ಮುಕ್ತ ಮತದಾನ ಆಶ್ವಾಸನೆ ಹುಸಿಯಾಗುತ್ತಿದೆ

“ಕ್ರಿಯಾಹೀನತೆಯ ಮೂಲಕ ಆಳುವ ಪಕ್ಷದ ಗೂಂಡಾಗಳಿಗೆ ಅನುಕೂಲ ಕಲ್ಪಿಸುವಲ್ಲಿ ಸಕ್ರಿಯವಾಗಿರುವಂತೆ ಕಾಣುತ್ತದೆ” ಎಪ್ರಿಲ್‍ 15ರಂದು ಸಿಪಿಐ(ಎಂ)ನ ನಿಯೋಗವೊಂದು ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಮತ್ತು ಪಶ್ಚಿಮ ಬಂಗಾಲದಲ್ಲಿ ಮುಕ್ತ

Read more

ತ್ರಿಪುರಾದಲ್ಲಿ ಪ್ರತಿಪಕ್ಷಗಳ ಮೇಲೆ ಕೊನೆಗಾಣದ ದೈಹಿಕ ದಾಳಿಗಳು

ತ್ರಿಪುರಾದಲ್ಲಿ ಸಿಪಿಐ(ಎಂ) ಮತ್ತು ಅದರ ಮುಖಂಡರ ಮೇಲೆ ಬಿಜೆಪಿಗೆ ಸೇರಿದ ಗೂಂಡಾಗಳ ದಾಳಿಗಳಿಗೆ ಕೊನೆಯಿಲ್ಲದಂತಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಹಿಂಸಾಚಾರದ ಸುರುಳಿಯಲ್ಲಿ ಇತ್ತೀಚಿನದೆಂದರೆ ಸಿಪಿಐ(ಎಂ) ತ್ರಿಪುರಾ ರಾಜ್ಯ ಕಾರ್ಯದರ್ಶಿ ಗೌತಮ್‍ ದಾಸ್‍

Read more

ಕೇರಳದಲ್ಲಿ ನೆರೆ ಪರಿಹಾರ-ಎಲ್‍.ಡಿ.ಎಫ್ ಸರಕಾರದ ಪ್ರಶಂಸಾರ್ಹ ಕೆಲಸ

ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿಕೆ: ತ್ರಿಪುರಾದಲ್ಲಿ ಫ್ಯಾಸಿಸ್ಟ್-ಮಾದರಿ ದಾಳಿಗಳು-ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಶಾಹೀ ಹಲ್ಲೆ ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‍ಟಿ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಸಿಪಿಐ(ಎಂ) ಮೇಲೆ ಫ್ಯಾಸಿಸ್ಟ್ ಮಾದರಿ ಹಲ್ಲೆಗಳು ಮುಂದುವರೆಯುತ್ತಿವೆ. ಸ್ಥಳೀಯ ಸಂಸ್ಥೆಗಳ

Read more

ತ್ರಿಪುರಾದಲ್ಲಿ ನೆರೆ ಪರಿಹಾರ ತಂಡಗಳ ಮೇಲೂ ಹಲ್ಲೆಗಳು

ತ್ರಿಪುರಾದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಉಂಟಾಗಿರುವ ಪರಿಸ್ಥಿತಿಯಲ್ಲಿ ಮಾನವೀಯ ಪರಿಹಾರಕ್ಕೆ ಹಣ ಸಂಗ್ರಹವೂ ದಾಳಿಗೊಳಗಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯರೊ ಬಲವಾಗಿ ಖಂಡಿಸಿದೆ. ತ್ರಿಪುರಾ ರಾಜ್ಯ ಸಮಿತಿ ನೆರೆಪೀಡಿತ ಕೇರಳದಲ್ಲಿ ಪರಿಹಾರ ಕೆಲಸಗಳಿಗಾಗಿ

Read more

ತ್ರಿಪುರಾದಲ್ಲಿ ಆರೆಸ್ಸೆಸ್‌ನಿಂದ ಮುಂದುವರೆಯುತ್ತಿರುವ ಹಿಂಸಾಚಾರ/ಭಯೋತ್ಪಾದನೆ

ತ್ರಿಪುರಾದಲ್ಲಿ ಮಕ್ಕಳನ್ನು ಕದಿಯುವವರು ಎಂಬ ಹೆಸರಿನಲ್ಲಿ ಆರೆಸ್ಸೆಸ್/ಬಿಜೆಪಿ ಕೊಲೆಗಡುಕ ಹಲ್ಲೆಗಳನ್ನು ಹರಿಯಬಿಟ್ಟಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಜೂನ್ ೨೬ರಂದು ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಒಬ್ಬ ೧೧ ವರ್ಷದ ವಿದ್ಯಾರ್ಥಿಯನ್ನು ಅಮಾನುಷವಾಗಿ

Read more

ನಾಲ್ಕು ವರ್ಷಗಳ ದುರಾಡಳಿತದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆ

ಚುನಾವಣಾ ಸುಧಾರಣೆಗಳಿಗಾಗಿ ದೇಶವ್ಯಾಪಿ ಪ್ರಚಾರಾಂದೋಲನ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕೆ ರಾಷ್ಟ್ರೀಯ ಸಮಾವೇಶ ಜೂನ್‍ 22ರಿಂದ

Read more

ಚುನಾವಣೆಯಲ್ಲಿ ಸೋತರೂ ಸರಕಾರ ರಚಿಸುವ ಬಿಜೆಪಿ ಚಾಳಿ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಸ್ವಾಗತಿಸುತ್ತ ಬಿಜೆಪಿ/ಆರೆಸ್ಸೆಸ್‍ ನ ಕುದುರೆ ವ್ಯಾಪಾರದ ಮೂಲಕ ಒಂದು ಬಹುಮತವನ್ನು ಹೆಣೆಯುವ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ. ಬಿಜೆಪಿ ಚುನಾವಣೆಗಳಲ್ಲಿ ಸೋತ ನಂತರವೂ ಸರಕಾರಗಳನ್ನು ರಚಿಸುವುದನ್ನು

Read more

ಕಿಸಾನ್‍ ಲಾಂಗ್‍ ಮಾರ್ಚ್: ಮಹಾರಾಷ್ಟ್ರ ರೈತರಿಗೆ ಅಭಿನಂದನೆ

“ಮಹಾರಾಷ್ಟ್ರ ಸರಕಾರ ಈಗ ಮಾತಿನಂತೆ ನಡೆಯಬೇಕಾಗಿದೆ” ಮಹಾರಾಷ್ಟ್ರದ ರೈತರು ಅರಣ್ಯ ಹಕ್ಕುಗಳ ಜಾರಿ, ಫಲದಾಯಕ ಬೆಲೆಗಳು , ಪೆನ್ಶನ್, ಸಾಲಗ್ರಸ್ತ ರೈತರ ಸಾಲ ಮನ್ನಾ ಮುಂತಾದ ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟದಲ್ಲಿ ಗಳಿಸಿದ

Read more

ನಿನ್ನೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ, ಇಂದು ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ…… ನಾಳೆ?

ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅವರ ಅಧ್ಯಕ್ಷ ಅಮಿತ್‍ ಷಾ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಆಶ್ವಾಸನೆ ನೀಡಿದರು. ಇದು ಕಮ್ಯುನಿಸ್ಟರ ಮೇಲೆ ಒಂದು ‘ಸೈದ್ಧಾಂತಿಕ ವಿಜಯ’

Read more

ತ್ರಿಪುರಾದಲ್ಲಿ ಬಿಜೆಪಿಗೆ ರಾಜಕೀಯ ಹಿಂಸಾಚಾರವೇ ಮುಖ್ಯ ಸಾಧನ

ಜನ-ವಿರೋಧಿ, ಪ್ರಜಾಪ್ರಭುತ್ವ-ವಿರೋದಿ ಸ್ವರೂಪವನ್ನು ಬಯಲಿಗೆಳೆಯಲು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ತ್ರಿಪುರಾದಲ್ಲಿ ಆರೆಸ್ಸೆಸ್‍/ಬಿಜೆಪಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ  ತಮ್ಮ ವಿಜಯದ ನಂತರದಲ್ಲಿ ರಾಜ್ಯಾದ್ಯಂತ ಅಭೂತಪೂರ್ವ ಹಿಂಸಾಚಾರವನ್ನು ಹರಿಯಬಿಟ್ಟಿವೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ  ಅದನ್ನು ಬಲವಾಗಿ

Read more