ರೈತಾಪಿ ಜನರ ನಡುವಿನ ಕೆಲಸ ಕಾರ್ಯಗಳು – 2

“ವಿದೇಶಿ ಹಾಗೂ ಭಾರತೀಯ ಏಕಸ್ವಾಮ್ಯಗಳ ಒಳಸಂಚುಗಳಿಂದ ರೈತರನ್ನು ಮುಕ್ತಗೊಳಿಸಲು ಮತ್ತು ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಗೊಳಿಸುವ ಮೂಲಕ ರೈತ ಉತ್ಪಾದಕರಿಗೆ ರಕ್ಷಣೆ ನೀಡಲು ಸರ್ಕಾರವು ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯು ಕಿಸಾನ್ ಚಳುವಳಿಯು ಮಾಡಬೇಕಾದ

Read more

ಕಾರ್ಮಿಕ ಸಂಘಗಳಲ್ಲಿ ಪಕ್ಷದ ಕೆಲಸ ಕುರಿತು 1952 ರ ಸಮಾವೇಶ

ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಯಾದ ನಂತರ ಮೊಟ್ಟಮೊದಲ ಬಾರಿಗೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತ ನಂತರ, ಕಾರ್ಮಿಕ ರಂಗದಲ್ಲಿ(ಮುಖ್ಯವಾಗಿ ಎಐಟಿಯುಸಿ, ಮತ್ತು ಇತರ ಕಾರ್ಮಿಕ ಸಂಘಗಳಲ್ಲಿ ಕೂಡ) ಕೆಲಸ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರ ಒಂದು

Read more

ಪಂಜಾಬ್‌ನಲ್ಲಿ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟ

ಹೋರಾಟದ ಉದ್ದಕ್ಕೂ, ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು.

Read more

1959ರ ಚಾರಿತ್ರಿಕ ಬಂಗಾಳ ಆಹಾರ ಚಳುವಳಿ

ಪಶ್ಚಿಮ ಬಂಗಾಲದಲ್ಲಿ ಜುಲೈ ೧೩, ೧೯೫೯ರಂದು ಪ್ರಾರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯಿತು. ಆ ಹೋರಾಟವು ಬಂಗಾಳದ ಇಡೀ ಜನಸಮೂಹದ ಮಹಾ ಉಬ್ಬರದ ಸ್ವರೂಪವನ್ನು ತಳೆಯಿತು. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೇರಳದಲ್ಲಿ ಮಾತ್ರವಲ್ಲ, ಅದೇ ವೇಳೆಯಲ್ಲಿ

Read more

ವಿಶೇಷ ಮಹಾಧಿವೇಶನ 1958: ಚುನಾವಣಾ ವಿಜಯಗಳು ಹಾಗೂ ತೀವ್ರ ವಾಗ್ವಾದಗಳ ಹಿನ್ನೆಲೆಯಲ್ಲಿ

೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ

Read more

ಕೇರಳ-ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರ

೧೯೫೭ರಲ್ಲಿ ದೊರೆತ ವಿಜಯವು ಕಮ್ಯುನಿಸ್ಟರಿಗೆ ಕೇರಳದಲ್ಲಿ ಒಂದು ಅವಕಾಶ ಒದಗಿಸಿತು, ಹಿಂದೆಂದೂ ಅಂತಹ ಅವಕಾಶಗಳು ಸಿಕ್ಕ  ಉದಾಹರಣೆಗಳು ಇಲ್ಲ. ಸಂವಿಧಾನದ ಮಿತಿಗಳ ನಿರ್ಬಂಧಗಳಿಂದಾಗಿ, ಇಂತಹ ಸಂವಿಧಾನದ ಪರಿಮಿತಿಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ

Read more

ಭಾಷಾವಾರು ರಾಜ್ಯಗಳ ರಚನೆ

ಭಾಷಾವಾರು ರಾಜ್ಯಗಳ ರಚನೆಗಾಗಿನ ಹೋರಾಟದಲ್ಲಿ ಕಮ್ಯುನಿಸ್ಟರು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದರು. ವಿಶಾಲಾಂಧ್ರ, ಐಕ್ಯ ಕೇರಳ ರಚನೆಗಾಗಿನ ಹೋರಾಟದ ಹೊರತಾಗಿ ಮಹಾರಾಷ್ಟ್ರ ರಚನೆಯಲ್ಲಿ ನಾಯಕತ್ವ ವಹಿಸಿದ್ದ ‘ಸಂಯುಕ್ತ ಮಹಾರಾಷ್ಟ್ರ ಸಮಿತಿ’ಯಲ್ಲಿ ಅನೇಕ ಕಮ್ಯುನಿಸ್ಟರು ಮತ್ತು

Read more

ನಾಲ್ಕನೇ ಮಹಾಧಿವೇಶನ-ಆಂತರಿಕ ಹೋರಾಟ ಪ್ರಾರಂಭ

ನೆಹರೂ ಸರ್ಕಾರವು ಅನುಸರಿಸುತ್ತಿದ್ದ ನೀತಿಗಳ ವಿಶ್ಲೇಷಣೆಯ ಪ್ರಶ್ನೆಯ ಕುರಿತು ಗಂಭೀರ ಚರ್ಚೆಗಳು ಪಕ್ಷದ ಒಳಗಡೆ ಪ್ರಾರಂಭವಾದವು. ಈ ಪ್ರಕ್ರಿಯೆಯಲ್ಲಿ ಎದ್ದು ಬಂದಿದ್ದ  ವರ್ಗ ಸಹಯೋಗದ ನಿಲುವನ್ನು ಕೇಂದ್ರ ಸಮಿತಿಯು ತಿರಸ್ಕರಿಸಿದ್ದಾಗ್ಯೂ, ಅದು ಮುಂದುವರೆಯಿತು. 

Read more

ಅಸ್ಸಾಮ್ ಮತ್ತು ಸುರ್ಮಾ ಕಣಿವೆಯಲ್ಲಿ ರೈತ ಹೋರಾಟಗಳು

ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಜನಾಂದೋಲನದ ಅವಧಿಯಲ್ಲಿ, ಸುರ್ಮಾ ಕಣಿವೆಯ ಪೂರ್ವ ದಿಕ್ಕಿನ ಪ್ರದೇಶಗಳಲ್ಲಿನ ಅತ್ಯಂತ ದಮನಕ್ಕೊಳಗಾಗಿದ್ದ ರೈತ ವಿಭಾಗವು ಅರೆಗುಲಾಮಿ ನಂಕಾರ್ ಪದ್ಧತಿಗೆ ಒಂದು ತೀವ್ರವಾದ ಪೆಟ್ಟನ್ನು ಕೊಟ್ಟಿತು. ೧೯೪೬ರಲ್ಲಿ ಪ್ರಾರಂಭವಾಗಿ ವಿಭಜನೆಯ ನಂತರದ

Read more

ವಾರಲೀ ಬಂಡಾಯದ ವೀರಗಾಥೆ

ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ

Read more