ತ್ರಿಪುರಾದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ: ಎಡಪಕ್ಷಗಳ ಮೇಲೆ ಬಿಜೆಪಿ ಬೆದರಿಕೆ

ಚುನಾವಣಾ ಆಯೋಗ ಗುರುತಿಸಿದರೂ ಮುಂದುವರೆಯುತ್ತಿವೆ: ನೀಲೋತ್ಪಲ ಬಸು ಸಿಪಿಐ(ಎಂ) ಪೊಲಿಟ್‍ಬ್ಯರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 17 ರಂದು ಬರೆದಿರುವ ಇನ್ನೊಂದು ಪತ್ರದಲ್ಲಿ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ

Read more

ರೈತರ ವಿರುದ್ಧ ಪೋಲಿಸ್‍ ಕಾರ್ಯಾಚರಣೆಗೆ ಖಂಡನೆ

ದಿಲ್ಲಿಯ ಹೊರವಲಯದಲ್ಲಿ ಅಕ್ಟೋಬರ್‍ 2ರಂದು ರೈತರ ಮೇಲೆ ಅಮಾನುಷ  ದಾಳಿಯನ್ನು ಎಡಪಕ್ಷಗಳು ಖಂಡಿಸಿವೆ. ಇದು ಮೋದಿ ಸರಕಾರದ ರೈತ-ವಿರೋಧಿ ನಿಲುವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅವು ಹೇಳಿವೆ. ಪ್ರಧಾನ ಮಂತ್ರಿ ಮೋದಿಯವರು 2014

Read more

ಪ್ರತಿಭಟನೆಗಳ ಸ್ವಯಂಸ್ಫೂರ್ತ ಮಹಾಪೂರ: ಎಡಪಕ್ಷಗಳ ವಂದನೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಅಭೂತಪೂರ್ವ ಹೆಚ್ಚಳ ಮತ್ತು ಈ ಮೋದಿ ಸರಕಾರ ಹೇರುತ್ತಿರುವ ಇತರ ಕಠಿಣ ಆರ್ಥಿಕ ಹೊರೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಮತ್ತು ಹರತಾಳದ ಕರೆಗೆ ಜನಗಳು ಸ್ವಯಂಸ್ಫೂರ್ತಿಯಿಂದ ಸ್ಪಂದಿಸಿರುವುದನ್ನು ಎಡಪಕ್ಷಗಳು

Read more

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ: ಸೆ.10ರ ಎಡಪಕ್ಷಗಳ ಹರತಾಳ ಬೆಂಬಲಿಸಿ

ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಅಡಿಯಲ್ಲಿ ಪೆಟ್ರೋಲ್, ಡೀಸೆಲ್‍ನ ಬೆಲೆಗಳು ಚಾರಿತ್ರಾರ್ಹ ದಾಖಲೆಯನ್ನು ತಲುಪಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 83 ರೂ. ದಾಟಿದೆ ಮತ್ತು ಡೀಸೆಲ್ 75 ರೂಗಳಾಗಿದೆ (2017

Read more

ಜುಲೈ 24: ಪ್ರಜಾಪ್ರಭುತ್ವದ ಹತ್ಯೆಯ ವಿರುದ್ಧ ಎಡಪಕ್ಷಗಳ ಪ್ರತಿಭಟನೆ

ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ರಾಜ್ಯಗಳಲ್ಲಿ  ಹಾಡಹಗಲೇ ಪ್ರಜಾಪ್ರಭುತ್ವದ ಹತ್ಯೆ ನಡೆಯುತ್ತಿದೆ. ಮಾನವ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯದ ಮೇಲೆ ತೀವ್ರ ಒತ್ತಡಗಳು ಬೀಳುತ್ತಿವೆ. ಇದು ದೇಶದೆಲ್ಲೆಡೆಗಳಲ್ಲೂ ಹೆಚು ಹೆಚ್ಚಾಗಿ ಕಾಣಲಾರಂಭಿಸಿದೆ. ಉದಾಹರಣೆಗೆ,

Read more

ನೋಟು ರದ್ಧತಿಯ ಮೊದಲ ವಾರ್ಷಿಕದಂದು ರಾಷ್ಟ್ರವ್ಯಾಪಿ ಪ್ರತಿಭಟನೆ: ಎಡಪಕ್ಷಗಳ ಕರೆ

ಭಾರತದ ಆರ್ಥಿಕತೆಯನ್ನು ಮತ್ತು ನಮ್ಮ ಬಹುಪಾಲು ಜನತೆಯ ಬದುಕಿನ ಪರಿಸ್ಥಿತಿಗಳನ್ನು ಹಾಳುಗೆಡವುತ್ತಿರುವ  ಆರ್ಥಿಕ ಧೋರಣೆಗಳ ವಿರುದ್ಧ ಪ್ರತಿಭಟನಾ ದಿನಾಚರಣೆಯನ್ನು ನಡೆಸಲು ಎಡಪಕ್ಷಗಳು ನಿರ್ಧರಿಸಿವೆ. ನೋಟುರದ್ಧತಿ ಮಾಡಿ ಒಂದು ವರ್ಷವಾಗುವ ನವಂಬರ್ 8ನ್ನು  ಕೇಂದ್ರದಲ್ಲಿ

Read more

ಧರ್ಮದ ಹೆಸರಿನಲ್ಲೇ ಹೆಚ್ಚು ಕೊಲೆ

ಎಡಪಕ್ಷಗಳ ಸಮಾವೇಶದಲ್ಲಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯ ಕರ್ನಾಟಕದಲ್ಲಿ ಆಕ್ರಮಣಕಾರಿ ಕೋಮುವಾದದ ವಿರುದ್ಧದ ಎಡಪಕ್ಷಗಳ ಸಮಾವೇಶ 2016ರ ನವೆಂಬರ್ 12ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ `ಸಚಿವಾಲಯ ನೌಕರರ ಕ್ಲಬ್ ನಲ್ಲಿ ಎಡಪಪಕ್ಷಗಳಾದ

Read more

ರಾಜಕೀಯದಲ್ಲಿ ಧರ್ಮ ಬೆರಕೆ ಅಪಾಯಕಾರಿ

ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಅಭಿಮತ ಕರ್ನಾಟಕದಲ್ಲಿ ಆಕ್ರಮಣಕಾರಿ ಕೋಮುವಾದದ ವಿರುದ್ಧದ ಎಡಪಕ್ಷಗಳ ಸಮಾವೇಶ 2016ರ ನವೆಂಬರ್ 12ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ `ಸಚಿವಾಲಯ ನೌಕರರ ಕ್ಲಬ್ ನಲ್ಲಿ ಎಡಪಪಕ್ಷಗಳಾದ ಭಾರತ

Read more

ಧರ್ಮದಲ್ಲಿ ರಾಜಕೀಯ ಸೇರಿ ಮತೀಯವಾದ

ಶಿಕ್ಷಿತರಿಂದಲೇ ಕಟ್ಟುಪಾಡುಗಳಿಗೆ ಆದ್ಯತೆ : ವಿಚಾರವಾದಿ ಜಿ.ರಾಮಕೃಷ್ಣ ಕರ್ನಾಟಕದಲ್ಲಿ ಆಕ್ರಮಣಕಾರಿ ಕೋಮುವಾದದ ವಿರುದ್ಧದ ಎಡಪಕ್ಷಗಳ ಸಮಾವೇಶ 2016ರ ನವೆಂಬರ್ 12ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ `ಸಚಿವಾಲಯ ನೌಕರರ ಕ್ಲಬ್ ನಲ್ಲಿ ಎಡಪಪಕ್ಷಗಳಾದ ಭಾರತ

Read more

ಎಡಪಂಥೀಯರು ಜನರ ಪರಿಭಾಷೆ ರೂಪಿಸಿಕೊಳ್ಳಲಿ

ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಸಮಾರಂಭದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬೆಂಗಳೂರಿನಲ್ಲಿ ಶತಮಾನೋತ್ಸವವನ್ನು ಉದ್ಘಾಟನೆ ಮಾಡುತ್ತಾ ಮಾತನಾಡಿದರು.

Read more