ಭಾಷಾವಾರು ರಾಜ್ಯಗಳ ರಚನೆ

ಭಾಷಾವಾರು ರಾಜ್ಯಗಳ ರಚನೆಗಾಗಿನ ಹೋರಾಟದಲ್ಲಿ ಕಮ್ಯುನಿಸ್ಟರು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದರು. ವಿಶಾಲಾಂಧ್ರ, ಐಕ್ಯ ಕೇರಳ ರಚನೆಗಾಗಿನ ಹೋರಾಟದ ಹೊರತಾಗಿ ಮಹಾರಾಷ್ಟ್ರ ರಚನೆಯಲ್ಲಿ ನಾಯಕತ್ವ ವಹಿಸಿದ್ದ ‘ಸಂಯುಕ್ತ ಮಹಾರಾಷ್ಟ್ರ ಸಮಿತಿ’ಯಲ್ಲಿ ಅನೇಕ ಕಮ್ಯುನಿಸ್ಟರು ಮತ್ತು

Read more

ಅಸ್ಸಾಮ್ ಮತ್ತು ಸುರ್ಮಾ ಕಣಿವೆಯಲ್ಲಿ ರೈತ ಹೋರಾಟಗಳು

ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಜನಾಂದೋಲನದ ಅವಧಿಯಲ್ಲಿ, ಸುರ್ಮಾ ಕಣಿವೆಯ ಪೂರ್ವ ದಿಕ್ಕಿನ ಪ್ರದೇಶಗಳಲ್ಲಿನ ಅತ್ಯಂತ ದಮನಕ್ಕೊಳಗಾಗಿದ್ದ ರೈತ ವಿಭಾಗವು ಅರೆಗುಲಾಮಿ ನಂಕಾರ್ ಪದ್ಧತಿಗೆ ಒಂದು ತೀವ್ರವಾದ ಪೆಟ್ಟನ್ನು ಕೊಟ್ಟಿತು. ೧೯೪೬ರಲ್ಲಿ ಪ್ರಾರಂಭವಾಗಿ ವಿಭಜನೆಯ ನಂತರದ

Read more

ವಾರಲೀ ಬಂಡಾಯದ ವೀರಗಾಥೆ

ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ

Read more

ಪುನ್ಮಪ್ರ-ವಯಲಾರ್ ವೀರಗಾಥೆ

ಕತ್ತದ ಉದ್ದಿಮೆ ಕಾರ್ಮಿಕರು ಅವರ ಮಾಲೀಕರ ವಿರುದ್ಧ ಮತ್ತು ತಿರುವಾಂಕೂರಿನ ದಿವಾನರ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರಕ್ಕಾಗಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ೧೯೪೬ರಿಂದ ನಡೆಸಿದ ವೀರೋಚಿತ ಹೋರಾಟದ ಗಾಥೆಯಿದು. ಅಳಪುಜಾ

Read more

ಧೀರೋದಾತ್ತ ತೆಭಾಗಾ ಹೋರಾಟ

೧೯೪೬-೪೭ರ ತೆಭಾಗಾ ಚಳುವಳಿಯು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಕಲಿಸಿತು.

Read more

ಉಕ್ಕೇರಿದ ಕಾರ್ಮಿಕ ವರ್ಗದ ಹೋರಾಟಗಳ ಅಲೆ-೧೯೪೬

ಎರಡನೇ ಮಹಾಯುದ್ಧ ದುಷ್ಪರಿಣಾಮಗಳ ಹೊರೆಯನ್ನು ದುಡಿಯುವ ಜನರ ಮೇಲೇ ಹೇರಲಾಯಿತು. ಈ ದಾಳಿಗಳಿಗೆ ಪ್ರತಿರೋಧವಾಗಿ ಕಾರ್ಮಿಕ ವರ್ಗವು ದೇಶಾದ್ಯಂತ ದೊಡ್ಡ ಹೋರಾಟದ ಅಲೆಯನ್ನೇ ಎಬ್ಬಿಸಿತು. ೧೯೪೬ರಲ್ಲಿ ಕಾರ್ಮಿಕ ವರ್ಗವು ಎಂತಹ ಪ್ರತಿರೋಧ ಒಡ್ಡಿತು

Read more

ಕಮ್ಯುನಿಸ್ಟರು ಮತ್ತು ರಿನ್ ಬಂಡಾಯ

1946ರ ಫೆಬ್ರವರಿ 18 ರಂದು ಬ್ರಿಟಿಶರ ಯುದ್ಧನೌಕೆ ಹೆಚ್.ಎಂ.ಐ.ಎಸ್.ತಳ್ವಾರ್‍ನ 1,100 ಭಾರತೀಯ ನೌಕಾ ಸಿಬ್ಬಂದಿಗಳು ಮುಷ್ಕರ ಮಾಡಿದರು ಮತ್ತು ಅವರ ಜತೆ ಬೊಂಬಾಯಿಯಲ್ಲಿದ್ದ ಭಾರತೀಯ ನೌಕಾದಳದ 5,500 ಮಂದಿ ಸೇರಿಕೊಂಡರು; ಇದು ಜನಾಂಗೀಯ

Read more

ಕಮ್ಯುನಿಸ್ಟರು ಮತ್ತು ರಾಷ್ಟ್ರೀಯತೆಯ ಪ್ರಶ್ನೆ

ಭಾರತದಲ್ಲಿ ವಿಭಿನ್ನ ರಾಷ್ಟ್ರೀಯತೆಗಳು ಇವೆ ಎಂಬುದನ್ನು ಒಪ್ಪಿಕೊಂಡಾಗ ಮಾತ್ರವೇ ಭಾರತದ ಸ್ವಾತಂತ್ರ್ಯದ ಕಲ್ಪನೆ ಸಂಪೂರ್ಣವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ ಎಂಬ ಕಣ್ಣೋಟದಿಂದ ಕಮ್ಯುನಿಸ್ಟರು ಭಾರತದ ರಾಜಕೀಯ ಭವಿಷ್ಯವನ್ನು ವಿಶ್ಲೇಷಣೆ ಮಾಡುತ್ತಿದ್ದ ಸಮಯದಲ್ಲಿ ಜಿನ್ನಾ ಅವರ

Read more

ಬಂಗಾಳದ ಬರಗಾಲ: ಜನಸಾಮಾನ್ಯರು ಮತ್ತು ದೇಶದ ಸೇವೆಯಲ್ಲಿ ಕಮ್ಯುನಿಸ್ಟರು

ಬಂಗಾಳದ ಬರಗಾಲ ಕುರಿತು ಪಕ್ಷವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರಚಾರಾಂದೋಲನ ಮತ್ತು ಪರಿಹಾರ ಕಾರ್ಯವು ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಿತು. ಬರಗಾಲ, ಬೆಲೆ ಏರಿಕೆ ಮತ್ತು ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿ

Read more

ಕಯ್ಯೂರು ಹುತಾತ್ಮರು: ಪ್ರಕಾಶಮಾನವಾಗಿ ಹೊಳೆಯುವ ತಾರೆಗಳು

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾಲ್ವರು ಎಳೆ ವಯಸ್ಸಿನ ಕಮ್ಯುನಿಸ್ಟರು, ಮದತ್ತಿಲ್ ಅಪ್ಪು, ಕುಙಂಬು ನಾಯರ್, ಚಿರುಕುಂಡನ್ ಮತ್ತು ಅಬೂಬಕರ್ ಮಾರ್ಚ್ 29, 1943ರಂದು ಗಲ್ಲಿಗೇರಿದರು. ಸ್ವಾತಂತ್ರ್ಯಕ್ಕಾಗಿ

Read more