ಕೋವಿಡ್ ವಿರುದ್ದ ಸಮರದಲ್ಲಿ ಸಾಂಕೇತಿಕ ಆಚರಣೆಗಳು ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು

ಭಾರತೀಯ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳಿಗೆ ಸೀತಾರಾಂ ಯೆಚುರಿ ಪತ್ರ ನಮ್ಮ ದೇಶ ಒಂದು ಮಹಾಮಾರಿಯ ಎದುರು ಗಂಭೀರ ಸಮರದಲ್ಲಿ ತೊಡಗಿರುವಾಗ ಅದಕ್ಕೆ ಅಗತ್ಯವಾದ ಮೂರ್ತ ಕ್ರಮಗಳ ಬದಲು ಸಾಂಕೇತಿಕ ಆಚರಣೆಗಳು ನಡೆಯುತ್ತಿವೆ. ಎಪ್ರಿಲ್

Read more

ಆರ್ಥಿಕ ರಂಗ ವಿಫಲತೆ ಮುಚ್ಚಿಕೊಳ್ಳಲು ಕೇಂದ್ರೀಕರಣ -ಕೊವಿಡ್-19ರ ಸಮರ ದುರ್ಬಲಗೊಳಿಸುವ ಯತ್ನ

ಕೇಂದ್ರ ಸಂಪುಟ ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಯೋಜನೆ(ಎಂಪಿಎಲ್‌ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. 2020-21 ಮತ್ತು 2021-22ಕ್ಕೆ ಇದರ ಮೊತ್ತ 7900 ಕೋಟಿ ರೂ. ಆಗುತ್ತದೆ

Read more

ಪ್ರಧಾನಿಗಳ ಹೇಳಿಕೆಯು ಲಾಕ್‌ಡೌನನ್ನು ಉಲ್ಲಂಘನೆ ಮಾಡಿದಂತೆ: ಸಿಪಿಐ(ಎಂ)

ಪ್ರಧಾನ ಮಂತ್ರಿಗಳು, ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್‌ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿರುವುದು ಖೇದಕರ ವಿಚಾರವಾಗಿದೆ.

Read more

ಲಿಂಗ ಆಯ್ಕೆಯ ನಿಯಮಗಳ ಅಮಾನತು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು

– ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಪ್ರಿಲ್ ೪ರಂದು ಒಂದು ಗಜೆಟ್ ಅಧಿಸೂಚನೆಯ ಮೂಲಕ ಪಿಸಿ&ಪಿಎನ್‌ಡಿಟಿ (ಗರ್ಭಧಾರಣಾ-ಪೂರ್ವ ಮತ್ತು ಪ್ರಸವಪೂರ್ವ ಪತ್ತೆ

Read more

ಲಾಕ್‌ಡೌನ್‌ ಉಲ್ಲಂಘಿಸುವ ಕರೆಯನ್ನು ಪ್ರಧಾನಿಗಳು ತಕ್ಷಣವೇ ಹಿಂತೆಗೆದುಕೊಳ್ಳಬೇಕು

ಪ್ರಧಾನ ಮಂತ್ರಿಗಳು ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿದ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್‌ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿದರು. ಮೊದಲನೆಯದಾಗಿ, ಅವರು

Read more

ಕೋವಿಡ್ 19 ನ್ನು ಸಮರ್ಪಕವಾಗಿ ಎದುರಿಸಲು ಜನತೆಗೆ ಅಗತ್ಯ ನೆರವು ನೀಡಲು ಮನವಿ

1) ಇದೀಗ ರಾಜ್ಯ ಸರಕಾರ ಪಡಿತರ ವಿತರಣೆಗೆ ಕ್ರಮ ವಹಿಸಿರುವುದು ಸರಿಯಷ್ಠೇ, ಅದರಲ್ಲಿ ಕೆಲವು ದೋಷಗಳು ಮತ್ತು ಕೊರತೆಗಳಿವೆ. ಕರ್ನಾಟಕ ಸರಕಾರ ಕೋವಿಡ್-19 ರ ಸಂಕಷ್ಠದ ಹಾಗೂ ಆದಾಯವಿರದ ಮತ್ತು ಲಾಕ್ ಡೌನ್

Read more

9 ನಿಮಿಷ ವಿದ್ಯುತ್ ದೀಪ ಸ್ವಿಚ್ ಆಫ್ ನಿಂದಾಗುವ ಅನಾಹುತ ತಪ್ಪಿಸಲು ಒತ್ತಾಯ

ಕೊವಿಡ್-19 ರ ಎದುರು ಹೋರಾಟಕ್ಕೆ ಎಂದು ಪ್ರಧಾನ ಮಂತ್ರಿಗಳು ಭಾನುವಾರ 9 ನಿಮಿಷಗಳ ಕಾಲ ದೀಪಗಳನ್ನು ಸ್ವಿಚ್ ಆಫ್ ಮಾಡಲು ಕರೆ ನೀಡಿರುವುದು ದೇಶದ ವಿದ್ಯುತ್ ವ್ಯವಸ್ಥೆಗೆ, ರಾಷ್ಟ್ರೀಯ ಗ್ರಿಡ್‌ಗೆ ಒಂದು ನಿಜವಾದ

Read more

ರಾಷ್ಟ್ರವ್ಯಾಪಿ ಬ್ಲ್ಯಾಕ್-ಔಟ್‌ನ ಅಪಾಯಕ್ಕೆ ಕೈಹಾಕಬಾರದು

“ಪ್ರಧಾನ ಮಂತ್ರಿಗಳು ಈ ಸ್ವಯಂ-ಹೇರಿಕೆಯ ಕರೆಯನ್ನು ಹಿಂತೆಗೆದುಕೊಳ್ಳಬೇಕು” ಕೊವಿಡ್-19 ರ ಎದುರು ಹೋರಾಟಕ್ಕೆ ಎಂದು ಪ್ರಧಾನ ಮಂತ್ರಿಗಳು ಭಾನುವಾರ 9 ನಿಮಿಷಗಳ ಕಾಲ ದೀಪಗಳನ್ನು ಸ್ವಿಚ್ ಆಫ್ ಮಾಡಲು ಕರೆ ನೀಡಿರುವುದು ದೇಶದ

Read more

ಜನಗಳ ಆತಂಕಗಗಳಿಗೆ ಸಮರೋಪಾದಿಯಲ್ಲಿ ಗಮನಕೊಡಿ-ಎಡಪಕ್ಷಗಳ ಆಗ್ರಹ

ದೇಶ ಕೊವಿಡ್-19 ಮಹಾಮಾರಿ ಸಮುದಾಯದಲ್ಲಿ ಹರಡದಂತೆ ತಡೆಯುವ 21 ದಿನಗಳ ಲಾಕ್‌ಡೌನಿನ ಎರಡನೇ ವಾರವನ್ನು ಪ್ರವೇಶಿಸಿದೆ. ಈ ಮೊದಲ ವಾರದಲ್ಲಿ ಹಲವು ಸಮಸ್ಯೆಗಳು ತೀಕ್ಷ್ಣವಾಗಿ ಎದ್ದು ಬಂದಿವೆ. ಅವನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಇವನ್ನು

Read more

ಲಾಕ್ ಡೌನ್: ತುರ್ತು ಕ್ರಮವಹಿಸಲು ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕ ರಾಜ್ಯ ಬಹುತೇಕ ಲಾಕ್ ಡೌನ್ ಆಗಿ ಒಂದು ವಾರವನ್ನು ಪೂರೈಸಿದೆ. ಕಲಬುರಗಿಯಂತೂ ಎರಡು ವಾರಗಳನ್ನು ಪೂರೈಸಿದೆ. ರಾಜ್ಯದ ಬಹುತೇಕ ಜನತೆ ಕೋವಿಡ್-19 ನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜೊತೆ

Read more