“ಮಿಶನ್‍ ಶಕ್ತಿ” ಯ ಸಾಧನೆಯ ಪ್ರಕಟಣೆ ಡಿ.ಆರ್.ಡಿ.ಒ. ಮುಖ್ಯಸ್ಥರ ಬದಲಿಗೆ ಪ್ರಧಾನಿಗಳಿಂದ!

ಪ್ರಸಾರ ಭಾಷಣಕ್ಕೆ  ಅನುಮತಿ ನೀಡಿದ್ದೇಕೆ ? – ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಚ್ 27 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತ ಒಂದು ಜೀವಂತ ಉಪಗೃಹವನ್ನು

Read more

22ನೇ ಮಹಾಧಿವೇಶ : ತಿದ್ದುಪಡಿಯೊಂದಿಗೆ, ಪ್ರತಿನಿಧಿಗಳ ಪ್ರಚಂಡ ಅನುಮೋದನೆ

ಸಿಪಿಐ(ಎಂ) 22ನೇ ಮಹಾಧಿವೇಶನದ ಮೂರನೇ ದಿನದ ಪತ್ರಿಕಾ ಹೇಳಿಕೆ: ಸಿಪಿಐ(ಎಂ)ನ 22ನೇ ಮಹಾಧಿವೇಶನ ಎಪ್ರಿಲ್‍ 20ರ  ಸಂಜೆ ಪ್ರಧಾನ ರಾಜಕೀಯ ನಿರ್ಣಯವನ್ನು ಚಾಲನಾ ಸಮಿತಿ ಸೂಚಿಸಿದ  ಈ ಕೆಳಗಿನ ತಿದ್ದುಪಡಿಯೊಂದಿಗೆ, ಪ್ರತಿನಿಧಿಗಳ ಪ್ರಚಂಡ

Read more

ಎಡರಂಗಕ್ಕೆ ಬೆಂಬಲ ನೀಡಿದ 45% ಮತದಾರರಿಗೆ ಸಿಪಿಐ(ಎಂ) ಅಭಿವಂದನೆ

ತ್ರಿಪುರಾದ ಜನತೆಗೆ ಬುಡಕಟ್ಟು-ಬುಡಕಟ್ಟೇತರ ಜನಗಳ ಐಕ್ಯತೆಯನ್ನು ಎತ್ತಿ ಹಿಡಿಯುವ ಭರವಸೆ ತ್ರಿಪುರಾ ಜನತೆಯ ತೀರ್ಪಿನಿಂದ ರಾಜ್ಯದಲ್ಲಿ ಒಂದು ಬಿಜೆಪಿ-ಐಪಿಎಫ್‍ಟಿ ಸರಕಾರ ರಚನೆಗೊಳ್ಳುತ್ತದೆ. 25 ವರ್ಷ ಸರಕಾರದಲ್ಲಿದ್ದ ನಂತರ  ಎಡರಂಗವನ್ನು ಮತದಾನದ ಮೂಲಕ ಅಧಿಕಾರದಿಂದ

Read more

ಚುನಾವಣಾ ಬಾಂಡಿಗೆ ಸುಪ್ರಿಂ ಕೋರ್ಟಿನಲ್ಲಿ ಸಿಪಿಐ(ಎಂ) ಸವಾಲು

ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಕೋರ್ಟ್ ನೋಟೀಸು ಎಫ್‍ಸಿಆರ್‍ಎ ಕಾಯ್ದೆ ಉಲ್ಲಂಘನೆಯ ಶಿಕ್ಷೆಯಿಂದ ಪಾರಾಗಲು ತಿದ್ದುಪಡಿ- ಯೆಚುರಿ ಈ ವರ್ಷದ ಬಜೆಟ್‍ ಮಂಡನೆಯಾದ ಮೇಲೆ ಮಂಡಿಸುವ ಬಜೆಟ್‍ ಪ್ರಸ್ತಾಪಗಳನ್ನೊಳಗೊಂಡ ಹಣಕಾಸು ಮಸೂದೆಯಲ್ಲಿ 

Read more

ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಚಲಾವಣೆ

ಸಿಪಿಐ(ಎಂ) ಕೇಂದ್ರಸಮಿತಿ ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ಠರಾವಿನ ಕರಡನ್ನು ಅಂಗೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ  ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳಿವೆ ಎಂದು ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು ಹರಡಿವೆ. ಇದು ಒಂದು ಕಮುನಿಸ್ಟ್

Read more

ಪಶ್ಚಿಮ ಬಂಗಾಳ ರಾಜ್ಯಸಭಾ ಚುನಾವಣೆ

ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಸೀತಾರಾಮ್ ಯೆಚುರಿಯವರನ್ನು ರಾಜ್ಯಸಭೆಯ ಮೂರನೇ ಅವಧಿಗೆ ಸೂಚಿಸಬೇಕೆನ್ನುವ ಪಶ್ಚಿಮ ಬಂಗಾಲ ರಾಜ್ಯ ಸಮಿತಿಯ ಪ್ರಸ್ತಾವವನ್ನು ತಿರಸ್ಕರಿಸಿದೆ. ಪಶ್ಚಿಮ ಬಂಗಾಲದ ಪ್ರತಿಪಕ್ಷಗಳಿಗೆ ಒಪ್ಪಿಗೆಯಾಗುವ ಒಬ್ಬ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು

Read more

ಕನಿಷ್ಟ ಬೆಂಬಲ ಬೆಲೆಯ ಹಕ್ಕು ಮತ್ತು ಪರಾಮರ್ಶೆಯ ಖಾತ್ರಿ ನೀಡುವ ಶಾಸನ ತನ್ನಿ

ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವ ಮತ್ತು ಈ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿವರ್ಷ ಪರಾಮರ್ಶಿಸುವ, ಅದು ಪ್ರತಿವರ್ಷದ ಕೃಷಿ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂದು ಖಾತ್ರಿ ಕೊಡುವ

Read more

ಕೇಸರಿ ಪಡೆಗಳ ಬೆದರಿಕೆ ತಂತ್ರಕ್ಕೆ ಜಗ್ಗುವುದಿಲ್ಲ

ಪೊಲಿಟ್‍ಬ್ಯುರೊ ಸಭೆಯ ನಂತರ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ನಡೆಸಲಿದ್ದ ಪತ್ರಿಕಾ ಸಮ್ಮೇಳನವನ್ನು ಛಿದ್ರಗೊಳಿಸಲು ಆರೆಸ್ಸೆಸ್‍ಗೆ ಸೇರಿದ ಸಂಘಟನೆಯ ಇಬ್ಬರು ಪ್ರಯತ್ನಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ತಾವು ಪತ್ರಕರ್ತರೆಂದು ಹೇಳಿಕೊಳ್ಳುತ್ತ ಸಭಾಂಗಣವನ್ನು

Read more

ದೇಶದ ಸಾರ್ವಭೌಮತೆ ಮತ್ತು ಸಾಮರಿಕ ಸ್ವಾಯತ್ತತೆಗೆ ಧಕ್ಕೆ

130 ಕೋಟಿ ಜನತೆಗೆ ಅಗೌರವ : ಪ್ರಧಾನಿಗಳಿಗೆ ಯೆಚೂರಿ ಪತ್ರ ಈ ಹೊಸ ಒಪ್ಪಂದದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪ್ರದಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿಯವರು ಪ್ರಧಾನ ಮಂತ್ರಿಗಳಿಗೆ ಒಂದು ಪತ್ರ

Read more