಯ ಉದ್ದೇಶಶಪೂರ್ವಕ ಧ್ವಂಸ ಸ್ವತಂತ್ರ ಭಾರತದ ಚರಿತ್ರೆಯ ಕ್ಯಾಲೆಂಡರಿನಲ್ಲಿ ಒಂದು ಕರಾ22ಳ ಭಾನುವಾರ. ಒಂದು ಕಾಂಗ್ರೆಸ್ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶದ ಒಂದು ಶಾಮೀಲುಕೋರ ಬಿಜೆಪಿ







